Harikathamrutasara

ಕಕ್ಷಾ ತಾರತಮ್ಯ ಸಂಧಿ(ದೇವತಾ ತಾರತಮ್ಯ ಸಂಧಿ) | ಹರಿಕಥಾಮೃತಸಾರ | Kaksha Taratamya Sandhi (Devata Taratamya Sandhi) | Harikatamrutasara | Shri Jagannathadasa

Kaksha Taratamya Sandhi Harikatamrutasara Lyrics In Kannada ರಚನೆ: ಶ್ರೀ ಜಗನ್ನಾಥ ದಾಸರು ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರೀರಮಣ ಸರ್ವೇಶ ಸರ್ವಗ ಸಾರಭೋಕ್ತ ಸ್ವತಂತ್ರದೋಷ ವಿದೂರ ಜ್ಞಾನಾನಂದ ಬಲೈಶ್ವರ್ಯ ಸುಖ ಪೂರ್ಣಮೂರುಗುಣ ವರ್ಜಿತ ಸಗುಣ ಸಾಕಾರ ವಿಶ್ವ ಸ್ಥಿತಿ ಲಯೋದಯ ಕಾರಣಕೃಪಾಸಾಂದ್ರ ನರಹರೆ ಸಲಹೊ ಸಜ್ಜನರ||1|| ನಿತ್ಯ ಮುಕ್ತಳೆ ನಿರ್ವಿಕಾರಳೆ ನಿತ್ಯ ಸುಖ ಸಂಪೂರ್ಣೆನಿತ್ಯಾನಿತ್ಯ ಜಗದಾಧಾರೆ ಮುಕ್ತಾಮುಕ್ತ ಗಣ ವಿನುತೆಚಿತ್ತೈಸು ಬಿನ್ನಪವ ಶ್ರೀ ಪುರುಷೋತ್ತಮನ ವಕ್ಷೋ ನಿವಾಸಿನಿಭೃತ್ಯ ವರ್ಗವ ಕಾಯೆ …

ಕಕ್ಷಾ ತಾರತಮ್ಯ ಸಂಧಿ(ದೇವತಾ ತಾರತಮ್ಯ ಸಂಧಿ) | ಹರಿಕಥಾಮೃತಸಾರ | Kaksha Taratamya Sandhi (Devata Taratamya Sandhi) | Harikatamrutasara | Shri Jagannathadasa Read More »

kARUNASANDHI kANNADA

Harikathamrutasara | Karunasandhi | Lyrics In Kannada | Shri Jagannatathadasaru

ಕರುಣಾಸಂಧಿಯ ಬಗ್ಗೆ : ಶ್ರೀ ಜಗನ್ನಾಥದಾಸರು ರಚಿಸಿದ ಹರಿಕಥಾಮೃತಸಾರ ಗ್ರಂಥದ ಮಂಗಳಾಚರಣಸಂಧಿ, ಗಣಪತಿಸಂಧಿ , ಪಿತೃಗಣಸಂಧಿ ಗಳನ್ನು ಆಗಲೇ ಓದಿದ್ದೇವೆ.ಈಗ ೨ ನೇಯ ಸಂಧಿಯಾದ ಕರುಣಾಸಂಧಿ ನೋಡೋಣ. ಕರುಣಾಸಂಧಿಯಲ್ಲಿ ಶ್ರೀ ಜಗನ್ನಾಥದಾಸರು ಭಗವಂತನ ಕರುಣೆಯನ್ನು ವಿವರಿಸಿದ್ದಾರೆ. ಹರಿಕಥಾಮೃತಸಾರ ಕರುಣಾಸಂಧಿ lyrics in Kannada ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರವಣ ಮನಕಾನಂದವೀವುದು ಭವಜನಿತ ದುಃಖಗಳ ಕಳೆವುದುವಿವಿಧ ಭೋಗಗಳು ಇಹಪರಂಗಳಲಿ ಇತ್ತು ಸಲಹುವುದುಭುವನ ಪಾವನವೆನಿಪ ಲಕ್ಷ್ಮೀ ಧವನ ಮಂಗಳ ಕಥೆಯಪರಮ ಉತ್ಸವದಿ ಕಿವಿಗೊಟ್ಟು ಆಲಿಪುದು …

Harikathamrutasara | Karunasandhi | Lyrics In Kannada | Shri Jagannatathadasaru Read More »

Mangalacharana Sandhi Harikathamrutasara Lyrics In Kannada English| Jagannathadasa |ಮಂಗಳಾಚರಣ ಸಂಧಿ ಹರಿಕಥಾಮೃತಸಾರ | ಜಗನ್ನಾಥದಾಸರು

Mangalacharana Sandhi is the first sandhi in Harikathamrutasara. Harikathamrutasara is written by Shri Jagannathadasaru. Also read: Ganapati Sandhi , Karuna Sandhi and Pitrugana Sandhi Mangalacharana Sandhi Harikathamrutasara Lyrics In Kannada ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರೀರಮಣಿ ಕರಕಮಲ ಪೂಜಿತ ಚಾರುಚರಣ ಸರೋಜಬ್ರಹ್ಮ ಸಮೀರವಾಣಿ ಫಣೀಂದ್ರವೀಂದ್ರ ಭವ ಇಂದ್ರ ಮುಖ ವಿನುತನೀರಜಭವಾಂಡ ಉದಯ ಸ್ಥಿತಿ ಕಾರಣನೆ ಕೈವಲ್ಯದಾಯಕನಾರಸಿಂಹನೆ ನಮಿಪೆ ಕರುಣಿಪುದು ಎಮಗೆ …

Mangalacharana Sandhi Harikathamrutasara Lyrics In Kannada English| Jagannathadasa |ಮಂಗಳಾಚರಣ ಸಂಧಿ ಹರಿಕಥಾಮೃತಸಾರ | ಜಗನ್ನಾಥದಾಸರು Read More »

Pitrugana Sandhi -Harikathamrutasara -English

Written By : Shri Jagannathadasa Click to buy Full Harikathamrutasara Kannada Ebook (all 32 sandhi) You also look at Pitrugana Sandhi in Kannada. Pitrugana Sandhi Lyrics – Harikathamrutasara In English harikathAmRutasAra gurugaLa karuNadindApanitu kELuveparama BagavadBaktaru idanAdaradi kELuvudu|| kRutiramaNa pradyumna vasudEvategaLu ahankAra trayadoLucaturaviMSati rUpadindali BOjyanenisuvanuhutavahAkSha antargata jayApatiyu tAnE mUradhika triMSati surUpadiBOktru enisuva BOktrugaLoLiddu||1|| Aradhika mUvattu rUpadi vArijAptanoLu irutihanumAyAramaNa …

Pitrugana Sandhi -Harikathamrutasara -English Read More »

Pitrugana Sandhi -Harikathamrutasara -Kannada | ಪಿತೃಗಣ ಸಂಧಿ – ಹರಿಕಥಾಮೃತಸಾರ

ರಚನೆ : ಶ್ರೀ ಜಗನ್ನಾಥದಾಸರು Click to buy Full Harikathamrutasara Kannada Ebook (all 32 sandhi) You can look at Pitrugana Sandhi in English You can look at Vighneshwara Stotra Sandhi in English/Kannada Also read Mangalacharana Sandhi and Karuna Sandhi Pitrugana Sandhi -Harikathamrutasara – Kannada | ಪಿತೃಗಣ ಸಂಧಿ – ಹರಿಕಥಾಮೃತಸಾರ ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| …

Pitrugana Sandhi -Harikathamrutasara -Kannada | ಪಿತೃಗಣ ಸಂಧಿ – ಹರಿಕಥಾಮೃತಸಾರ Read More »

ಗಣಪತಿ (ವಿಘ್ನೇಶ್ವರ) ಸಂಧಿ – ಹರಿಕಥಾಮೃತಸಾರ | Ganapati (Vighneshwara) Sandhi – Harikathamrutasara In Kannada English

ರಚನೆ : ಶ್ರೀ ಜಗನ್ನಾಥ ದಾಸರು Click to buy Full Harikathamrutasara Kannada Ebook (all 32 sandhi) You can look at Pitrugana Sandhi in English Also read Mangalacharana Sandhi and Karuna Sandhi Ganapti (Vighneshwara) Sandhi Harikathamrutasara In Kannada ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆಪರಮ ಭಗವದ್ ಭಕ್ತರಿದನಾದರದಿ ಕೇಳುವುದು || ಶ್ರೀಶನಂಘ್ರಿಸರೋಜಭೃಂಗ ಮಹೇಶಸಂಭವ ಮನ್ಮನದೊಳುಪ್ರಕಾಶಿಸನುದಿನ ಪ್ರಾರ್ಥಿಸುವೆ ಪ್ರೇಮಾತಿಶಯದಿಂದನೀ ಸಲಹು ಸಜ್ಜನರ ವೇದ ವ್ಯಾಸ ಕರುಣಾಪಾತ್ರಮಹದಾಕಾಶಪತಿ ಕರುಣಾಳು …

ಗಣಪತಿ (ವಿಘ್ನೇಶ್ವರ) ಸಂಧಿ – ಹರಿಕಥಾಮೃತಸಾರ | Ganapati (Vighneshwara) Sandhi – Harikathamrutasara In Kannada English Read More »