Saptha Chiranjeevi Smarane-ಸಪ್ತ ಚಿರಂಜೀವಿ ಸ್ಮರಣೆ
ಸಪ್ತ ಚಿರಂಜೀವಿಗಳು अश्वत्थामा बलिर्व्यासो हनुमानश्च विभीषणःकृपः परशुरामश्च सप्तैते चिरंजीविनः ಅಶ್ವತ್ಥಾಮ ಬಲಿರ್ವ್ಯಾಸೋ ಹನುಮಾನಶ್ಚ ವಿಭೀಷಣಃಕೃಪಃ ಪರಶುರಾಮಶ್ಚ ಸಪ್ತೈತೆ ಚಿರಂಜೀವಿನಃ ಏಳು ಚಿರಂಜೀವಿಗಳು : ಅಶ್ವತ್ಥಾಮ , ಬಲಿ ಚಕ್ರವರ್ತಿ, ವೇದವ್ಯಾಸರು, ಹನುಮಂತ, ವಿಭೀಷಣ, ಕೃಪಾಚಾರ್ಯರು, ಪರಶುರಾಮ. ನಾವು ದೀಪಾವಳಿ ಹಬ್ಬದ ಪ್ರಯುಕ್ತ ನರಕ ಚತುರ್ದಶಿಯಂದು ನೀರಾಂಜನ ಆರತಿ ಮಾಡಿ, ನಂತರ ತೈಲ ಅಭ್ಯಂಜನ ಮಾಡುತ್ತೇವೆ.ಆಗ ಈ ಶ್ಲೋಕ ಹೇಳಿ ಆಶೀರ್ವಾದ ಮಾಡುವ ಸಂಪ್ರದಾಯ ಇದೆ. Saptha Chiranjeevis ashvatthaama balirvyaaso hanumaanashch vibheeshanahkrpah parashuraamashch …