ದಾಸರೆಂದರೆ ಪುರಂದರ ದಾಸರಯ್ಯ|Dasarendare Purandara Dasarayya|Shri Vyasarajaru
Dasarendare Purandara Dasarayya Lyrics In Kannada ರಚನೆ : ಶ್ರೀ ವ್ಯಾಸರಾಜರು ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಂಥದಾಸರೆಂದರೆ ಪುರಂದರದಾಸರಯ್ಯ || ಪ || ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕುದಾಸನೆಂದು ತುಲಸಿ ಮಾಲೆ ಧರಿಸಿಬೇಸರಿಲ್ಲದೆ ಅವರ ಕಾಡಿ ಬಳಲಿಸುತಕಾಸುಗಳಿಸುವ ಪುರುಷ ಹರಿದಾಸನೇ || 1 || ಡಂಭಕದಿ ಹರಿಸ್ಮರಣೆಮಾಡಿ ಜನರಾ ಮುಂದೆಸಂಭ್ರಮದಿ ತಾನುಂಬ ಊಟ ಬಯಸಿಅಂಬುಜೋದ್ಭವ ಪಿತನ ಆಗಮಗಳರಿಯದೇತಂಬೂರಿ ಮೀಟಲವ ಹರಿದಾಸನೇ || 2 || ಯಾಯಿವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನಪ್ರೀಯದಲಿ ತಾನೊಂದು ಕೊಡದ ಲೋಭಿಮಾಯಾ … Read more