Durga

Durga Kavacha Lyrics

ದುರ್ಗಾ ಕವಚ | Durga Kavacha Lyrics |Kannada

Durga Kavacha Lyrics In Kannada | ಮಾರ್ಕಂಡೇಯ ಉವಾಚ | ಓಂ ಯದ್ಗುಹ್ಯಂ ಪರಮಂ ಲೋಕೇ ಸರ್ವರಕ್ಷಾಕರಂ ನೃಣಾಮ್ ।ಯನ್ನ ಕಸ್ಯಚಿದಾಖ್ಯಾತಂ ತನ್ಮೇ ಬ್ರೂಹಿ ಪಿತಾಮಹ ॥ 1 ॥ | ಬ್ರಹ್ಮೋವಾಚ | ಅಸ್ತಿ ಗುಹ್ಯತಮಂ ವಿಪ್ರ ಸರ್ವಭೂತೋಪಕಾರಕಮ್ ।ದೇವ್ಯಾಸ್ತು ಕವಚಂ ಪುಣ್ಯಂ ತಚ್ಛೃಣುಷ್ವ ಮಹಾಮುನೇ ॥ 2 ॥ ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ ।ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ ॥ 3 ॥ ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯನೀತಿ ಚ …

ದುರ್ಗಾ ಕವಚ | Durga Kavacha Lyrics |Kannada Read More »

ದುರ್ಗಾ ಸುಳಾದಿ | Durga Suladi | Lyrics |Kannada | English |Vijayadasaru |Durga Suladi Kannada

ರಚನೆ : ಶ್ರೀ ವಿಜಯದಾಸರು ನರಸಿಂಹ ಸುಳಾದಿಯನ್ನು ಓದಿರಿ ಸರ್ವ ಆಪತ್ತು ಪರಿಹಾರಕ ದುರ್ಗಾ ಸುಳಾದಿ. ಈ ದುರ್ಗಾ ಸುಳಾದಿಯನ್ನು ಭಕ್ತಿಯಿಂದ ದಿನವೂ ಪಠಿಸಿದರೆ ಎಲ್ಲ ತರಹದ ಆಪತ್ತು, ಶತ್ರು ನಾಶ, ಭಯ ನಾಶ ಆಗುತ್ತದೆಯೆಂದು ಹೇಳಿದ್ದಾರೆ. ದುರ್ಗಾ ಸುಳಾದಿ | Durga Suladi Lyrics In Kannada ತಾಳ – ಧ್ರುವ ದುರ್ಗಾ ದುರ್ಗೆಯೆ ಮಹದುಷ್ಟಜನ ಸಂಹಾರೆದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮಭರ್ಗಾದಿಗಳಿಗೆಲ್ಲ ಗುಣಿಸಿದರೂಸ್ವರ್ಗ ಭೂಮಿ ಪಾತಾಳ ವ್ಯಾಪುತ ದೇವಿವರ್ಗಕ್ಕೆ ಮೀರಿದ ಬಲು …

ದುರ್ಗಾ ಸುಳಾದಿ | Durga Suladi | Lyrics |Kannada | English |Vijayadasaru |Durga Suladi Kannada Read More »