Devotional

EKe Mamathe Kottu Lyrics

ಏಕೆ ಮಮತೆ ಕೊಟ್ಟು ದಣಿಸುವಿ ರಂಗ | Eke Mamathe Kottu Danisuvi Ranga | Lyrics | Kannada | English | Gopaladasa

ರಚನೆ : ಶ್ರೀ ಗೋಪಾಲದಾಸರು About ‘Eke Mamathe Kottu Danisuvi Ranga’ ‘ಏಕೆ ಮಮತೆ ಕೊಟ್ಟು ದಣಿಸುವಿ ರಂಗ’ ಕೀರ್ತನೆಯನ್ನು ಶ್ರೀ ಗೋಪಾಲದಾಸರು ರಚಿಸಿದ್ದಾರೆ. ಅವರಿಗೆ ‘ಗೋಪಾಲವಿಠಲ’ ಅಂಕಿತವನ್ನು ಶ್ರೀ ವಿಜಯದಾಸರು ನೀಡಿದ್ದಾರೆ. Eke Mamathe Kottu Danisuvi Ranga Song Lyrics In Kannada ಏಕೆ ಮಮತೆ ಕೊಟ್ಟು ದಣಿಸುವಿ ರಂಗ ?ನೀ ಕರುಣದಿ ಎನ್ನ ಪಾಲಿಸೋ ಕೃಷ್ಣ || ಪ || ನಿನ್ನನು ಭಜಿಸಲು ಅನ್ಯ ವಿಷಯಂಗಳಿ–ಗೆನ್ನನೊಪ್ಪಿಸುವುದು ನೀತಿಯೇ ?ಮನ್ನಿಸಿ ದಯದಿ ನೀ …

ಏಕೆ ಮಮತೆ ಕೊಟ್ಟು ದಣಿಸುವಿ ರಂಗ | Eke Mamathe Kottu Danisuvi Ranga | Lyrics | Kannada | English | Gopaladasa Read More »

ಎಂಥಾ ಶ್ರೀಮಂತಾನಂತನೋ | Entha Shrimantano Lyrics | Prasannavenkatadasa

ರಚನೆ : ಶ್ರೀ ಪ್ರಸನ್ನವೆಂಕಟದಾಸರು ಶ್ರೀ ಪ್ರಸನ್ನವೆಂಕಟದಾಸರು ರಚಿಸಿದ ‘ಸ್ಮರಿಸು ಮನವೇ ಸ್ಮರಿಸು’ ಹಾಡಿನ ಲಿರಿಕ್ಸ್ ನೋಡಿರಿ Entha Shrimantano Song Lyrics In Kannada ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತಎಂಥಾ ಶ್ರೀಮಂತಾನಂತನೋ ||ಪ|| ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿಮೊಮ್ಮಗಶಣ್ಮಶಿರಮ್ಮಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ || ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳಸಿಂಗರದಂಗುಟ ಸಂಗದ ಗಂಗಜ ಕಂಗಳಘಂಗಳ ಹಿಂಗಿಪಳಾಂಗಾ || ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ || ಬಲ್ಲ ಕೈವಲ್ಯಜ್ಞರೊಲ್ಲಭ …

ಎಂಥಾ ಶ್ರೀಮಂತಾನಂತನೋ | Entha Shrimantano Lyrics | Prasannavenkatadasa Read More »

ಕೇಶವನಾಮ | Keshava Nama | Isha Ninna Charana | Lyrics | Kanakadasa

“ಈಶ ನಿನ್ನ ಚರಣ ಭಜನೆ ” ಕೀರ್ತನೆಗೆ “ಕೇಶವನಾಮ” ಎಂದು ಹೆಸರು. ಈ ಕೀರ್ತನೆ ಎನ್ನು ಶ್ರೀ ಕನಕದಾಸರು ರಚಿಸಿದ್ದಾರೆ.ಕೇಶವನಾಮದ ವೈಶಿಷ್ಠತೆ ಅಂದರೆ ಇದರಲ್ಲಿ ಭಗವಂತನ ೨೪ ರೂಪಗಳನ್ನು ದಾಸರು ಹಾಡಿ ಹೊಗಳಿದ್ದಾರೆ.ಒಂದೊಂದು ರೂಪದಲ್ಲಿ ಒಂದೊಂದು ಪಾಪ , ತಪ್ಪು, ದೋಷಗಳನ್ನು ದೂರಮಾಡು ಎಂದು ಬೇಡಿಕೊಳ್ಳುತ್ತಾರೆ. ರಚನೆ :ಶ್ರೀ ಕನಕದಾಸರು Isha Ninna Charana (Keshava Nama) Song Lyrics In Kannada ಈಶ ನಿನ್ನ ಚರಣ ಭಜನೆಆಶೆಯಿಂದ ಮಾಡುವೆನುದೋಶರಾಶಿ ನಾಶಮಾಡು ಶ್ರೀಶ ಕೇಶವ || ಶರಣು …

ಕೇಶವನಾಮ | Keshava Nama | Isha Ninna Charana | Lyrics | Kanakadasa Read More »

Vijaya Kavacha | Vijayadasa Kavacha | Vyasavithala | ಶ್ರೀ ವಿಜಯದಾಸರ ಕವಚ

ರಚನೆ : ಶ್ರೀ ವ್ಯಾಸವಿಠಲ (ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯ) Vijaya Rayara Kavacha Lyrics In Kannada ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊದುರಿತ ತರಿದು ಪೊರೆವ ವಿಜಯಗುರುಗಳೆಂಬರ || ಪ || ದಾಸರಾಯನ ದಯವ ಸೂಸಿಪಡೆದನದೋಷರಹಿತನ ಸಂತೋಷಭರಿತನ || 1 || ಜ್ಞಾನವಂತನ ಬಲುನಿಧಾನಿ ಶಾಂತನಮಾನವಂತನ ಬಲುವದಾನ್ಯ ದಾಂತನ || 2 || ಹರಿಯ ಭಜಿಸುವ ನರಹರಿಯ ಯಜಿಸುವದುರಿತ ತ್ಯಜಿಸುವ ಜನಕೆ ಹರುಷಸುರಿಸುವ || 3 || ಮೋದಭರಿತನ ಪಂಚಭೇದವರಿತನಸಾಧುಚರಿತನ ಮನವಿಷಾದಮರೆತನ || 4 || ಇವರ ನಂಬಿದ …

Vijaya Kavacha | Vijayadasa Kavacha | Vyasavithala | ಶ್ರೀ ವಿಜಯದಾಸರ ಕವಚ Read More »

Harikathamrutasara | Karunasandhi | Lyrics In Kannada | Shri Jagannatathadasaru

ಕರುಣಾಸಂಧಿಯ ಬಗ್ಗೆ : ಶ್ರೀ ಜಗನ್ನಾಥದಾಸರು ರಚಿಸಿದ ಹರಿಕಥಾಮೃತಸಾರ ಗ್ರಂಥದ ಮಂಗಳಾಚರಣಸಂಧಿ, ಗಣಪತಿಸಂಧಿ , ಪಿತೃಗಣಸಂಧಿ ಗಳನ್ನು ಆಗಲೇ ಓದಿದ್ದೇವೆ.ಈಗ ೨ ನೇಯ ಸಂಧಿಯಾದ ಕರುಣಾಸಂಧಿ ನೋಡೋಣ. ಕರುಣಾಸಂಧಿಯಲ್ಲಿ ಶ್ರೀ ಜಗನ್ನಾಥದಾಸರು ಭಗವಂತನ ಕರುಣೆಯನ್ನು ವಿವರಿಸಿದ್ದಾರೆ. ಹರಿಕಥಾಮೃತಸಾರ ಕರುಣಾಸಂಧಿ lyrics in Kannada ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರವಣ ಮನಕಾನಂದವೀವುದು ಭವಜನಿತ ದುಃಖಗಳ ಕಳೆವುದುವಿವಿಧ ಭೋಗಗಳು ಇಹಪರಂಗಳಲಿ ಇತ್ತು ಸಲಹುವುದುಭುವನ ಪಾವನವೆನಿಪ ಲಕ್ಷ್ಮೀ ಧವನ ಮಂಗಳ ಕಥೆಯಪರಮ ಉತ್ಸವದಿ ಕಿವಿಗೊಟ್ಟು ಆಲಿಪುದು …

Harikathamrutasara | Karunasandhi | Lyrics In Kannada | Shri Jagannatathadasaru Read More »

ಚಂದ್ರಚೂಡ ಶಿವಶಂಕರ | Chandrachooda Shivashankara Lyrics | Kannada | English | Purandaradasa

ರಚನೆ : ಶ್ರೀ ಪುರಂದರದಾಸರು ‘ಚಂದ್ರಚೂಡ ಶಿವಶಂಕರ’ ಹಾಡಿನ ಅರ್ಥ (Meaning of ‘Chandrachooda Shivashankara Song in Kannada) ‘ಚಂದ್ರಚೂಡ ಶಿವಶಂಕರ’ ಮಹಾದೇವ ರುದ್ರದೇವರ ಹಾಡು. ಇದನ್ನು ಶ್ರೀ ಪುರಂದರದಾಸರು ಬರೆದಿದ್ದಾರೆ.ಈ ಕೀರ್ತನೆಯಲ್ಲಿ ದಾಸರು ಮಹೇಶ್ವರ ಹೇಗಿದ್ದಾನೆ, ಅವನ ಕೆಲವು ಅಲಂಕಾರ, ಮಹಿಮೆಗಳನ್ನು ವರ್ಣಿಸಿದ್ದಾರೆ. ಪಾರ್ವತೀ ರಮಣನಾದ ಪರಮೇಶ್ವರನು ತಲೆಯ ಮೇಲೆ, ಚಂದ್ರನನು, ಗಂಗೆಯನು ಧರಿಸಿದ್ದಾನೆ. ಕೈಯಲ್ಲಿ ಪಿನಾಕ ಹೆಸರಿನ ಧನಸ್ಸನ್ನು ಧರಿಸಿದ್ದಾನೆ, ಆನೆಯ ಚರ್ಮದ ಬಟ್ಟೆ ಧರಿಸಿದ್ದಾನೆ ಎಂದು ವರ್ಣಿಸಿದ್ದಾರೆ. ನಂದಿ ವಾಹನದ ಮೇಲೆ …

ಚಂದ್ರಚೂಡ ಶಿವಶಂಕರ | Chandrachooda Shivashankara Lyrics | Kannada | English | Purandaradasa Read More »

ఆవ కులవో రంగా లిరిక్స్ తెలుగు | Aavakulavo Ranga Lyrics | Telugu |Vadirajateertha

ఆవ కులవో రంగా,తిలియలాగాదు | ప |
ఆవ కులవెందరియాలాగాదు,గోవ కాయావా గొల్లనంతే,దేవలోకదా పారిజాతవు,హువా సతీగె తందనంతే | 1 |

ಮಧ್ವನಾಮ | Madhwanama Lyrics | Kannada | English

ರಚನೆ : ಶ್ರೀ ಶ್ರೀ ಶ್ರೀಪಾದರಾಜರು Madhwanama Lyrics In Kannada ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣಅಖಿಳ ಗುಣ ಸದ್ಧಾಮ ಮಧ್ವನಾಮ || ಪ. || Powered By: ಆವ ಕಚ್ಚಪ ರೂಪದಿಂದ ಲಂಡೋದಕವ ಓವಿ ಧರಿಸಿದ ಶೇಷಮೂರುತಿಯನು ಆವವನ ಬಳಿ ವಿಡಿದು ಹರಿಯ ಸುರರೆಯ್ದುವರು ಆ ವಾಯು ನಮ್ಮ ಕುಲ ಗುರುರಾಯನು || 1 || ಆವವನು ದೇಹದೊಳಗಿರಲು ಹರಿ ನೆಲಸಿಹನು ಆವವನು ತೊಲಗೆ ಹರಿ ತಾ ತೊಲಗುವ ಆವವನು ದೇಹದ ಒಳ ಹೊರಗೆ ನಿಯಾಮಕನು ಆ ವಾಯು ನಮ್ಮ ಕುಲ ಗುರುರಾಯನು || 2 || ಕರಣಾಭಿಮಾನಿ …

ಮಧ್ವನಾಮ | Madhwanama Lyrics | Kannada | English Read More »

ಹನುಮಾನ ಚಾಲೀಸಾ | Hanuman Chalisa Lyrics | Kannada | English

ಹನುಮಾನ ಚಾಲೀಸಾ ರಚನೆ : ಶ್ರೀ ತುಳಸೀದಾಸರು ಸಂತ ತುಳಸಿದಾಸರು ಉತ್ತರಪ್ರದೇಶದವರು. ಅವರ ಜೀವಿತಾವಧಿ ೧೫೩೨-೧೬೨೩. ಅವರು ಅನನ್ಯ ರಾಮ ಭಕ್ತರು.ತುಳಸಿದಾಸರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ರಾಮಚರಿತ ಮಾನಸ ಮತ್ತು ಹನುಮಾನ್ ಚಾಲೀಸಾ ಬಹಳ ಪ್ರಸಿದ್ಧವಾಗಿವೆ. ಸಂತ ತುಳಸೀದಾಸ ಅವರ ತಂದೆ ಆತ್ಮಾರಾಮ್ ದುಬೆ ಹಾಗು ತಾಯಿ ಹುಲಸಿ ದುಬೆ. ಹೆಂಡತಿಯ ಹೆಸರು ರತ್ನಾವಳಿ. ಶ್ರೀ ತುಳಸೀದಾಸರ ಕೃತಿಗಳು: ರಾಮಚರಿತಮಾನಸ, ರಾಮಲಾಲಾ ನಾಹಚ್ಚು, ಬರವೈ ರಾಮಾಯಣ , ಪಾರ್ವತಿ ಮಂಗಳ, ಜಾನಕಿ ಮಂಗಳ, ರಮಜ್ಞಾ ಪ್ರಶ್ನ …

ಹನುಮಾನ ಚಾಲೀಸಾ | Hanuman Chalisa Lyrics | Kannada | English Read More »

ದುರ್ಗಾ ಸುಳಾದಿ | Durga Suladi | Lyrics |Kannada | English |Vijayadasaru

ರಚನೆ : ಶ್ರೀ ವಿಜಯದಾಸರು ನರಸಿಂಹ ಸುಳಾದಿಯನ್ನು ಓದಿರಿ ಸರ್ವ ಆಪತ್ತು ಪರಿಹಾರಕ ದುರ್ಗಾ ಸುಳಾದಿ. ಈ ದುರ್ಗಾ ಸುಳಾದಿಯನ್ನು ಭಕ್ತಿಯಿಂದ ದಿನವೂ ಪಠಿಸಿದರೆ ಎಲ್ಲ ತರಹದ ಆಪತ್ತು, ಶತ್ರು ನಾಶ, ಭಯ ನಾಶ ಆಗುತ್ತದೆಯೆಂದು ಹೇಳಿದ್ದಾರೆ. ದುರ್ಗಾ ಸುಳಾದಿ | Durga Suladi Lyrics In Kannada ತಾಳ – ಧ್ರುವ ದುರ್ಗಾ ದುರ್ಗೆಯೆ ಮಹದುಷ್ಟಜನ ಸಂಹಾರೆದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮಭರ್ಗಾದಿಗಳಿಗೆಲ್ಲ ಗುಣಿಸಿದರೂಸ್ವರ್ಗ ಭೂಮಿ ಪಾತಾಳ ವ್ಯಾಪುತ ದೇವಿವರ್ಗಕ್ಕೆ ಮೀರಿದ ಬಲು …

ದುರ್ಗಾ ಸುಳಾದಿ | Durga Suladi | Lyrics |Kannada | English |Vijayadasaru Read More »