ಮ್ಯಾಚಿಂಗ್ ಹಾಸ್ಯ ಲೇಖನ| Matching Hasya Lekhana-By Priya Dixit

Matching Hasya Lekhana

Matching Hasya Lekhana In Kannada ಈ ಮ್ಯಾಚಿಂಗ್ ಅನ್ನೋದು ಒಂಥರಾ ಹುಚ್ಚ ರೀ ನಮಗ. ಎಲ್ಲಾದಕ್ಕೂ ಮ್ಯಾಚಿಂಗ ವಟ್ಟ.ಶೀರಿಗೆ ಬ್ಲೌಜ್ ಮ್ಯಾಚಿಂಗ್,ಪರಕಾರ ಮ್ಯಾಚಿಂಗ್,ಚಪ್ಪಲ್ ಮ್ಯಾಚಿಂಗ,ಬ್ಯಾಗ ಮ್ಯಾಚಿಂಗ.ಇವಂತೂ ಕಾಮನ್ ಬಿಡ್ರಿ. ಇನ್ನ ಈಗೀಗಿನ ಟ್ರೆಂಡಂದ್ರ ಹೆಂಡ್ತೀ ಶೀರಿ ಮ್ಯಾಚಿಂಗ ಗಂಡನ ಶರ್ಟ.ಒಮ್ಮೊಮ್ಮೆ ಮಕ್ಕಳ ಡ್ರೆಸ್ ನೂ ಮ್ಯಾಚಿಂಗ್.ಎಲ್ಲಾ ಕೂಡಿ ಮತ್ತ ಕ್ಯಾಂಡಿಡ್ ಫೋಟೋ ಬ್ಯಾರೆ. ಅಲ್ಲಾ ಅವ್ರ್ವೌರ್ ಇಚ್ಛಾ ಬಿಡ್ರೀ ಅದಕೇನಿಲ್ಲಾ. ಇದಕೆಲ್ಲಾ ಮೂಲ ಮದ್ಲ horoscope ಮ್ಯಾಚಿಂಗ.ಅಲ್ಲಾ love marriage ದವರಗೇ ಲಾಗೂ ಬೀಳಂಗಿಲ್ಲ ಈ … Read more

ಅಪಮೃತ್ಯು ನಿವಾರಣ ಸುಳಾದಿ | Apamrutyu Nivaarana Suladi By Vijayadasaru

ರಚನೆ: ಶ್ರೀ ವಿಜಯದಾಸರು Apamrutyu Nivaarana Suladi In Kannada ಧ್ರುವತಾಳರುದ್ರಾಂತರ್ಗತ ನಾರಸಿಂಹ ಮೃತ್ಯುನಿವಾರಿಭದ್ರ ಫಲದಾಯಕ ದೋಷದೂರಚಿದ್ರೂಪ ಚಿತ್ಪ್ರಕೃತಿ ತ್ರಿಲೋಕನಾಥಅದ್ರಿ ಧರಿಸಿ ಗೋಕುಲ ಕಾಯ್ದ ವಿನೋದನಿದ್ರಾರಹಿತ ನಿಗಮವಂದ್ಯ ಭಕ್ತಾನಂದಉದ್ರೇಕಾ ತಂದು ಕೊಡುವ ಕಾಮಿತಾರ್ಥಭದ್ರಪ್ರದಾಯಕ ದೋಷದೂರಮುದ್ರೆಧರಿಸಿ ನಿನ್ನ ಭಕ್ತಿಯೆಂಬೋ ಗುಣ ಸ-ಮುದ್ರದೊಳಗೆ ಲೋಲಾಡುತಿಪ್ಪಶೂದ್ರಗಾದರು ಆಶಾ ಭಯವಿಲ್ಲವೆಂದು ಮಹರುದ್ರಾದಿಗಳು ಪೇಳುತಿಪ್ಪರಿದೆ ಕೋಕದ್ರುವೆ ಮಗ ವಾಸುಕಿಯಾ ಗರುಡನ್ನ ಉ-ಪದವ್ರ ಬಿಡಿಸಿ ನೀನೆ ಪಾಲಿಸಿದಂದುಕ್ಷುದ್ರದೇವತೆಗಳಿಗೆ ಈ ಪರಿ ಶಕ್ತಿಯುಂಟೆಛಿದ್ರತನ ಎಣಿಸದಿರು ಪರಮ ಕರುಣೀರೌದ್ರಾ ಮೂರುತಿ ಶಾಂತ ವಿಜಯ ವಿಠ್ಠಲ ನಿನ್ನಸದೃಶ ದೇವನ ಕಾಣೆನೊ … Read more

ನರಸಿಂಹ ದೇವರ ಸುಳಾದಿ | Narasimha Devara Suladi Lyrics In Kannada English- Vijayadasaru

ರಚನೆ:ಶ್ರೀ ವಿಜಯದಾಸರು ವೈರಿನಾಶ, ಭಯ ಪರಿಹಾರ, ಅಪಮೃತ್ಯು ಪರಿಹಾರ, ರೋಗ ಪರಿಹಾರ ಮುಂತಾದವುಗಳಿಗೆ ನಾವು ನರಸಿಂಹ ದೇವರಿಗೆ ಮೊರೆಹೋಗಬೇಕು.ಶ್ರೀ ವಿಜಯದಾಸರು ನರಸಿಂಹ ಸುಳಾದಿ ರಚಿಸಿ ಕೊಟ್ಟು ನಮಗೆ ಮಹದುಪಕಾರ ಮಾಡಿದ್ದಾರೆ.ನರಸಿಂಹ ಸುಳಾದಿಯನ್ನು ನಿತ್ಯದಲ್ಲಿ ಭಕ್ತಿಯಿಂದ ಪಾರಾಯಣ ಮಾಡಿದರೆ ಎಲ್ಲ ತರಹದ ಭಯ, ರೋಗ, ಅಪಮೃತ್ಯು ಪರಿಹಾರ ವಾಗುತ್ತದೆ. ದುರ್ಗಾ ಸುಳಾದಿಯ ಲಿರಿಕ್ಸ್ ಅನ್ನು ನೋಡಿರಿ Narasimaha Devara Suladi In Kannada ರಾಗ – ಕಲ್ಯಾಣ   ತಾಳ – ಧ್ರುವ ವೀರ ಸಿಂಹನೆ ನಾರಸಿಂಹನೆ ದಯ ಪಾರಾವಾರನೆ … Read more

ವೇದವ್ಯಾಸ ಸುಳಾದಿ | Vedavyasa Suladi Lyrics In Kannada English

ರಚನೆ:ಶ್ರೀ ವಿಜಯದಾಸರು Vedavyasa Suladi In Kannada ಧ್ರುವತಾಳ ಯತಿಗಳ ಶಿರೋರತುನಾ ಸತಿಯ ಅವಿಯೋಗಿರತಿಪತಿ ಜನಕಾ ಸ್ವರತ ಸ್ವಪ್ರಕಾಶಿತಅತಿತಾದ್ಭುತ ಮಹಿಮ ಪತಿತ ಪಾವನನಾಮಾನತಜನ ಸುರಧೇನು ದಿತಿಜತಿಮಿರಭಾನುಅತಿ ದೂರ ದೂರಸಂತತ ದಯಾಪರಚತುರ ನಾನಾ ಸುರತತಿ ಕರಕಮಲಾ-ರ್ಚಿತಪಾದ ಸುಂದರ ದೀನ ಮಂದಾರಪ್ರತರ್ದನನಾಮ ನಮ್ಮ ವಿಜಯವಿಠ್ಠಲ ಸತ್ಯ-ವತಿಸೂನು ಜಗದೊಳು ಪ್ರತಿಯಿಲ್ಲದ ದಾತಾ || 1 || ಮಟ್ಟತಾಳ ಜ್ಞಾನಮಯಾಕಾರ ಜ್ಞಾನಮಯಾನಂದಾಜ್ಞಾನಮಯೈಶ್ವರ್ಯ ಜ್ಞಾನಮಯವರ್ನಜ್ಞಾನಮಯ ತೇಜಾ ಜ್ಞಾನಮಯ ಶಕ್ತಿಜ್ಞಾನ ಮಯಾಂಬುಧಿ ಜ್ಞಾನವಿಲೋಲ ನಾ-ಮಾನಿ ವಿಜಯ ವಿಠ್ಠಲನೆ ನಿನಗೆ ಸಮಾಮೌನಿ ವ್ರತ ಧೃತನೆ ಜ್ಞಾನ ಸುಖ … Read more

ಗಣಪತಿ (ವಿಘ್ನೇಶ್ವರ) ಸಂಧಿ – ಹರಿಕಥಾಮೃತಸಾರ | Ganapati (Vighneshwara) Sandhi – Harikathamrutasara In Kannada English

ರಚನೆ : ಶ್ರೀ ಜಗನ್ನಾಥ ದಾಸರು Click to buy Full Harikathamrutasara Kannada Ebook (all 32 sandhi) You can look at Pitrugana Sandhi in English Also read Mangalacharana Sandhi and Karuna Sandhi Ganapti (Vighneshwara) Sandhi Harikathamrutasara In Kannada ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆಪರಮ ಭಗವದ್ ಭಕ್ತರಿದನಾದರದಿ ಕೇಳುವುದು || ಶ್ರೀಶನಂಘ್ರಿಸರೋಜಭೃಂಗ ಮಹೇಶಸಂಭವ ಮನ್ಮನದೊಳುಪ್ರಕಾಶಿಸನುದಿನ ಪ್ರಾರ್ಥಿಸುವೆ ಪ್ರೇಮಾತಿಶಯದಿಂದನೀ ಸಲಹು ಸಜ್ಜನರ ವೇದ ವ್ಯಾಸ ಕರುಣಾಪಾತ್ರಮಹದಾಕಾಶಪತಿ ಕರುಣಾಳು … Read more

ಹಾವಿಗೆ ಮುಂಗುಸಿ ಉಂಟು ಲಿರಿಕ್ಸ್ | Haavige Mungusi Untu Song Lyrics In Kannada English-Mayor Muttanna

‘ಹಾವಿಗೆ ಮುಂಗುಸಿ ಉಂಟು ‘ ಹಾಡು 1969 ರಲ್ಲಿ ಬಿಡುಗಡೆಗೊಂಡ ಯಶಸ್ವಿ ‘ಮೇಯರ್ ಮುತ್ತಣ್ಣ‘ ಚಿತ್ರದ್ದು.ಮೇಯರ್ ಮುತ್ತಣ್ಣ ಚಿತ್ರವನ್ನು ಸಿದ್ದಲಿಂಗಯ್ಯ ನಿರ್ದೇಶಿಸಿದ್ದು , ದ್ವಾರಕೀಶ ನಿರ್ಮಿಸಿದ್ದಾರೆ.ಮುಖ್ಯ ಪಾತ್ರಗಳಲ್ಲಿ ಡಾ।। ರಾಜಕುಮಾರ್,ಭಾರತಿ,M.P ಶಂಕರ,ದ್ವಾರಕೀಶ,ಕಾಂಚನ,ಬಾಲಕೃಷ್ಣ,ತೂಗುದೀಪ ಶ್ರೀನಿವಾಸ ಮುಂತಾದವರು ಇದ್ದಾರೆ. ‘ಹಾವಿಗೆ ಮುಂಗುಸಿ ಉಂಟು ‘ ಹಾಡನ್ನು P.B ಶ್ರೀನಿವಾಸ , L.R ಈಶ್ವರಿ ಮತ್ತು ದ್ವಾರಕೀಶ ಹಾಡಿದ್ದಾರೆ.ಚಿ. ಉದಯಶಂಕರ್ ಅವರ ಸಾಹಿತ್ಯ, ರಾಜನ್-ನಾಗೇಂದ್ರ ಅವರ ಸಂಗೀತ ನಿರ್ದೇಶನ ಇದೆ. ಚಿತ್ರ: ಮೇಯರ್ ಮುತ್ತಣ್ಣಸಂಗೀತ ನಿರ್ದೇಶನ: ರಾಜನ್-ನಾಗೇಂದ್ರಗೀತ ರಚನೆ: ಚಿ. ಉದಯಶಂಕರಗಾಯನ: … Read more

ಕೊರೋನಾ ಗುಣಪಡಿಸುವ ಅತೀ ಸುಲಭ ಪ್ರಾಣಾಯಾಮ | Best Pranayama For Corona Infection In Kannada, English

Best Pranayama For Corona Infection In Kannada ಪರಿಚಯ ಕರೋನಾ ಅಥವಾ ಕೋವಿಡ್ -19 ಸೋಂಕು ಭಾರತದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಎಲ್ಲರಿಗೂ ತಗುಲುತ್ತಿದೆ.ಇದು ತುಂಬಾ ಸಾಂಕ್ರಾಮಿಕ ಮತ್ತು ನಮ್ಮ ನಡುವೆ ಬಹಳ ವೇಗವಾಗಿ ಹರಡುತ್ತದೆ.ಕರೋನಾ ವೈರಸ್ ಯಾವುದೇ ವ್ಯಕ್ತಿಗೆ ತಗುಲಿದರೆ, ಅದು ಮೊದಲು ಶ್ವಾಸಕೋಶ ಅಥವಾ ಉಸಿರಾಟದ ವ್ಯವಸ್ಥೆಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಸುರಕ್ಷಿತವಾಗಿರಲು ಅಥವಾ ನಾವು ಕರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೂ ಸಹ, ಭಯಭೀತರಾಗಬಾರದು.ಶ್ವಾಸಕೋಶದಲ್ಲಿ ಕೋವಿಡ್ -19 ವೈರಸ್ ಹರಡುವುದನ್ನು ನಾವು ತಡೆಯಲು … Read more

ನಾವ್ಯಾರು ಎಲ್ಲಿಂದ ಬಂದಿದೀವಿ ಲಿರಿಕ್ಸ್ | Naavyaaru Yellinda Badidivi Song Lyrics In Kannada English-DNA

‘ನಾವ್ಯಾರು ಎಲ್ಲಿಂದ ಬಂದಿದೀವಿ’ ಹಾಡು ‘DNA‘ ಕನ್ನಡ ಚಿತ್ರದ್ದು.‘DNA’ ಚಿತ್ರವನ್ನು ಪ್ರಕಾಶರಾಜ್ ಮೇಹು ನಿರ್ದೇಶಿಸುತ್ತಿದ್ದು ಮೈಲಾರಿ .M ಅವರು ನಿರ್ಮಾಣ ಮಾಡುತ್ತಿದ್ದಾರೆ.ಮುಖ್ಯ ತಾರಾಗಣದಲ್ಲಿ ರೋಜರ್ ನಾರಾಯಣ್, ಅಚ್ಯುತ್ಕುಮಾರ್ ,ಈಸ್ಟರ್ ನೊರ್ಹನ,ಯಮುನಾ ಮುಂತಾದವರು ಇದ್ದಾರೆ.ಸಂಗೀತ ನಿರ್ದೇಶನ ಚೇತನ್ ಅವರದ್ದು.‘ನಾವ್ಯಾರು ಎಲ್ಲಿಂದ ಬಂದಿದೀವಿ’ ಹಾಡನ್ನು ವಿಕಟ ಕವಿ ಯೋಗರಾಜ್ ಭಟ್ ಅವರು ಬರೆದಿದ್ದಾರೆ.‘ನಾವ್ಯಾರು ಎಲ್ಲಿಂದ ಬಂದಿದೀವಿ’ ಹಾಡನ್ನು ನೀನಾಸಂ ಸತೀಶ್ ಹಾಗೂ ಯೋಗರಾಜ್ ಭಟ್ ಹಾಡಿದ್ದಾರೆ. ಆಡಿಯೋ ಹಕ್ಕು: ಪಂಚರಂಗಿ ಆಡಿಯೋ ಮಾಹಿತಿ: 1.’ನಾವ್ಯಾರು ಎಲ್ಲಿಂದ ಬಂದಿದೀವಿ’ ಹಾಡನ್ನು ಯಾಗರಾಜ್ … Read more

ಕುಡಿ ನೋಟದ ಕಿಡಿ ಸೋಕಿಸಿ ಲಿರಿಕ್ಸ್ | Kudinotada Kidi Sokisi Song Lyrics In Kannada English-srikrishna@gmail.com

‘ಕುಡಿ ನೋಟದ ಕಿಡಿ ಸೋಕಿಸಿ’ ಹಾಡು SriKrishna@gmail.com ಚಿತ್ರದಲ್ಲಿದೆ.SriKrishna@gmail.com ಮುಂಬರುವ ಪ್ರಣಯ ಭರಿತ ಚಿತ್ರವಾಗಿದ್ದು ಡಾರ್ಲಿಂಗ್ ಕೃಷ್ಣ ಹಾಗೂ ಭಾವನಾ ಮೆನನ್ ಮುಖ್ಯ ಪಾತ್ರಧಾರಿಗಳಾಗಿದ್ದರೆ.ನಾಗಶೇಖರ್ ಅವರು ನಿರ್ದೇಶನ ಮಾಡಿದ್ದಾರೆ ಹಾಗೂ ಸಂದೇಶ್ ನಾಗರಾಜವರು ನಿರ್ಮಿಸಿದ್ದಾರೆ.ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ ಇದ್ದು ‘ಕುಡಿ ನೋಟದ ಕಿಡಿ ಸೋಕಿಸಿ’ ಹಾಡನ್ನು ಕವಿರಾಜ್ ಬರೆದಿದ್ದಾರೆ.ಸಂಜೀತ್ ಹೆಗಡೆ ಸೊಗಸಾಗಿ ಹಾಡಿದ್ದಾರೆ. ಚಿತ್ರ: SriKrishna@gmail.comನಿರ್ದೇಶನ:ನಾಗಶೇಖರ್ನಿರ್ಮಾಣ: ಸಂದೇಶ್ ನಾಗರಾಜಸಂಗೀತ ನಿರ್ದೇಶನ: ಅರ್ಜುನ್ ಜನ್ಯಗೀತ ರಚನೆ: ಕವಿರಾಜ್ಧ್ವನಿ ಸುರುಳಿ ಹಕ್ಕು: ಆನಂದ್ ಆಡಿಯೋ ಮಾಹಿತಿ:1. ಡಾರ್ಲಿಂಗ್ … Read more

‘ಏಕ್ ಲಡಕಿ ಭೀಗಿ ಭಾಗೀ ಸಿ’ ಹಾಡಿನ ಲಿರಿಕ್ಸ್ | Ek Ladaki Bheegi Bhaagisi Song Lyrics In Kannada English-Chalti Ka Naam Gaadi

‘ಏಕ್ ಲಡಕಿ ಭೀಗಿ ಭಾಗೀ ಸಿ’ ಹಾಡು ‘ಚಲ್ತಿ ಕಾ ನಾಮ್ ಗಾಡಿ ‘ ಚಿತ್ರದ್ದು. ಈ ಚಿತ್ರ 1958 ರಲ್ಲಿ ಬಿಡುಗಡೆಯಾಗಿದ್ದು ಅತ್ಯಂತ ಯಶಸ್ವೀ ಚಿತ್ರವಾಗಿತ್ತು.ಕಿಶೋರ್ ಕುಮಾರ್,ಮಧುಬಾಲಾ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಸತ್ಯೇನ್ ಭೋಸ್ ಅವರು ನಿರ್ದೇಶಿಸಿದ್ದು , ಅನೂಪ್ ಶರ್ಮ ನಿರ್ಮಿಸಿದ್ದಾರೆ .S.D ಬರ್ಮನ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಏಕ್ ಲಡಕಿ ಭೀಗಿ ಭಾಗೀ ಸಿ’ ಹಾಡಿನ ಗೀತ ರಚನೆಕಾರರು : ಮಜರೂಹ್ ಸುಲ್ತಾನಪುರಿ‘ಏಕ್ ಲಡಕಿ ಭೀಗಿ ಭಾಗೀ ಸಿ’ ಹಾಡಿನ ಗಾಯಕರು: … Read more