Jagannathadasaru

ಕಕ್ಷಾ ತಾರತಮ್ಯ ಸಂಧಿ(ದೇವತಾ ತಾರತಮ್ಯ ಸಂಧಿ) | ಹರಿಕಥಾಮೃತಸಾರ | Kaksha Taratamya Sandhi (Devata Taratamya Sandhi) | Harikatamrutasara | Shri Jagannathadasa

Kaksha Taratamya Sandhi Harikatamrutasara Lyrics In Kannada ರಚನೆ: ಶ್ರೀ ಜಗನ್ನಾಥ ದಾಸರು ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರೀರಮಣ ಸರ್ವೇಶ ಸರ್ವಗ ಸಾರಭೋಕ್ತ ಸ್ವತಂತ್ರದೋಷ ವಿದೂರ ಜ್ಞಾನಾನಂದ ಬಲೈಶ್ವರ್ಯ ಸುಖ ಪೂರ್ಣಮೂರುಗುಣ ವರ್ಜಿತ ಸಗುಣ ಸಾಕಾರ ವಿಶ್ವ ಸ್ಥಿತಿ ಲಯೋದಯ ಕಾರಣಕೃಪಾಸಾಂದ್ರ ನರಹರೆ ಸಲಹೊ ಸಜ್ಜನರ||1|| ನಿತ್ಯ ಮುಕ್ತಳೆ ನಿರ್ವಿಕಾರಳೆ ನಿತ್ಯ ಸುಖ ಸಂಪೂರ್ಣೆನಿತ್ಯಾನಿತ್ಯ ಜಗದಾಧಾರೆ ಮುಕ್ತಾಮುಕ್ತ ಗಣ ವಿನುತೆಚಿತ್ತೈಸು ಬಿನ್ನಪವ ಶ್ರೀ ಪುರುಷೋತ್ತಮನ ವಕ್ಷೋ ನಿವಾಸಿನಿಭೃತ್ಯ ವರ್ಗವ ಕಾಯೆ …

ಕಕ್ಷಾ ತಾರತಮ್ಯ ಸಂಧಿ(ದೇವತಾ ತಾರತಮ್ಯ ಸಂಧಿ) | ಹರಿಕಥಾಮೃತಸಾರ | Kaksha Taratamya Sandhi (Devata Taratamya Sandhi) | Harikatamrutasara | Shri Jagannathadasa Read More »

kARUNASANDHI kANNADA

Harikathamrutasara | Karunasandhi | Lyrics In Kannada | Shri Jagannatathadasaru

ಕರುಣಾಸಂಧಿಯ ಬಗ್ಗೆ : ಶ್ರೀ ಜಗನ್ನಾಥದಾಸರು ರಚಿಸಿದ ಹರಿಕಥಾಮೃತಸಾರ ಗ್ರಂಥದ ಮಂಗಳಾಚರಣಸಂಧಿ, ಗಣಪತಿಸಂಧಿ , ಪಿತೃಗಣಸಂಧಿ ಗಳನ್ನು ಆಗಲೇ ಓದಿದ್ದೇವೆ.ಈಗ ೨ ನೇಯ ಸಂಧಿಯಾದ ಕರುಣಾಸಂಧಿ ನೋಡೋಣ. ಕರುಣಾಸಂಧಿಯಲ್ಲಿ ಶ್ರೀ ಜಗನ್ನಾಥದಾಸರು ಭಗವಂತನ ಕರುಣೆಯನ್ನು ವಿವರಿಸಿದ್ದಾರೆ. ಹರಿಕಥಾಮೃತಸಾರ ಕರುಣಾಸಂಧಿ lyrics in Kannada ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರವಣ ಮನಕಾನಂದವೀವುದು ಭವಜನಿತ ದುಃಖಗಳ ಕಳೆವುದುವಿವಿಧ ಭೋಗಗಳು ಇಹಪರಂಗಳಲಿ ಇತ್ತು ಸಲಹುವುದುಭುವನ ಪಾವನವೆನಿಪ ಲಕ್ಷ್ಮೀ ಧವನ ಮಂಗಳ ಕಥೆಯಪರಮ ಉತ್ಸವದಿ ಕಿವಿಗೊಟ್ಟು ಆಲಿಪುದು …

Harikathamrutasara | Karunasandhi | Lyrics In Kannada | Shri Jagannatathadasaru Read More »

Pitrugana Sandhi -Harikathamrutasara -Kannada | ಪಿತೃಗಣ ಸಂಧಿ – ಹರಿಕಥಾಮೃತಸಾರ

ರಚನೆ : ಶ್ರೀ ಜಗನ್ನಾಥದಾಸರು Click to buy Full Harikathamrutasara Kannada Ebook (all 32 sandhi) You can look at Pitrugana Sandhi in English You can look at Vighneshwara Stotra Sandhi in English/Kannada Also read Mangalacharana Sandhi and Karuna Sandhi Pitrugana Sandhi -Harikathamrutasara – Kannada | ಪಿತೃಗಣ ಸಂಧಿ – ಹರಿಕಥಾಮೃತಸಾರ ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| …

Pitrugana Sandhi -Harikathamrutasara -Kannada | ಪಿತೃಗಣ ಸಂಧಿ – ಹರಿಕಥಾಮೃತಸಾರ Read More »