ಅಣುವಾಗಬಲ್ಲ ಮಹತ್ತಾಗಬಲ್ಲ ಲಿರಿಕ್ಸ್ | Anuvaagaballa Mahattagaballa Lyrics In Kannada |English
ರಚನೆ:ಶ್ರೀ. ಪುರಂದರದಾಸರು ಶ್ರೀ. ಪುರಂದರದಾಸರು ದೇವರ ಅಚಿಂತ್ಯ ಅದ್ಭುತ ಶಕ್ತಿಯನ್ನು ಈ ಹಾಡಿನಲ್ಲಿ ಹೇಳಿದ್ದಾರೆ. ದೇವರು ಅಣುವಾಗಬಲ್ಲ – ಅವನು ಬ್ಯಾಕ್ಟಿರಿಯಾದಂತಹ ಜೀವಿಗಳ್ಳಿ ಇದ್ದು ಅದರ ಜೀವನವನ್ನು ನಡಿಸುತ್ತಾನೆ. ಮಹತ್ತಾಗಿ ಇಡೀ ಬ್ರಹ್ಮಾಂಡವನ್ನೇ ಧರಿಸುತ್ತಾನೆ, ನಡಿಸುತ್ತಾನೆ .ಅನಂತಗುಣ ಪರಿಪೂರ್ಣನಾದ ಹರಿ ಕೆಲವೊಮ್ಮೆ ನಿರ್ಗುಣನೆನಿಸುತ್ತಾನೆ.ಕೆಲವೊಮ್ಮೆ ಪ್ರತ್ಯಕ್ಷನಾಗಿ ಕರುಣಿಸಬಲ್ಲ. ಆದರೆ ಅದು ಅಪರೋಕ್ಷಜ್ನ್ಯಾನಿಗಳಿಗೆ ಮಾತ್ರ ಇರುವ ಭಾಗ್ಯ. ಉಳಿದವರಿಗೆ ಅವ್ಯಕ್ತವಾಗಿಯೇ ಇರುತ್ತಾನೆ ಹಾಗೇ ಅನುಗ್ರಹಿಸುತ್ತಾನೆ.ಅವನೇ ಸ್ವಗತ ,ಬೇರೆಯವರ ಹಂಗಿಲ್ಲ, ಅವನಿಗೆ ಬೇರೆಯವರ ಆಶೆಯಿಲ್ಲ… ಸರ್ವತಂತ್ರ, ಸ್ವತಂತ್ರ ಎಂದು ದಾಸರು ದೇವರನ್ನು …