Shiva

Shivane Naa Ninna Sevakanayya lyrics

ಶಿವನೇ ನಾ ನಿನ್ನ ಸೇವಕನಯ್ಯಾ | Shivane Naa Ninna Sevakanayya |Shrida Vithala Dasaru

ರಚನೆ : ಶ್ರೀ ಶ್ರೀದ ವಿಠಲ ದಾಸರು Shivane Naa Ninna Sevakanayya Lyrics In Kannada ಭವಮೋಚಕ ಭಾಗವತಶಾಸ್ತ್ರವನುಅವನೀಶಗೆ ಪೇಳ್ದವ ನೀನಲ್ಲವೆ || ಪ || ಶಿವನೇ ನಾ ನಿನ್ನ ಸೇವಕನಯ್ಯಾದುರ್ಮನ ಬಿಡಿಸಯ್ಯ || ಅ.ಪ || ವೈಕಾರಿಕ ತೈಜಸ ತಾಮಸವೆಂಬ ತ್ರೈತತ್ತ್ವಗಳೆಂಬಸಾಕಾರಿ ಶಾರ್ವರಿಧವಧರ ಸಾಂಬ ಸುರಪಾದ್ಯರ ಬಿಂಬವೈಕಲ್ಯಾಸ್ಪದವ ಕಳೆದೊಮ್ಮಿಗೆವೈಕುಂಠಕೆ ಕರೆದೊಯ್ಯೊ ಕರಿಗೊರಳಾ || ೧ || ಮೃತ್ಯುಂಜಯ ಮುಪ್ಪುರಹರ ಮಹದೇವ ದೇವರ್ಕಳಕಾವಸ್ತುತ್ಯಾದ್ರಿಜ ದಿತಿಜತತೀವನದಾವಾ ದುರಿತಾಂಬುಧಿನಾವಕೃತ್ತಿವಾಸ ಎನ್ನತ್ಯಪರಾಧಗಳೆತ್ತಿಣಿಸದೆ ಕೃತಕೃತ್ಯನ ಮಾಡೈ || ೨ || ಗಂಗಾಧರ …

ಶಿವನೇ ನಾ ನಿನ್ನ ಸೇವಕನಯ್ಯಾ | Shivane Naa Ninna Sevakanayya |Shrida Vithala Dasaru Read More »

ಚಂದ್ರಚೂಡ ಶಿವಶಂಕರ | Chandrachooda Shivashankara Lyrics | Kannada | English | Purandaradasa

ರಚನೆ : ಶ್ರೀ ಪುರಂದರದಾಸರು ‘ಚಂದ್ರಚೂಡ ಶಿವಶಂಕರ’ ಹಾಡಿನ ಅರ್ಥ (Meaning of ‘Chandrachooda Shivashankara Song in Kannada) ‘ಚಂದ್ರಚೂಡ ಶಿವಶಂಕರ’ ಮಹಾದೇವ ರುದ್ರದೇವರ ಹಾಡು. ಇದನ್ನು ಶ್ರೀ ಪುರಂದರದಾಸರು ಬರೆದಿದ್ದಾರೆ.ಈ ಕೀರ್ತನೆಯಲ್ಲಿ ದಾಸರು ಮಹೇಶ್ವರ ಹೇಗಿದ್ದಾನೆ, ಅವನ ಕೆಲವು ಅಲಂಕಾರ, ಮಹಿಮೆಗಳನ್ನು ವರ್ಣಿಸಿದ್ದಾರೆ. ಪಾರ್ವತೀ ರಮಣನಾದ ಪರಮೇಶ್ವರನು ತಲೆಯ ಮೇಲೆ, ಚಂದ್ರನನು, ಗಂಗೆಯನು ಧರಿಸಿದ್ದಾನೆ. ಕೈಯಲ್ಲಿ ಪಿನಾಕ ಹೆಸರಿನ ಧನಸ್ಸನ್ನು ಧರಿಸಿದ್ದಾನೆ, ಆನೆಯ ಚರ್ಮದ ಬಟ್ಟೆ ಧರಿಸಿದ್ದಾನೆ ಎಂದು ವರ್ಣಿಸಿದ್ದಾರೆ. ನಂದಿ ವಾಹನದ ಮೇಲೆ …

ಚಂದ್ರಚೂಡ ಶಿವಶಂಕರ | Chandrachooda Shivashankara Lyrics | Kannada | English | Purandaradasa Read More »