Navavrundavana-Information | Details of Navavrundavana | ನವವೃಂದಾವನ ಮಾಹಿತಿ
ನವವೃಂದಾವನ ಮಾಹಿತಿ: ನವವೃಂದಾವನ ಎಲ್ಲ ಮಾಧ್ವರ ಒಂದು ಪರಮ ಪವಿತ್ರ ಸ್ಥಳ.ಇಲ್ಲಿ 9 ಮಹನೀಯ ಯೆತಿಗಳ ವೃಂದಾವನಗಳಿವೆ. ಇದೇ ಸ್ಥಳದಲ್ಲಿ ದ್ವಾಪರಯುಗದಲ್ಲಿ ಶ್ರೀರಾಮ-ಹನುಮಂತ ದೇವರ ಸಮಾಗಮವಾಗಿದೆ. ಇದೇ ಪವಿತ್ರ ಸ್ಥಳದಲ್ಲಿ ಸಪ್ತರ್ಷಿಗಳು ತಪಸ್ಸು ಮಾಡಿದ್ದಾರೆ. ನವವೃಂದಾವನ ಒಂದು ನಡುಗಡ್ಡೆಯಾಗಿದ್ದು ತುಂಗಭದ್ರಾ ನದಿಯಿಂದ ಸುತ್ತುವರೆದಿದೆ. ನವವೃಂದಾವನದಲ್ಲಿರುವ ವೃಂದಾವನಗಳು: 1.ಶ್ರೀ ಪದ್ಮನಾಭತೀರ್ಥರು2.ಶ್ರೀ ಕವೀಂದ್ರತೀರ್ಥರು 3.ಶ್ರೀ ವಾಗೀಶತೀರ್ಥರು4.ಶ್ರೀ ವ್ಯಾಸರಾಜರು5.ಶ್ರೀ ರಘುವರ್ಯತೀರ್ಥರು6.ಶ್ರೀ ನಿವಾಸತೀರ್ಥರು7.ಶ್ರೀ ರಾಮತೀರ್ಥರು8.ಶ್ರೀ ಸುಧೀಂದ್ರತೀರ್ಥರು9.ಶ್ರೀ ಗೋವಿಂದವೊಡೆಯರ್ Navavrundavana Shloka ಪದ್ಮನಾಭಂ ಕವೀಂದ್ರಮ್ ಚ ವಾಗೀಶಮ್ ವ್ಯಾಸರಾಜಕಂರಘುವರ್ಯಮ್ ಶ್ರೀನಿವಾಸಂ , ರಾಮತೀರ್ಥ ತಥೈವಚ …
Navavrundavana-Information | Details of Navavrundavana | ನವವೃಂದಾವನ ಮಾಹಿತಿ Read More »