arjun jannya

Matte Nodabeda Lyrics

ಮತ್ತೆ ನೋಡಬೇಡ ತಿರುಗಿ ನೀನು | Matte Nodabeda Tirugi Neenu | Lyrics | Kannada | English | Ek Love Ya | Sonu Nigam

‘ಏಕ್ ಲವ್ ಯಾ’ ಕನ್ನಡ ಪ್ರೇಮಕಥೆ ಹೊಂದಿದ ಚಿತ್ರ. ರನ್ನ, ರೀಶ್ಮಾ , ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. Matte Nodabeda Tirugi Neenu song Details: ಚಿತ್ರ ಏಕ್ ಲವ್ ಯಾ ಗಾಯಕರು ಸೋನು ನಿಗಮ್,ಸೈನ್ಧವಿ ಸಂಗೀತ ಅರ್ಜುನ್ ಜನ್ಯ ಲಿರಿಕ್ಸ್ ವಿಜಯ ಈಶ್ವರ್ ತಾರಾಗಣ ರನ್ನ, ರೀಶ್ಮಾ , ರಚಿತಾ ರಾಮ್ ನಿರ್ದೇಶನ ಪ್ರೇಮ್ ನಿರ್ಮಾಣ ರಕ್ಷಿತಾ ಪ್ರೇಮ್ ಆಡಿಯೋ ಹಕ್ಕು A2 Music Ek Love Ya Move Details “ಮತ್ತೆ …

ಮತ್ತೆ ನೋಡಬೇಡ ತಿರುಗಿ ನೀನು | Matte Nodabeda Tirugi Neenu | Lyrics | Kannada | English | Ek Love Ya | Sonu Nigam Read More »

ಕುಡಿ ನೋಟದ ಕಿಡಿ ಸೋಕಿಸಿ ಲಿರಿಕ್ಸ್ | Kudinotada Kidi Sokisi Song Lyrics In Kannada English-srikrishna@gmail.com

‘ಕುಡಿ ನೋಟದ ಕಿಡಿ ಸೋಕಿಸಿ’ ಹಾಡು SriKrishna@gmail.com ಚಿತ್ರದಲ್ಲಿದೆ.SriKrishna@gmail.com ಮುಂಬರುವ ಪ್ರಣಯ ಭರಿತ ಚಿತ್ರವಾಗಿದ್ದು ಡಾರ್ಲಿಂಗ್ ಕೃಷ್ಣ ಹಾಗೂ ಭಾವನಾ ಮೆನನ್ ಮುಖ್ಯ ಪಾತ್ರಧಾರಿಗಳಾಗಿದ್ದರೆ.ನಾಗಶೇಖರ್ ಅವರು ನಿರ್ದೇಶನ ಮಾಡಿದ್ದಾರೆ ಹಾಗೂ ಸಂದೇಶ್ ನಾಗರಾಜವರು ನಿರ್ಮಿಸಿದ್ದಾರೆ.ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ ಇದ್ದು ‘ಕುಡಿ ನೋಟದ ಕಿಡಿ ಸೋಕಿಸಿ’ ಹಾಡನ್ನು ಕವಿರಾಜ್ ಬರೆದಿದ್ದಾರೆ.ಸಂಜೀತ್ ಹೆಗಡೆ ಸೊಗಸಾಗಿ ಹಾಡಿದ್ದಾರೆ. ಚಿತ್ರ: SriKrishna@gmail.comನಿರ್ದೇಶನ:ನಾಗಶೇಖರ್ನಿರ್ಮಾಣ: ಸಂದೇಶ್ ನಾಗರಾಜಸಂಗೀತ ನಿರ್ದೇಶನ: ಅರ್ಜುನ್ ಜನ್ಯಗೀತ ರಚನೆ: ಕವಿರಾಜ್ಧ್ವನಿ ಸುರುಳಿ ಹಕ್ಕು: ಆನಂದ್ ಆಡಿಯೋ ಮಾಹಿತಿ:1. ಡಾರ್ಲಿಂಗ್ …

ಕುಡಿ ನೋಟದ ಕಿಡಿ ಸೋಕಿಸಿ ಲಿರಿಕ್ಸ್ | Kudinotada Kidi Sokisi Song Lyrics In Kannada English-srikrishna@gmail.com Read More »

ನೀ ಕೋಟಿಯಲಿ ಒಬ್ಬನೇ ಲಿರಿಕ್ಸ್ | Nee Kotiyali Obbane Lyrics In Kannada-Kotigobba3

‘ನೀ ಕೋಟಿಯಲಿ ಒಬ್ಬನೇ’ ಹಾಡು ಕೋಟಿಗೊಬ್ಬ 3 ಚಿತ್ರದ್ದು. ‘ಕೋಟಿಗೊಬ್ಬ 3’ ಮುಂಬರುವ ಸಾಹಸ ಭರಿತ ಕನ್ನಡ ಚಿತ್ರ. ಶಿವ ಕಾರ್ತಿಕ್ ಚಿತ್ರವನ್ನು ನಿರ್ದೇಶಿಸಿದ್ದು ಸೂರಪ್ಪ ಬಾಬು ನಿರ್ಮಿಸಿದ್ದಾರೆ.ಕಿಚ್ಚ ಸುದೀಪ್, ಮಡೋನಾ ಸೆಬಾಸ್ಟಿಯನ್ ,ಶ್ರದ್ಧಾ ದಾಸ್ , ಅಫ್ತಾಬ್ ಶಿವದಾಸನಿ, ರವಿಶಂಕರ, ಸನ್ನಿ ಲಿಯಾನ್ ಮುಖ್ಯ ತಾರಾಗಣದಲ್ಲಿದ್ದಾರೆ.ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ‘ನೀ ಕೋಟಿಯಲಿ ಒಬ್ಬನೇ’ ಹಾಡಿನ ರಚನೆ : ವಿಕಟಕವಿ ಯೋಗರಾಜ್ ಭಟ್ಹಾಡಿದವರು : ಶ್ರೇಯಾ ಘೋಷಾಲ್ಸಂಗೀತ : ಅರ್ಜುನ್ ಜನ್ಯಧ್ವನಿ ಸುರುಳಿ ಹಕ್ಕು …

ನೀ ಕೋಟಿಯಲಿ ಒಬ್ಬನೇ ಲಿರಿಕ್ಸ್ | Nee Kotiyali Obbane Lyrics In Kannada-Kotigobba3 Read More »