Ugabhogagalu | ಉಗಾಭೋಗಗಳು |Ebook
ಉಗಾಭೋಗಗಳು ದಾಸ ಸಾಹಿತ್ಯ ಹಾಗು ಸಂಗೀತ ಶಾಸ್ತ್ರದಲ್ಲಿನ ಒಂದು ಪ್ರಕಾರ. ಸಂಗೀತಕ್ಕೆ ಕರ್ನಾಟಕದ ಹರಿದಾಸರು ನೀಡಿರುವ ವಿಶಿಷ್ಠ ಕೊಡುಗೆ. ಸಾಮಾನ್ಯವಾಗಿ ಉಗಾಭೋಗ ಕೃತಿಗಳು 4 ಸಾಲುಗಳಿಂದ 12 ಸಾಲುಗಳವರೆಗೆ ಇರುತ್ತವೆ. ಶ್ರೀ ಪುರಂದರದಾಸರು, ಶ್ರೀ ಕನಕದಾಸರು, ಶ್ರೀ ವಿಜಯದಾಸರು ಹೀಗೆ ಹಲವು ದಾಸವರೇಣ್ಯರು,ಎತಿಗಳು ಉಗಾಭೊಗಗಳನ್ನು ರಚಿಸಿದ್ದಾರೆ. ಉಗಾಭೊಗಳಲ್ಲಿ ಭಕ್ತಿ, ನೈತಿಕತೆ, ಧರ್ಮ, ನೀತಿ, ಹರಿನಾಮ ಸ್ಮರಣೆ ಹೀಗೆ ಹಲವು ವಿಷಯಗಳ ಬಗ್ಗೆ ಚರ್ಚಿಸಿರುವುದನ್ನು ನಾವು ಕಾಣಬಹುದಾಗಿದೆ. ಉಗಾಭೋಗಗಳಲ್ಲಿ ಭಗವಂತನ ಸ್ವಾಮಿತ್ವ, ನಮ್ಮ ದಾಸತ್ವ ಎದ್ದು ಕಾಣುತ್ತವೆ holagi.in …