ಚಂದ್ರಚೂಡ ಶಿವಶಂಕರ | Chandrachooda Shivashankara Lyrics | Kannada | English | Purandaradasa
ರಚನೆ : ಶ್ರೀ ಪುರಂದರದಾಸರು ‘ಚಂದ್ರಚೂಡ ಶಿವಶಂಕರ’ ಹಾಡಿನ ಅರ್ಥ (Meaning of ‘Chandrachooda Shivashankara Song) : ‘ಚಂದ್ರಚೂಡ ಶಿವಶಂಕರ’ ಮಹಾದೇವ ರುದ್ರದೇವರ ಹಾಡು. ಇದನ್ನು ಶ್ರೀ ಪುರಂದರದಾಸರು ಬರೆದಿದ್ದಾರೆ.ಈ ಕೀರ್ತನೆಯಲ್ಲಿ ದಾಸರು ಮಹೇಶ್ವರ ಹೇಗಿದ್ದಾನೆ, ಅವನ ಕೆಲವು ಅಲಂಕಾರ, ಮಹಿಮೆಗಳನ್ನು ವರ್ಣಿಸಿದ್ದಾರೆ. ಪಾರ್ವತೀ ರಮಣನಾದ ಪರಮೇಶ್ವರನು ತಲೆಯ ಮೇಲೆ, ಚಂದ್ರನನು, ಗಂಗೆಯನು ಧರಿಸಿದ್ದಾನೆ. ಕೈಯಲ್ಲಿ ಪಿನಾಕ ಹೆಸರಿನ ಧನಸ್ಸನ್ನು ಧರಿಸಿದ್ದಾನೆ, ಆನೆಯ ಚರ್ಮದ ಬಟ್ಟೆ ಧರಿಸಿದ್ದಾನೆ ಎಂದು ವರ್ಣಿಸಿದ್ದಾರೆ. ನಂದಿ ವಾಹನದ ಮೇಲೆ ಶಿವನು …