purandaradasa

Dasarendare

ದಾಸರೆಂದರೆ ಪುರಂದರ ದಾಸರಯ್ಯ|Dasarendare Purandara Dasarayya|Shri Vyasarajaru

Dasarendare Purandara Dasarayya Lyrics In Kannada ರಚನೆ : ಶ್ರೀ ವ್ಯಾಸರಾಜರು ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಂಥದಾಸರೆಂದರೆ ಪುರಂದರದಾಸರಯ್ಯ || ಪ || ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕುದಾಸನೆಂದು ತುಲಸಿ ಮಾಲೆ ಧರಿಸಿಬೇಸರಿಲ್ಲದೆ ಅವರ ಕಾಡಿ ಬಳಲಿಸುತಕಾಸುಗಳಿಸುವ ಪುರುಷ ಹರಿದಾಸನೇ || 1 || ಡಂಭಕದಿ ಹರಿಸ್ಮರಣೆಮಾಡಿ ಜನರಾ ಮುಂದೆಸಂಭ್ರಮದಿ ತಾನುಂಬ ಊಟ ಬಯಸಿಅಂಬುಜೋದ್ಭವ ಪಿತನ ಆಗಮಗಳರಿಯದೇತಂಬೂರಿ ಮೀಟಲವ ಹರಿದಾಸನೇ || 2 || ಯಾಯಿವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನಪ್ರೀಯದಲಿ ತಾನೊಂದು ಕೊಡದ ಲೋಭಿಮಾಯಾ …

ದಾಸರೆಂದರೆ ಪುರಂದರ ದಾಸರಯ್ಯ|Dasarendare Purandara Dasarayya|Shri Vyasarajaru Read More »

ಚಂದ್ರಚೂಡ ಶಿವಶಂಕರ | Chandrachooda Shivashankara Lyrics | Kannada | English | Purandaradasa

ರಚನೆ : ಶ್ರೀ ಪುರಂದರದಾಸರು ‘ಚಂದ್ರಚೂಡ ಶಿವಶಂಕರ’ ಹಾಡಿನ ಅರ್ಥ (Meaning of ‘Chandrachooda Shivashankara Song in Kannada) ‘ಚಂದ್ರಚೂಡ ಶಿವಶಂಕರ’ ಮಹಾದೇವ ರುದ್ರದೇವರ ಹಾಡು. ಇದನ್ನು ಶ್ರೀ ಪುರಂದರದಾಸರು ಬರೆದಿದ್ದಾರೆ.ಈ ಕೀರ್ತನೆಯಲ್ಲಿ ದಾಸರು ಮಹೇಶ್ವರ ಹೇಗಿದ್ದಾನೆ, ಅವನ ಕೆಲವು ಅಲಂಕಾರ, ಮಹಿಮೆಗಳನ್ನು ವರ್ಣಿಸಿದ್ದಾರೆ. ಪಾರ್ವತೀ ರಮಣನಾದ ಪರಮೇಶ್ವರನು ತಲೆಯ ಮೇಲೆ, ಚಂದ್ರನನು, ಗಂಗೆಯನು ಧರಿಸಿದ್ದಾನೆ. ಕೈಯಲ್ಲಿ ಪಿನಾಕ ಹೆಸರಿನ ಧನಸ್ಸನ್ನು ಧರಿಸಿದ್ದಾನೆ, ಆನೆಯ ಚರ್ಮದ ಬಟ್ಟೆ ಧರಿಸಿದ್ದಾನೆ ಎಂದು ವರ್ಣಿಸಿದ್ದಾರೆ. ನಂದಿ ವಾಹನದ ಮೇಲೆ …

ಚಂದ್ರಚೂಡ ಶಿವಶಂಕರ | Chandrachooda Shivashankara Lyrics | Kannada | English | Purandaradasa Read More »

Bare Gopamma Ninna Balayyanalutane Song Lyrics | Meaning|Kannada | English |ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ ಲಿರಿಕ್ಸ್ | Purandara Dasaru

ರಚನೆ : ಶ್ರೀ ಪುರಂದರದಾಸರು Bare Gopamma Ninna Balayyanalutane Song Meaning In Kannada ‘ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ’ ಹಾಡಿನ ಅರ್ಥ: ಶ್ರೀ ಪುರಂದರದಾಸರು ‘ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ’ ಹಾಡಿನಲ್ಲಿ ಬಾಲಕೃಷ್ಣನ ಆಟ, ತುಂಟತನದ ಬಗ್ಗೆ ಹೇಳ್ತಾ , ಭಗವಂತನ ದಶಾವತಾರದ ಕಥೆಯನ್ನೇ ಹೇಳಿದ್ದಾರೆ. ಮೊದಲ ನುಡಿ, ‘ನೀರೋಳಗಾಡಿ ಮೈ ಒರಸೆಂದು ಅಳುತಾನೆ’ ಯಲ್ಲಿ ಪರಮಾತ್ಮನ ಮತ್ಸ್ಯಾವತಾರದ ಬಗ್ಗೆ ಹೇಳಿದ್ದಾರೆ. ನೀರೊಳಗಿದ್ದರೂ ಮೈಯನ್ನು ಒರಸು ಎಂದು ಕೃಷ್ಣ ಹೇಳುತ್ತಾನೆ ! ಇದೇ ಮೊದಲ …

Bare Gopamma Ninna Balayyanalutane Song Lyrics | Meaning|Kannada | English |ಬಾರೇ ಗೋಪಮ್ಮ ನಿನ್ನ ಬಾಲಯ್ಯನಳುತಾನೆ ಲಿರಿಕ್ಸ್ | Purandara Dasaru Read More »

[PDF] Karuniso Ranga Karuniso Song Lyrics With Meaning In Kannada English |Purandaradasa |ಕರುಣಿಸೋ ರಂಗ ಕರುಣಿಸೋ ಲಿರಿಕ್ಸ್ |ಅರ್ಥ ಸಹಿತ |ಶ್ರೀ ಪುರಂದರದಾಸರು

“Karuniso Ranga Karuniso” is the keerthane written by Shri Purandaradasa. In this song, he pleads lord Narayana to bless us even though we are not capable of performing bhakti, vruta, namasmarane, seve etc. Karuniso Ranga Karuniso Song Lyrics In Kannada ಕರುಣಿಸೋ ರಂಗ ಕರುಣಿಸೋ ಕೃಷ್ಣ ಕರುಣಿಸೋ ರಂಗ ಕರುಣಿಸೋ| ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ || ಪ ||  ರುಕುಮಾಂಗದನಂತೆ ವ್ರತವ …

[PDF] Karuniso Ranga Karuniso Song Lyrics With Meaning In Kannada English |Purandaradasa |ಕರುಣಿಸೋ ರಂಗ ಕರುಣಿಸೋ ಲಿರಿಕ್ಸ್ |ಅರ್ಥ ಸಹಿತ |ಶ್ರೀ ಪುರಂದರದಾಸರು Read More »

Ugabhogagalu | ಉಗಾಭೋಗಗಳು |Ebook

ಉಗಾಭೋಗಗಳು ದಾಸ ಸಾಹಿತ್ಯ ಹಾಗು ಸಂಗೀತ ಶಾಸ್ತ್ರದಲ್ಲಿನ ಒಂದು ಪ್ರಕಾರ. ಸಂಗೀತಕ್ಕೆ ಕರ್ನಾಟಕದ ಹರಿದಾಸರು ನೀಡಿರುವ ವಿಶಿಷ್ಠ ಕೊಡುಗೆ. ಸಾಮಾನ್ಯವಾಗಿ ಉಗಾಭೋಗ ಕೃತಿಗಳು 4 ಸಾಲುಗಳಿಂದ 12 ಸಾಲುಗಳವರೆಗೆ ಇರುತ್ತವೆ. ಶ್ರೀ ಪುರಂದರದಾಸರು, ಶ್ರೀ ಕನಕದಾಸರು, ಶ್ರೀ ವಿಜಯದಾಸರು ಹೀಗೆ ಹಲವು ದಾಸವರೇಣ್ಯರು,ಎತಿಗಳು ಉಗಾಭೊಗಗಳನ್ನು ರಚಿಸಿದ್ದಾರೆ. ಉಗಾಭೊಗಳಲ್ಲಿ ಭಕ್ತಿ, ನೈತಿಕತೆ, ಧರ್ಮ, ನೀತಿ, ಹರಿನಾಮ ಸ್ಮರಣೆ ಹೀಗೆ ಹಲವು ವಿಷಯಗಳ ಬಗ್ಗೆ ಚರ್ಚಿಸಿರುವುದನ್ನು ನಾವು ಕಾಣಬಹುದಾಗಿದೆ. ಉಗಾಭೋಗಗಳಲ್ಲಿ ಭಗವಂತನ ಸ್ವಾಮಿತ್ವ, ನಮ್ಮ ದಾಸತ್ವ ಎದ್ದು ಕಾಣುತ್ತವೆ holagi.in …

Ugabhogagalu | ಉಗಾಭೋಗಗಳು |Ebook Read More »

Ugabhoga | Aaneyu Karedare Aadimoola Bandante| Lyrics|Kannada|Purandaradasa| ಉಗಾಭೋಗ ಆನೆಯು ಕರೆದರೆ ಆದಿಮೂಲ ಬಂದಂತೆ

Aaneyu Karedare Aadimoola Bandante Ugabhoga Lyrics In Kannada ಆನೆಯು ಕರೆದರೆ ಆದಿಮೂಲ ಬಂದಂತೆ |ಅಜಾಮಿಳನು ಕರೆದರೆ ನಾರಾಯಣನುಬಂದಂತೆ |ಅಡವಿಯಲ್ಲಿ ಧ್ರುವರಾಯ ಕರೆದರೆ ವಾಸುದೇವ ಬಂದಂತೆಸಭೆಯಲ್ಲಿ ದ್ರೌಪದಿ ಕರೆದರೆ ಶ್ರೀಕೃಷ್ಣ ಬಂದಂತೆ |ನಿನ್ನ ದಾಸರ ದಾಸನು ನಾ ಕರೆದರೆ | ಎನ್ನ ಪಾಲಿಸಬೇಕು ಪುರಂದರ ವಿಠಲ ಈ ಉಗಾಭೋಗದಲ್ಲಿ ಶ್ರೀ ಪುರಂದರದಾಸರು ನಮ್ಮನ್ನು ರಕ್ಷಿಸಬೇಕು ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ.ಹೇಗೆ ರಕ್ಷಿಸಬೇಕೆಂದರೆ ಹಲವು ಉದಾಹರಣೆಗಳನ್ನು ಕೊಡುತ್ತಾರೆ. ಹಿಂದೆ ಗಜೇಂದ್ರಮೋಕ್ಷ ಪ್ರಕರಣ. ಅಲ್ಲಿ ಹೇಗೆ ಗಜೇಂದ್ರನೆಂಬ ಆನೆಯ ಕಾಲನ್ನು …

Ugabhoga | Aaneyu Karedare Aadimoola Bandante| Lyrics|Kannada|Purandaradasa| ಉಗಾಭೋಗ ಆನೆಯು ಕರೆದರೆ ಆದಿಮೂಲ ಬಂದಂತೆ Read More »

ಅಣುವಾಗಬಲ್ಲ ಮಹತ್ತಾಗಬಲ್ಲ ಲಿರಿಕ್ಸ್ | Anuvaagaballa Mahattagaballa Lyrics In Kannada |English

ರಚನೆ:ಶ್ರೀ. ಪುರಂದರದಾಸರು ಶ್ರೀ. ಪುರಂದರದಾಸರು ದೇವರ ಅಚಿಂತ್ಯ ಅದ್ಭುತ ಶಕ್ತಿಯನ್ನು ಈ ಹಾಡಿನಲ್ಲಿ ಹೇಳಿದ್ದಾರೆ. ದೇವರು ಅಣುವಾಗಬಲ್ಲ – ಅವನು ಬ್ಯಾಕ್ಟಿರಿಯಾದಂತಹ ಜೀವಿಗಳ್ಳಿ ಇದ್ದು ಅದರ ಜೀವನವನ್ನು ನಡಿಸುತ್ತಾನೆ. ಮಹತ್ತಾಗಿ ಇಡೀ ಬ್ರಹ್ಮಾಂಡವನ್ನೇ ಧರಿಸುತ್ತಾನೆ, ನಡಿಸುತ್ತಾನೆ .ಅನಂತಗುಣ ಪರಿಪೂರ್ಣನಾದ ಹರಿ ಕೆಲವೊಮ್ಮೆ ನಿರ್ಗುಣನೆನಿಸುತ್ತಾನೆ.ಕೆಲವೊಮ್ಮೆ ಪ್ರತ್ಯಕ್ಷನಾಗಿ ಕರುಣಿಸಬಲ್ಲ. ಆದರೆ ಅದು ಅಪರೋಕ್ಷಜ್ನ್ಯಾನಿಗಳಿಗೆ ಮಾತ್ರ ಇರುವ ಭಾಗ್ಯ. ಉಳಿದವರಿಗೆ ಅವ್ಯಕ್ತವಾಗಿಯೇ ಇರುತ್ತಾನೆ ಹಾಗೇ ಅನುಗ್ರಹಿಸುತ್ತಾನೆ.ಅವನೇ ಸ್ವಗತ ,ಬೇರೆಯವರ ಹಂಗಿಲ್ಲ, ಅವನಿಗೆ ಬೇರೆಯವರ ಆಶೆಯಿಲ್ಲ… ಸರ್ವತಂತ್ರ, ಸ್ವತಂತ್ರ ಎಂದು ದಾಸರು ದೇವರನ್ನು …

ಅಣುವಾಗಬಲ್ಲ ಮಹತ್ತಾಗಬಲ್ಲ ಲಿರಿಕ್ಸ್ | Anuvaagaballa Mahattagaballa Lyrics In Kannada |English Read More »

ಸಾವಧಾನದಿಂದಿರು ಮನವೇ | Saavadhanadindiru Manave Lyrics

ಸಾವಧಾನದಿಂದಿರು ಮನವೇ |ದೇವರು ಕೊಟ್ಟಾನು ಕೊಟ್ಟಾನು ಕೊಟ್ಟಾನು || ಪ || ಡಂಭವ ನೀ ಬಿಡಲೊಲ್ಲೇ | ರಂಗನಾ |ನಂಬಿದ ಆ ಕ್ಷಣದಲ್ಲಿ || ೧ || ದೃಡ ಮಾಡಾತನ ಸ್ಮರಣೆ | ಭಕ್ತನಾ |ಬಿಡನಾತನು ಬಹು ಕರುಣೆ || ೨ || ಪುರಂಧರ ವಿಠ್ಠಲನ ನಂಬು | ನಿನಗೆ |ಇಹಪರ ಸಂಪದಗಳ ನೀವ || ೩ || ಕೊಟ್ಟಾನು ಕೊಟ್ಟಾನು , ಸಾವಧಾನದಿಂದಿರು ಮನವೆದೇವರು ಕೊಟ್ಟಾನು ||ಪ|| ಡಂಭವ ನೀ ಬಿಡಲೊಲ್ಲೆ , ರಂಗನನಂಬಿದಾಕ್ಷಣದಲ್ಲಿ || …

ಸಾವಧಾನದಿಂದಿರು ಮನವೇ | Saavadhanadindiru Manave Lyrics Read More »