Harikathamrutasara | Karunasandhi | Lyrics In Kannada | Shri Jagannatathadasaru
ಕರುಣಾಸಂಧಿಯ ಬಗ್ಗೆ : ಶ್ರೀ ಜಗನ್ನಾಥದಾಸರು ರಚಿಸಿದ ಹರಿಕಥಾಮೃತಸಾರ ಗ್ರಂಥದ ಮಂಗಳಾಚರಣಸಂಧಿ, ಗಣಪತಿಸಂಧಿ , ಪಿತೃಗಣಸಂಧಿ ಗಳನ್ನು ಆಗಲೇ ಓದಿದ್ದೇವೆ.ಈಗ ೨ ನೇಯ ಸಂಧಿಯಾದ ಕರುಣಾಸಂಧಿ ನೋಡೋಣ. ಕರುಣಾಸಂಧಿಯಲ್ಲಿ ಶ್ರೀ ಜಗನ್ನಾಥದಾಸರು ಭಗವಂತನ ಕರುಣೆಯನ್ನು ವಿವರಿಸಿದ್ದಾರೆ. ಹರಿಕಥಾಮೃತಸಾರ ಕರುಣಾಸಂಧಿ lyrics in Kannada ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರವಣ ಮನಕಾನಂದವೀವುದು ಭವಜನಿತ ದುಃಖಗಳ ಕಳೆವುದುವಿವಿಧ ಭೋಗಗಳು ಇಹಪರಂಗಳಲಿ ಇತ್ತು ಸಲಹುವುದುಭುವನ ಪಾವನವೆನಿಪ ಲಕ್ಷ್ಮೀ ಧವನ ಮಂಗಳ ಕಥೆಯಪರಮ ಉತ್ಸವದಿ ಕಿವಿಗೊಟ್ಟು ಆಲಿಪುದು … Read more