Bhavageethe

Bhumitayiya Chocchila Maga - Da.Ra.Bendre

ಭೂಮಿತಾಯಿಯಾ ಚೊಚ್ಚಿಲ ಮಗ |Bhumitayiya Chocchila Maga|Da.Ra.Bendre

“ಭೂಮಿತಾಯಿಯ ಚೊಚ್ಚಿಲಮಗ”, ದ.ರಾ.ಬೇಂದ್ರೆಯವರು ಬರೆದ ಕನ್ನಡ ಕವನ.“ಭೂಮಿತಾಯಿಯ ಚೊಚ್ಚಿಲಮಗ” ಬೇಂದ್ರೆಯವರ (ಅಂಬಿಕಾತನಯದತ್ತ) ‘ನಾದಲೀಲೆ’ ಕವನ ಸಂಕಲನದಿಂದ ಆರಿಸಲಾಗಿದೆ. ‘ನಾದಲೀಲೆ’ 1938 ರಲ್ಲಿ ಪ್ರಕಾಶನಗೊಂಡಿತ್ತು. ಭೂಮಿತಾಯಿಯಾಚೊಚ್ಚಿಲ ಮಗನನುಕಣ್ತೆರೆದೊಮ್ಮೆನೋಡಿಹಿರೇನು? ಮುಗಿಲೆಂಬುವುದುಕಿಸಿದಿತು ಹಲ್ಲು !ಬಂದಾ ಬೆಳೆಯುಮಿಡಿಚಿಯ ಮೇವು;ಬಿತ್ತಿದ್ದಾಯಿತುಉತ್ತಿಹ ಮಣ್ಣು !ದಿನವೂ ಸಂಜೆಗೆಬೆವರಿನ ಜಳಕ,ಉಸಿರಿನ ಕೂಳಿಗೆಕಂಬನಿ ನೀರು !ಹೊಟ್ಟೆಯು ಹತ್ತಿತುಬೆನ್ನಿನ ಬೆನ್ನು !ಎದೆಯ ಗೂಡಿನೊಳುಚಿಂತೆಯ ಗೂಗಿ !ಮಿದುಳಿನ ಮೂಲೆಗೆಲೊಟ ಲೊಟ ಹಲ್ಲಿ !ಮೋರೆಯು ಸಾವನುಅಣಕಿಸುತಿಹುದು !ಕೊರಳಿಗೆ ಹತ್ತಿದೆಸಾಲದ ಶೂಲ !ಆದರು ಬರದೋಯಮನಿಗೆ ಕರುಣಉಸಿರಿಗೆ ಒಮ್ಮೆಜನನಾ ಮರಣಾ. ನರಗಳ ನೂಲಿನಪರೆ ಪರೆ ಚೀಲಾತೆರೆ ತೆರೆಯಾಗಿದೆಜಿರಿಜಿರಿಯಾಗಿದೆ;ಅದರೊಳಗೊಂದುಎಲುಬಿನ …

ಭೂಮಿತಾಯಿಯಾ ಚೊಚ್ಚಿಲ ಮಗ |Bhumitayiya Chocchila Maga|Da.Ra.Bendre Read More »

ಯಾವ ಕಣ್ಣು ಹೀಗೆ ನೋಡಲಿಲ್ಲ ಲಿರಿಕ್ಸ್ | Yaava Kannu Heege Nodalilla Lyrics In Kannada English

ರಚನೆ : B.R ಲಕ್ಷ್ಮಣರಾವ್ Yaava Kannu Heege Nodalilla Song Lyrics In Kannada ಯಾವ ಕಣ್ಣು ಹೀಗೆ ನೋಡಲಿಲ್ಲನನ್ನಾ ಯಾವ ಕಣ್ಣು ಹೀಗೆ ನೋಡಲಿಲ್ಲಕುಡಿನೋಟದಲ್ಲೆ ನಿನ್ನಂತೆ ನಲ್ಲೆಕುಡಿನೋಟದಲ್ಲೆ ನಿನ್ನಂತೆ ನಲ್ಲೆಯಾವ ಹೆಣ್ಣು ನನ್ನ ಕಾಡಲಿಲ್ಲ ಯಾವ ಕಣ್ಣು ಹೀಗೆ ನೋಡಲಿಲ್ಲನನ್ನಾ ಯಾವ ಕಣ್ಣು ಹೀಗೆ ನೋಡಲಿಲ್ಲ ಒಮ್ಮೆ ಮೋಹಕ ನೋಟ ಹಾಯಿಸಿಇನ್ನೊಮ್ಮೆ ನೋಡದೇ ನೋಯಿಸಿಒಮ್ಮೆ ಮೋಹಕ ನೋಟ ಹಾಯಿಸಿಇನ್ನೊಮ್ಮೆ ನೋಡದೇ ನೋಯಿಸಿಕನಸಲ್ಲೂ ಬಿಡದೇ ಸತಾಯಿಸಿಕನಸಲ್ಲೂ ಬಿಡದೇ ಸತಾಯಿಸಿಕಣ್ಣಾ ಮುಚ್ಚಾಲೆಯನು ಆಡಲಿಲ್ಲ ಯಾವ ಕಣ್ಣು ಹೀಗೆ …

ಯಾವ ಕಣ್ಣು ಹೀಗೆ ನೋಡಲಿಲ್ಲ ಲಿರಿಕ್ಸ್ | Yaava Kannu Heege Nodalilla Lyrics In Kannada English Read More »

ಚಿಂತೆ ಏತಕೆ ಗೆಳತಿ ಲಿರಿಕ್ಸ್ | Chinte Yetake Gelati Lyrics In Kannada

‘ಚಿಂತೆ ಏತಕೆ ಗೆಳತಿ’ ಗೀತೆಯನ್ನು ಶ್ರೀ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ ಅವರು ಬರೆದಿದ್ದಾರೆ ಇದರ ಒಂದು ಹಾಡಿಗೆ ಶ್ರೀ. ಚಂದ್ರಶೇಖರ್ ಕಂಬಾರ್ ಅವರು ಸಂಗೀತ ನೀಡಿದ್ದಾರೆ. ಶ್ರೀ. ಶಿವಮೊಗ್ಗ ಸುಬ್ಬಣ್ಣ ಅವರು ಭಾವಪೂರ್ಣವಾಗಿ ಹಾಡಿದ್ದಾರೆ. ಈ ಗೀತೆಯಲ್ಲಿ ಶ್ರೀ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ ಅವರು ಜೀವನದ ಮುಖಗಳನ್ನು ತೋರಿಸಿದ್ದಾರೆ.ಒಬ್ಬ ಗೆಳೆಯ ನನ್ನ ಗೆಳತಿಗೆ ನೀನು ಆಯ್ಕೆ ಚಿಂತೆ ಮಾಡುತ್ತೀಯಾ ಕೇವಲ ನಾಲ್ಕು ದಿನದ ಜೀವನ ಇದು..ಇಲ್ಲಿ ಕಷ್ಟ ನಷ್ಟಗಳೆಲ್ಲ ಬರುತ್ತವೆ.. ಇಲ್ಲಿ ಮೇಲು-ಕೀಳು ಅನ್ನೋದು …

ಚಿಂತೆ ಏತಕೆ ಗೆಳತಿ ಲಿರಿಕ್ಸ್ | Chinte Yetake Gelati Lyrics In Kannada Read More »

ಮೊರೆಯುವ ಕಡಲೆ ತೆರೆಗಳ ನಿಲಿಸು ಲಿರಿಕ್ಸ್ | Moreyuva Kadale Teregala Nilisu Kannada Lyrics

‘ಮೊರೆಯುವ ಕಡಲೆ ತೆರೆಗಳ’ ಒಂದು ಅತ್ಯಂತ ಸುಂದರವಾದ ಭಾವಗೀತೆ. ಹಾಡಿದವರು : M. D .ಪಲ್ಲವಿಬರೆದವರು : ರಂಜನಿ ಪ್ರಭುಸಂಗೀತ : ಉಪಸನಾ ಮೋಹನಧ್ವನಿ ಸುರುಳಿ ಹಕ್ಕು : ಲಹರಿ ಮ್ಯೂಸಿಕ್ Moreyuva Kadale Teregala Nilisu Lyrics In Kannada ಮೊರೆಯುವ ಕಡಲೇತೆರೆಗಳ ನಿಲಿಸು ಮೊರೆಯುವ ಕಡಲೇತೆರೆಗಳ ನಿಲಿಸುಬಾಗಿದ ಮುಗಿಲಿಗೆ ಕನ್ನಡಿಯಾಗುಮಲಯ ಮಾರುತನೆ ಮಂದದಿ ಚಲಿಸುಒರಗಿದ ಕಣ್ಣಿಗೆ ಜೋಗುಳವಾಗು ಮೊರೆಯುವ ಕಡಲೇತೆರೆಗಳ ನಿಲಿಸು ಬಾಗೋ ಪಯಿರೇ ಧಾನ್ಯವ ಚಲ್ಲುಹಕ್ಕಿಗೂ ಸಿಗಲಿ ತೆನೆ ಕಾಳುಬಾಗೋ ಪಯಿರೇ ಧಾನ್ಯವ …

ಮೊರೆಯುವ ಕಡಲೆ ತೆರೆಗಳ ನಿಲಿಸು ಲಿರಿಕ್ಸ್ | Moreyuva Kadale Teregala Nilisu Kannada Lyrics Read More »

ಕನ್ನಡ ಶಾಯರಿ | Kannada Shayari

ನಿನ್ನ ತುಟಿ ನಿನ್ನ ತುಟಿ ನೋಡಿದ್ರ ಕೆಂಪ ಬೆಂಕಿ ಕೆಂಡ ಆಗ್ಯವುನಿನ್ನ ತುಟಿ ನೋಡಿದ್ರ ಕೆಂಪ ಬೆಂಕಿ ಕೆಂಡ ಆಗ್ಯವುಹಿಡದ ನೋಡಿದ್ರ ಮೆತ್ತಗ ಅದಾವುನಿನ್ನ ತುಟಿ ನೋಡಿದ್ರ ಕೆಂಪ ಬೆಂಕಿ ಕೆಂಡ ಆಗ್ಯವುಕುಡುದ ನೋಡಿದ್ರ ತಣ್ಣಗ ಅದಾವು ನೆಂದೂ ನೆಂದೂ ನೆಂದೂ ನೆಂದೂ ನಿರಾಗಾ ಇದ್ದುಯಾವ ಕಲ್ಲೂ ಮೆತ್ತಗಾಗಲಿಲ್ಲನೆಂದೂ ನೆಂದೂ ನಿರಾಗಾ ಇದ್ದುಯಾವ ಕಲ್ಲೂ ಮೆತ್ತಗಾಗಲಿಲ್ಲಒಂದ ದಿನ ನಿನ್ನ ನೆನೆದು ನಾನೆಷ್ಟ ಮೆತ್ತಗಾದೆಒಂದ ದಿನ ನಿನ್ನ ನೆನೆದು ನಾನೆಷ್ಟ ಮೆತ್ತಗಾದೆಅನೌನ್ ನಾನೂ ಯಾಕಾರ ಕಲ್ಲಾಗಲಿಲ್ಲ ವಿವರಣೆ ಇಲ್ಲಿರುವ …

ಕನ್ನಡ ಶಾಯರಿ | Kannada Shayari Read More »

ಮೌನ ತಬ್ಬಿತು ನೆಲವ | Mouna Tabbitu Nelava Kannada Lyrics

ರಚನೆ : ಶ್ರೀ. ಗೋಪಾಲಕೃಷ್ಣ ಅಡಿಗ Mouna Tabbitu Nelava Song Lyrics In Knnada ಮೌನ ತಬ್ಬಿತು ನೆಲವಜುಮ್ಮೆನೆ ಪುಳಕಗೊಂಡಿತು ಧಾರಿಣಿ ।।ಪ ।। ನೋಡಿ ನಾಚಿತು ಬಾನುಸೇರಿತು ಕೆಂಪು ಸಂಜೆಯ ಕದಪಲಿ ।।೧।। ಹಕ್ಕಿಗೊರಲಿನ ಸುರತಗಾನಕೆಬಿಗಿಯು ನಸುವೆ ಸಡಿಲಿತುಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು ।।೨।। ಇರುಳ ಸೆರಗಿನ ನೆಳಲು ಚಾಚಿತುಬಾನು ತೆರೆಯಿತು ಕಣ್ಣನುನೆಲವು ತಣಿಯಿತು, ಬೆವರು ಹನಿಯಿತುಭಾಷ್ಪ ನೆನೆಸಿತು ಹುಲ್ಲನು ।।೩।। ಮೌನ ಉರುಳಿತು, ಹೊರಳಿತೆದ್ದಿತುಗಾಳಿ ಭೋರನೆ ಬೀಸಿತುತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು …

ಮೌನ ತಬ್ಬಿತು ನೆಲವ | Mouna Tabbitu Nelava Kannada Lyrics Read More »

Open chat