vadirajaru

Lakshmi-Shobhane Lyrics

Lakshmi Shobhane Lyrics |Kannada | English |ಲಕ್ಷ್ಮೀ ಶೋಭಾನೆ | ಶ್ರೀ ವಾದಿರಾಜತೀರ್ಥರು

About Lakshmi Shobhane Shri Vadirajteertharu composed Lakshmi Shobhane (also called as Lakshmi Shobhana) in Kannada. Lakshmi Shobhane is a song of marriage between Lord Narayana and goddess Lakshmi. In this song, Shri Vadirajaru explained they way he dreamt about Lakshmi-Narayana. It is said that Shri Vadirajaru composed this song to save a bridegroom. On the …

Lakshmi Shobhane Lyrics |Kannada | English |ಲಕ್ಷ್ಮೀ ಶೋಭಾನೆ | ಶ್ರೀ ವಾದಿರಾಜತೀರ್ಥರು Read More »

Ondu Bari Smarane Salade Song Lyrics | ಒಂದು ಬಾರಿ ಸ್ಮರಣೆ ಸಾಲದೆ ಲಿರಿಕ್ಸ್ |English |Kannada | Shri Vadirajateertha

ರಚನೆ : ಶ್ರೀ ವಾದಿರಾಜತೀರ್ಥರು ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ’ ಹಾಡು ಬರೆದವರು ಯಾರು? ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ ‘ ಹಾಡನ್ನು ರಚಿಸಿದವರು ಮಹಾನುಭಾವರಾದ ಶ್ರೀ ಶ್ರೀ ವಾದಿರಾಜತೀರ್ಥರು. ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ’ ಹಾಡಿನಲ್ಲೇನಿದೆ? ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ ‘ ಹಾಡಿನಲ್ಲಿ ಶ್ರೀ ವಾದಿರಾಜರು ಶ್ರೀ ಆನಂದತೀರ್ಥರ ಅಥವಾ ಶ್ರೀ ಮಧ್ವಾಚಾರ್ಯರ ಸ್ಮರಣೆಯ ಮಹತ್ವವನ್ನು ಹೇಳಿದ್ದಾರೆ. ‘ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ ‘ ಹಾಡಿನ ಸಾರಾಂಶ …

Ondu Bari Smarane Salade Song Lyrics | ಒಂದು ಬಾರಿ ಸ್ಮರಣೆ ಸಾಲದೆ ಲಿರಿಕ್ಸ್ |English |Kannada | Shri Vadirajateertha Read More »

ಆವ ಕುಲವೋ ರಂಗ ಲಿರಿಕ್ಸ್ | Aava Kulavo Ranga Lyrics In Kannada

ಶ್ರೀ ಶ್ರೀ ವಾದಿರಾಜತೀರ್ಥರು ಕೃಷ್ಣನ ಮೇಲೆ ಒಂದು ಅದ್ಭುತವಾದ ಕೀರ್ತನೆಯನ್ನು ರಚಿಸಿದ್ದಾರೆ.ಇದು ಒಂದು ವಿಡಂಬನಾತ್ಮಕ ಕೀರ್ತನೆಯಾಗಿದ್ದು ಕೃಷ್ಣನ ಲೀಲೆಗಳನ್ನು ಅಕ್ಷರ ರೂಪದಲ್ಲಿ ಚಿತ್ರಿಸಿದ್ದಾರೆ. ರಚನೆ: ಶ್ರೀ ಶ್ರೀ ವಾದಿರಾಜತೀರ್ಥರು ಶ್ರೀ ಅನಂತರಾಜ್ ಮಿಸ್ತ್ರಿ ಅವರು ಭಕ್ತಿ ಉಕ್ಕೇರುವಂತೆ ಹಾಡಿದ್ದಾರೆ.ತಿರುಮಲೆ ಶ್ರೀನಿವಾಸ್ ಸಂಗೀತ ನೀಡಿದ್ದಾರೆ.ಧ್ವನಿಸುರುಳಿ ಹಕ್ಕು: ಅನಂತರಾಜ್ ಮಿಸ್ತ್ರಿ ಆವ ಕುಲವೋ ರಂಗಾ ವೆಬ್ ಸ್ಟೋರಿ ನೋಡಿರಿ Aava Kulavo Ranga Song Lyrics In Kannada ಆವ ಕುಲವೋ ರಂಗಾಅರಿಯಲಾಗದು ।।ಪ।। ಆವ ಕುಲವೆಂದರಿಯಲಾಗದುಗೋವ ಕಾಯ್ವ ಗೊಲ್ಲನಂತೆದೇವಲೋಕದ ಪಾರಿಜಾತವುಹೂವ …

ಆವ ಕುಲವೋ ರಂಗ ಲಿರಿಕ್ಸ್ | Aava Kulavo Ranga Lyrics In Kannada Read More »