ಸ್ಮರಿಸು ಮನವೇ ಸ್ಮರಿಸು ಸ್ಮರನ ಪಿತನ | Smarisu Manave Smarisu Smarana Pitana Mundige |Kannada English| Prasanna Venkata Dasaru
Smarisu Manave Smarisu Smarana Pitana Mundige In Kannada ಮುಂಡಿಗೆ ರಚನೆ: ಶ್ರೀ. ಪ್ರಸನ್ನ ವೆಂಕಟ ದಾಸರು ಸ್ಮರಿಸು ಮನವೇ ಸ್ಮರಿಸು ಸ್ಮರನ ಪಿತನದುರಿತ ಭವಭಯಸಮೂಹದೂರ ರಮಾವರನ ।।ಪ ।। ಒಬ್ಬ ಬಾಲನಯ್ಯನ ಒದೆದಒಬ್ಬ ಬಾಲಗಟಿವಿಲೊಲಿದಒಬ್ಬ ಬಾಲನ ಅಪ್ಪಿ ರಾಜ್ಯವ ಒಬ್ಬಬಾಲಗಿತ್ತುಒಬ್ಬ ಬಾಲೆಯುಂಗಟದಿ ಪೆತ್ತಒಬ್ಬ ಬಾಲೆಯುಂಗಟದಿ ಪೊತ್ತಒಬ್ಬ ಬಾಲೆಗಕ್ಷ್ಯಯ್ಯೆಂದು ಕುಕ್ಷಿಗೊಬ್ಬ ಬಾಲಪನ ।।೧।। ಇಬ್ಬರ ಮೂರುಸಾರೆಲಳಿದಇಬ್ಬರಿಹ ಭೂಜವ ಮುರಿದಇಬ್ಬರೊಗ್ಗೂಡಿ ಬೆಳೆದು ಹನ್ನಿಬ್ಬರ ಬಡಿದಇಬ್ಬರ ಕಾರಾಗಾರ ತಗಿದಇಬ್ಬರುಪ್ಪು ಬೇಡಲಿ ಸದೆದಇಬ್ಬರಿಂದೈದಿ ಹೋಳಮಯ್ಯನ ನಿಬ್ಬರಿಸಿದನ ।।೨।। ಮೂರು ಮನೆಯೊಳಗಿಹನಮೂರು …