Ugabhoga | Aaneyu Karedare Aadimoola Bandante| Lyrics|Kannada|Purandaradasa| ಉಗಾಭೋಗ ಆನೆಯು ಕರೆದರೆ ಆದಿಮೂಲ ಬಂದಂತೆ
Aaneyu Karedare Aadimoola Bandante Ugabhoga Lyrics In Kannada ಆನೆಯು ಕರೆದರೆ ಆದಿಮೂಲ ಬಂದಂತೆ |ಅಜಾಮಿಳನು ಕರೆದರೆ ನಾರಾಯಣನುಬಂದಂತೆ |ಅಡವಿಯಲ್ಲಿ ಧ್ರುವರಾಯ ಕರೆದರೆ ವಾಸುದೇವ ಬಂದಂತೆಸಭೆಯಲ್ಲಿ ದ್ರೌಪದಿ ಕರೆದರೆ ಶ್ರೀಕೃಷ್ಣ ಬಂದಂತೆ |ನಿನ್ನ ದಾಸರ ದಾಸನು ನಾ ಕರೆದರೆ | ಎನ್ನ ಪಾಲಿಸಬೇಕು ಪುರಂದರ ವಿಠಲ ಈ ಉಗಾಭೋಗದಲ್ಲಿ ಶ್ರೀ ಪುರಂದರದಾಸರು ನಮ್ಮನ್ನು ರಕ್ಷಿಸಬೇಕು ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ.ಹೇಗೆ ರಕ್ಷಿಸಬೇಕೆಂದರೆ ಹಲವು ಉದಾಹರಣೆಗಳನ್ನು ಕೊಡುತ್ತಾರೆ. ಹಿಂದೆ ಗಜೇಂದ್ರಮೋಕ್ಷ ಪ್ರಕರಣ. ಅಲ್ಲಿ ಹೇಗೆ ಗಜೇಂದ್ರನೆಂಬ ಆನೆಯ ಕಾಲನ್ನು …