Innashtu Bekenna Hrudhayakke Rama PDF| Lyrics |Kannada |English |ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು ಬರೆದವರು ಯಾರು? (Who Has Written Innashtu Bekenna Hrudayakke Rama ?) ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಅಥವಾ ‘ರಾಮ ರಾಮ’ ಹಾಡು ಬರೆದವರು ಡಾ|| ಗಜಾನನ ಶರ್ಮಾ ಅವರು.ಡಾ|| ಗಜಾನನ ಶರ್ಮಾ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ಇಂಜಿನೀಯರ್ ಆಗಿ ನಿವೃತ್ತರಾದವರು. ಡಾ|| ಗಜಾನನ ಶರ್ಮಾ ಅವರು ಅನೇಕ ಕಾದಂಬರಿ, ಕಥೆ, ಕವಿತೆ,ಮಕ್ಕಳ ನಾಟಕ ಮುಂತಾದವುಗಳನ್ನು ರಚಿಸಿದ್ದಾರೆ.ಅವರು ಪ್ರಕಟಿಸಿದ ಪುಸ್ತಕಗಳಲ್ಲಿ …