Devotional

Narasimha Devara Suladi In Kannada English

ನರಸಿಂಹ ದೇವರ ಸುಳಾದಿ | Narasimha Devara Suladi Lyrics In Kannada English- Vijayadasaru

ರಚನೆ:ಶ್ರೀ ವಿಜಯದಾಸರು ವೈರಿನಾಶ, ಭಯ ಪರಿಹಾರ, ಅಪಮೃತ್ಯು ಪರಿಹಾರ, ರೋಗ ಪರಿಹಾರ ಮುಂತಾದವುಗಳಿಗೆ ನಾವು ನರಸಿಂಹ ದೇವರಿಗೆ ಮೊರೆಹೋಗಬೇಕು.ಶ್ರೀ ವಿಜಯದಾಸರು ನರಸಿಂಹ ಸುಳಾದಿ ರಚಿಸಿ ಕೊಟ್ಟು ನಮಗೆ ಮಹದುಪಕಾರ ಮಾಡಿದ್ದಾರೆ.ನರಸಿಂಹ ಸುಳಾದಿಯನ್ನು ನಿತ್ಯದಲ್ಲಿ ಭಕ್ತಿಯಿಂದ ಪಾರಾಯಣ ಮಾಡಿದರೆ ಎಲ್ಲ ತರಹದ ಭಯ, ರೋಗ, ಅಪಮೃತ್ಯು ಪರಿಹಾರ ವಾಗುತ್ತದೆ. ದುರ್ಗಾ ಸುಳಾದಿಯ ಲಿರಿಕ್ಸ್ ಅನ್ನು ನೋಡಿರಿ Narasimaha Devara Suladi In Kannada ರಾಗ – ಕಲ್ಯಾಣ   ತಾಳ – ಧ್ರುವ ವೀರ ಸಿಂಹನೆ ನಾರಸಿಂಹನೆ ದಯ ಪಾರಾವಾರನೆ …

ನರಸಿಂಹ ದೇವರ ಸುಳಾದಿ | Narasimha Devara Suladi Lyrics In Kannada English- Vijayadasaru Read More »

ವೇದವ್ಯಾಸ ಸುಳಾದಿ | Vedavyasa Suladi Lyrics In Kannada English

ರಚನೆ:ಶ್ರೀ ವಿಜಯದಾಸರು Vedavyasa Suladi In Kannada ಧ್ರುವತಾಳ ಯತಿಗಳ ಶಿರೋರತುನಾ ಸತಿಯ ಅವಿಯೋಗಿರತಿಪತಿ ಜನಕಾ ಸ್ವರತ ಸ್ವಪ್ರಕಾಶಿತಅತಿತಾದ್ಭುತ ಮಹಿಮ ಪತಿತ ಪಾವನನಾಮಾನತಜನ ಸುರಧೇನು ದಿತಿಜತಿಮಿರಭಾನುಅತಿ ದೂರ ದೂರಸಂತತ ದಯಾಪರಚತುರ ನಾನಾ ಸುರತತಿ ಕರಕಮಲಾ-ರ್ಚಿತಪಾದ ಸುಂದರ ದೀನ ಮಂದಾರಪ್ರತರ್ದನನಾಮ ನಮ್ಮ ವಿಜಯವಿಠ್ಠಲ ಸತ್ಯ-ವತಿಸೂನು ಜಗದೊಳು ಪ್ರತಿಯಿಲ್ಲದ ದಾತಾ || 1 || ಮಟ್ಟತಾಳ ಜ್ಞಾನಮಯಾಕಾರ ಜ್ಞಾನಮಯಾನಂದಾಜ್ಞಾನಮಯೈಶ್ವರ್ಯ ಜ್ಞಾನಮಯವರ್ನಜ್ಞಾನಮಯ ತೇಜಾ ಜ್ಞಾನಮಯ ಶಕ್ತಿಜ್ಞಾನ ಮಯಾಂಬುಧಿ ಜ್ಞಾನವಿಲೋಲ ನಾ-ಮಾನಿ ವಿಜಯ ವಿಠ್ಠಲನೆ ನಿನಗೆ ಸಮಾಮೌನಿ ವ್ರತ ಧೃತನೆ ಜ್ಞಾನ ಸುಖ …

ವೇದವ್ಯಾಸ ಸುಳಾದಿ | Vedavyasa Suladi Lyrics In Kannada English Read More »

ಗಣಪತಿ (ವಿಘ್ನೇಶ್ವರ) ಸಂಧಿ – ಹರಿಕಥಾಮೃತಸಾರ | Ganapati (Vighneshwara) Sandhi – Harikathamrutasara In Kannada English

ರಚನೆ : ಶ್ರೀ ಜಗನ್ನಾಥ ದಾಸರು Click to buy Full Harikathamrutasara Kannada Ebook (all 32 sandhi) You can look at Pitrugana Sandhi in English Also read Mangalacharana Sandhi and Karuna Sandhi Ganapti (Vighneshwara) Sandhi Harikathamrutasara In Kannada ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆಪರಮ ಭಗವದ್ ಭಕ್ತರಿದನಾದರದಿ ಕೇಳುವುದು || ಶ್ರೀಶನಂಘ್ರಿಸರೋಜಭೃಂಗ ಮಹೇಶಸಂಭವ ಮನ್ಮನದೊಳುಪ್ರಕಾಶಿಸನುದಿನ ಪ್ರಾರ್ಥಿಸುವೆ ಪ್ರೇಮಾತಿಶಯದಿಂದನೀ ಸಲಹು ಸಜ್ಜನರ ವೇದ ವ್ಯಾಸ ಕರುಣಾಪಾತ್ರಮಹದಾಕಾಶಪತಿ ಕರುಣಾಳು …

ಗಣಪತಿ (ವಿಘ್ನೇಶ್ವರ) ಸಂಧಿ – ಹರಿಕಥಾಮೃತಸಾರ | Ganapati (Vighneshwara) Sandhi – Harikathamrutasara In Kannada English Read More »

ದಾಸರ ಮನೆಯಲ್ಲಿ ವಾಸವಾಗಿದ್ದವ ಲಿರಿಕ್ಸ್ | Dasara Maneyali Vasavagiddava Song Lyrics-Viajayadasaru

ರಚನೆ: ಶ್ರೀ ವಿಜಯದಾಸರು ‘ದಾಸರ ಮನೆಯಲ್ಲಿ ವಾಸವಾಗಿದ್ದವ ‘ ಹಾಡಿನಲ್ಲಿ ಶ್ರೀ ವಿಜಯದಾಸರು ತಮ್ಮ ಗುರುಗಳಾದ ಶ್ರೀ ಪುರಂದರದಾಸರ ಮೇಲಿನ ಅಪಾರವಾದ ಭಕ್ತಿ, ನಿಷ್ಠೆ ಮತ್ತು ನಂಬಿಕೆಯನ್ನು ಚಿಕ್ಕದಾಗಿ ಚೊಕ್ಕದಾಗಿ ಹೇಳಿದ್ದಾರೆ. ಈ ಹಾಡಿನಲ್ಲಿ ಶ್ರೀ ವಿಜಯದಾಸರು ತಾವು ಶ್ರೀ ಪುರಂದರದಾಸರ ಮನೆಯಲ್ಲಿ ಆಶ್ರಯ ಪಡೆದು ಹೇಗೆ ಅವರ ಸೇವೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ‘ದಾಸರ ಮನೆಯಲ್ಲಿ ವಾಸವಾಗಿದ್ದವ’ ಹಾಡಿನಲ್ಲಿ ಹೇಳುವ ಹಾಗೆ ಶ್ರೀ ವಿಜಯದಾಸರು ಪರಿ ಪರಿ ಸೇವೆ ಮಾಡಿ ಗುರುಭಕ್ತಿ ಮೆರೆದಿದ್ದಾರೆ.ಅವರು ಗುರುಗಳ ಮನೆಯಲ್ಲಿ …

ದಾಸರ ಮನೆಯಲ್ಲಿ ವಾಸವಾಗಿದ್ದವ ಲಿರಿಕ್ಸ್ | Dasara Maneyali Vasavagiddava Song Lyrics-Viajayadasaru Read More »

ಅಣುವಾಗಬಲ್ಲ ಮಹತ್ತಾಗಬಲ್ಲ ಲಿರಿಕ್ಸ್ | Anuvaagaballa Mahattagaballa Lyrics In Kannada |English

ರಚನೆ:ಶ್ರೀ. ಪುರಂದರದಾಸರು ಶ್ರೀ. ಪುರಂದರದಾಸರು ದೇವರ ಅಚಿಂತ್ಯ ಅದ್ಭುತ ಶಕ್ತಿಯನ್ನು ಈ ಹಾಡಿನಲ್ಲಿ ಹೇಳಿದ್ದಾರೆ. ದೇವರು ಅಣುವಾಗಬಲ್ಲ – ಅವನು ಬ್ಯಾಕ್ಟಿರಿಯಾದಂತಹ ಜೀವಿಗಳ್ಳಿ ಇದ್ದು ಅದರ ಜೀವನವನ್ನು ನಡಿಸುತ್ತಾನೆ. ಮಹತ್ತಾಗಿ ಇಡೀ ಬ್ರಹ್ಮಾಂಡವನ್ನೇ ಧರಿಸುತ್ತಾನೆ, ನಡಿಸುತ್ತಾನೆ .ಅನಂತಗುಣ ಪರಿಪೂರ್ಣನಾದ ಹರಿ ಕೆಲವೊಮ್ಮೆ ನಿರ್ಗುಣನೆನಿಸುತ್ತಾನೆ.ಕೆಲವೊಮ್ಮೆ ಪ್ರತ್ಯಕ್ಷನಾಗಿ ಕರುಣಿಸಬಲ್ಲ. ಆದರೆ ಅದು ಅಪರೋಕ್ಷಜ್ನ್ಯಾನಿಗಳಿಗೆ ಮಾತ್ರ ಇರುವ ಭಾಗ್ಯ. ಉಳಿದವರಿಗೆ ಅವ್ಯಕ್ತವಾಗಿಯೇ ಇರುತ್ತಾನೆ ಹಾಗೇ ಅನುಗ್ರಹಿಸುತ್ತಾನೆ.ಅವನೇ ಸ್ವಗತ ,ಬೇರೆಯವರ ಹಂಗಿಲ್ಲ, ಅವನಿಗೆ ಬೇರೆಯವರ ಆಶೆಯಿಲ್ಲ… ಸರ್ವತಂತ್ರ, ಸ್ವತಂತ್ರ ಎಂದು ದಾಸರು ದೇವರನ್ನು …

ಅಣುವಾಗಬಲ್ಲ ಮಹತ್ತಾಗಬಲ್ಲ ಲಿರಿಕ್ಸ್ | Anuvaagaballa Mahattagaballa Lyrics In Kannada |English Read More »

ಆವ ಕುಲವೋ ರಂಗ ಲಿರಿಕ್ಸ್ | Aava Kulavo Ranga Lyrics In Kannada

ಶ್ರೀ ಶ್ರೀ ವಾದಿರಾಜತೀರ್ಥರು ಕೃಷ್ಣನ ಮೇಲೆ ಒಂದು ಅದ್ಭುತವಾದ ಕೀರ್ತನೆಯನ್ನು ರಚಿಸಿದ್ದಾರೆ.ಇದು ಒಂದು ವಿಡಂಬನಾತ್ಮಕ ಕೀರ್ತನೆಯಾಗಿದ್ದು ಕೃಷ್ಣನ ಲೀಲೆಗಳನ್ನು ಅಕ್ಷರ ರೂಪದಲ್ಲಿ ಚಿತ್ರಿಸಿದ್ದಾರೆ. ರಚನೆ: ಶ್ರೀ ಶ್ರೀ ವಾದಿರಾಜತೀರ್ಥರು ಶ್ರೀ ಅನಂತರಾಜ್ ಮಿಸ್ತ್ರಿ ಅವರು ಭಕ್ತಿ ಉಕ್ಕೇರುವಂತೆ ಹಾಡಿದ್ದಾರೆ.ತಿರುಮಲೆ ಶ್ರೀನಿವಾಸ್ ಸಂಗೀತ ನೀಡಿದ್ದಾರೆ.ಧ್ವನಿಸುರುಳಿ ಹಕ್ಕು: ಅನಂತರಾಜ್ ಮಿಸ್ತ್ರಿ ಆವ ಕುಲವೋ ರಂಗಾ ವೆಬ್ ಸ್ಟೋರಿ ನೋಡಿರಿ Aava Kulavo Ranga Song Lyrics In Kannada ಆವ ಕುಲವೋ ರಂಗಾಅರಿಯಲಾಗದು ।।ಪ।। Powered By: ಆವ ಕುಲವೆಂದರಿಯಲಾಗದುಗೋವ ಕಾಯ್ವ …

ಆವ ಕುಲವೋ ರಂಗ ಲಿರಿಕ್ಸ್ | Aava Kulavo Ranga Lyrics In Kannada Read More »

ಎನ್ನಲ್ಲಿ ಅವಗುಣ ಶತಸಾವಿರವಿರೆ | Yennalli Avaguna Shatasaaviravire Lyrics In Kannada

“ಎನ್ನಲ್ಲಿ ಅವಗುಣ ಶತಸಾವಿರವಿರೆ” ಕೀರ್ತನೆಯಲ್ಲಿ ಶ್ರೀ ವಿಜಯದಾಸರು ಬೂಟಾಟಿಕೆ ಭಕ್ತಿ ಮತ್ತು ವಿರಕ್ತಿ ಇಲ್ಲದಿರುವಿಕೆಯ ಬಗ್ಗೆ ಬಹಳ ಮಾರ್ಮಿಕವಾಗಿ ಹೇಳಿದ್ದಾರೆ.

ಹೇಳುವದು ಒಂದು ಮಾಡುವದು ಇನ್ನೊಂದು ಅನ್ನುವಹಾಗೆ ಅಂತರಂಗದಲ್ಲಿ ಭಕ್ತಿ ಇಲ್ಲದೇ ಬರೀ ಬೇರೆಯವರಿಗೆ ಭಕ್ತಿಯ ತತ್ವ ಉಪದೇಶಿಸಿದರೆ ನರಕವೇ ಗತಿ ಎಂದು ತಿಳಿಸುತ್ತಾರೆ.

ಸಾವಧಾನದಿಂದಿರು ಮನವೇ | Saavadhanadindiru Manave Lyrics

ಸಾವಧಾನದಿಂದಿರು ಮನವೇ |ದೇವರು ಕೊಟ್ಟಾನು ಕೊಟ್ಟಾನು ಕೊಟ್ಟಾನು || ಪ || ಡಂಭವ ನೀ ಬಿಡಲೊಲ್ಲೇ | ರಂಗನಾ |ನಂಬಿದ ಆ ಕ್ಷಣದಲ್ಲಿ || ೧ || ದೃಡ ಮಾಡಾತನ ಸ್ಮರಣೆ | ಭಕ್ತನಾ |ಬಿಡನಾತನು ಬಹು ಕರುಣೆ || ೨ || ಪುರಂಧರ ವಿಠ್ಠಲನ ನಂಬು | ನಿನಗೆ |ಇಹಪರ ಸಂಪದಗಳ ನೀವ || ೩ || ಕೊಟ್ಟಾನು ಕೊಟ್ಟಾನು , ಸಾವಧಾನದಿಂದಿರು ಮನವೆದೇವರು ಕೊಟ್ಟಾನು ||ಪ|| ಡಂಭವ ನೀ ಬಿಡಲೊಲ್ಲೆ , ರಂಗನನಂಬಿದಾಕ್ಷಣದಲ್ಲಿ || …

ಸಾವಧಾನದಿಂದಿರು ಮನವೇ | Saavadhanadindiru Manave Lyrics Read More »