Suladi

Durga Suladi Lyrics

ದುರ್ಗಾ ಸುಳಾದಿ | Durga Suladi | Lyrics |Kannada | English |Vijayadasaru |Durga Suladi Kannada

ರಚನೆ : ಶ್ರೀ ವಿಜಯದಾಸರು ನರಸಿಂಹ ಸುಳಾದಿಯನ್ನು ಓದಿರಿ ಸರ್ವ ಆಪತ್ತು ಪರಿಹಾರಕ ದುರ್ಗಾ ಸುಳಾದಿ. ಈ ದುರ್ಗಾ ಸುಳಾದಿಯನ್ನು ಭಕ್ತಿಯಿಂದ ದಿನವೂ ಪಠಿಸಿದರೆ ಎಲ್ಲ ತರಹದ ಆಪತ್ತು, ಶತ್ರು ನಾಶ, ಭಯ ನಾಶ ಆಗುತ್ತದೆಯೆಂದು ಹೇಳಿದ್ದಾರೆ. ದುರ್ಗಾ ಸುಳಾದಿ | Durga Suladi Lyrics In Kannada ತಾಳ – ಧ್ರುವ ದುರ್ಗಾ ದುರ್ಗೆಯೆ ಮಹದುಷ್ಟಜನ ಸಂಹಾರೆದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮಭರ್ಗಾದಿಗಳಿಗೆಲ್ಲ ಗುಣಿಸಿದರೂಸ್ವರ್ಗ ಭೂಮಿ ಪಾತಾಳ ವ್ಯಾಪುತ ದೇವಿವರ್ಗಕ್ಕೆ ಮೀರಿದ ಬಲು …

ದುರ್ಗಾ ಸುಳಾದಿ | Durga Suladi | Lyrics |Kannada | English |Vijayadasaru |Durga Suladi Kannada Read More »

ಅಪಮೃತ್ಯು ನಿವಾರಣ ಸುಳಾದಿ | Apamrutyu Nivaarana Suladi By Vijayadasaru

ರಚನೆ: ಶ್ರೀ ವಿಜಯದಾಸರು Apamrutyu Nivaarana Suladi In Kannada ಧ್ರುವತಾಳರುದ್ರಾಂತರ್ಗತ ನಾರಸಿಂಹ ಮೃತ್ಯುನಿವಾರಿಭದ್ರ ಫಲದಾಯಕ ದೋಷದೂರಚಿದ್ರೂಪ ಚಿತ್ಪ್ರಕೃತಿ ತ್ರಿಲೋಕನಾಥಅದ್ರಿ ಧರಿಸಿ ಗೋಕುಲ ಕಾಯ್ದ ವಿನೋದನಿದ್ರಾರಹಿತ ನಿಗಮವಂದ್ಯ ಭಕ್ತಾನಂದಉದ್ರೇಕಾ ತಂದು ಕೊಡುವ ಕಾಮಿತಾರ್ಥಭದ್ರಪ್ರದಾಯಕ ದೋಷದೂರಮುದ್ರೆಧರಿಸಿ ನಿನ್ನ ಭಕ್ತಿಯೆಂಬೋ ಗುಣ ಸ-ಮುದ್ರದೊಳಗೆ ಲೋಲಾಡುತಿಪ್ಪಶೂದ್ರಗಾದರು ಆಶಾ ಭಯವಿಲ್ಲವೆಂದು ಮಹರುದ್ರಾದಿಗಳು ಪೇಳುತಿಪ್ಪರಿದೆ ಕೋಕದ್ರುವೆ ಮಗ ವಾಸುಕಿಯಾ ಗರುಡನ್ನ ಉ-ಪದವ್ರ ಬಿಡಿಸಿ ನೀನೆ ಪಾಲಿಸಿದಂದುಕ್ಷುದ್ರದೇವತೆಗಳಿಗೆ ಈ ಪರಿ ಶಕ್ತಿಯುಂಟೆಛಿದ್ರತನ ಎಣಿಸದಿರು ಪರಮ ಕರುಣೀರೌದ್ರಾ ಮೂರುತಿ ಶಾಂತ ವಿಜಯ ವಿಠ್ಠಲ ನಿನ್ನಸದೃಶ ದೇವನ ಕಾಣೆನೊ …

ಅಪಮೃತ್ಯು ನಿವಾರಣ ಸುಳಾದಿ | Apamrutyu Nivaarana Suladi By Vijayadasaru Read More »

ನರಸಿಂಹ ದೇವರ ಸುಳಾದಿ | Narasimha Devara Suladi Lyrics In Kannada English- Vijayadasaru

ರಚನೆ:ಶ್ರೀ ವಿಜಯದಾಸರು ವೈರಿನಾಶ, ಭಯ ಪರಿಹಾರ, ಅಪಮೃತ್ಯು ಪರಿಹಾರ, ರೋಗ ಪರಿಹಾರ ಮುಂತಾದವುಗಳಿಗೆ ನಾವು ನರಸಿಂಹ ದೇವರಿಗೆ ಮೊರೆಹೋಗಬೇಕು.ಶ್ರೀ ವಿಜಯದಾಸರು ನರಸಿಂಹ ಸುಳಾದಿ ರಚಿಸಿ ಕೊಟ್ಟು ನಮಗೆ ಮಹದುಪಕಾರ ಮಾಡಿದ್ದಾರೆ.ನರಸಿಂಹ ಸುಳಾದಿಯನ್ನು ನಿತ್ಯದಲ್ಲಿ ಭಕ್ತಿಯಿಂದ ಪಾರಾಯಣ ಮಾಡಿದರೆ ಎಲ್ಲ ತರಹದ ಭಯ, ರೋಗ, ಅಪಮೃತ್ಯು ಪರಿಹಾರ ವಾಗುತ್ತದೆ. ದುರ್ಗಾ ಸುಳಾದಿಯ ಲಿರಿಕ್ಸ್ ಅನ್ನು ನೋಡಿರಿ Narasimaha Devara Suladi In Kannada ರಾಗ – ಕಲ್ಯಾಣ   ತಾಳ – ಧ್ರುವ ವೀರ ಸಿಂಹನೆ ನಾರಸಿಂಹನೆ ದಯ ಪಾರಾವಾರನೆ …

ನರಸಿಂಹ ದೇವರ ಸುಳಾದಿ | Narasimha Devara Suladi Lyrics In Kannada English- Vijayadasaru Read More »

ವೇದವ್ಯಾಸ ಸುಳಾದಿ | Vedavyasa Suladi Lyrics In Kannada English

ರಚನೆ:ಶ್ರೀ ವಿಜಯದಾಸರು Vedavyasa Suladi In Kannada ಧ್ರುವತಾಳ ಯತಿಗಳ ಶಿರೋರತುನಾ ಸತಿಯ ಅವಿಯೋಗಿರತಿಪತಿ ಜನಕಾ ಸ್ವರತ ಸ್ವಪ್ರಕಾಶಿತಅತಿತಾದ್ಭುತ ಮಹಿಮ ಪತಿತ ಪಾವನನಾಮಾನತಜನ ಸುರಧೇನು ದಿತಿಜತಿಮಿರಭಾನುಅತಿ ದೂರ ದೂರಸಂತತ ದಯಾಪರಚತುರ ನಾನಾ ಸುರತತಿ ಕರಕಮಲಾ-ರ್ಚಿತಪಾದ ಸುಂದರ ದೀನ ಮಂದಾರಪ್ರತರ್ದನನಾಮ ನಮ್ಮ ವಿಜಯವಿಠ್ಠಲ ಸತ್ಯ-ವತಿಸೂನು ಜಗದೊಳು ಪ್ರತಿಯಿಲ್ಲದ ದಾತಾ || 1 || ಮಟ್ಟತಾಳ ಜ್ಞಾನಮಯಾಕಾರ ಜ್ಞಾನಮಯಾನಂದಾಜ್ಞಾನಮಯೈಶ್ವರ್ಯ ಜ್ಞಾನಮಯವರ್ನಜ್ಞಾನಮಯ ತೇಜಾ ಜ್ಞಾನಮಯ ಶಕ್ತಿಜ್ಞಾನ ಮಯಾಂಬುಧಿ ಜ್ಞಾನವಿಲೋಲ ನಾ-ಮಾನಿ ವಿಜಯ ವಿಠ್ಠಲನೆ ನಿನಗೆ ಸಮಾಮೌನಿ ವ್ರತ ಧೃತನೆ ಜ್ಞಾನ ಸುಖ …

ವೇದವ್ಯಾಸ ಸುಳಾದಿ | Vedavyasa Suladi Lyrics In Kannada English Read More »