ಸರಸ್ವತಿ ಸ್ತೋತ್ರ | Saraswathi Stotra In Kannada

Godess Saraswathi Stotra

Sarswathi Stora Lyrics In Kannada ಯಾ ಕುಂದೇಂದು ತುಷಾರಹಾರ ಧವಳಾ ಯಾ ಶುಭ್ರವಸ್ತ್ರಾವೃತಾಯಾ ವೀಣಾವರದಂಡಮಂಡಿತಕರಾ ಯಾ ಶ್ವೇತಪದ್ಮಾಸನಾ |ಯಾ ಬ್ರಹ್ಮಾಚ್ಯುತಶಂಕರಪ್ರಭೃತಿಭಿರ್ದೇವೈಸ್ಸದಾ ಪೂಜಿತಾಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ || ೧ || ದೋರ್ಭಿರ್ಯುಕ್ತಾ ಚತುರ್ಭಿಃ ಸ್ಫಟಿಕಮಣಿನಿಭೈರಕ್ಷಮಾಲಾಂದಧಾನಾಹಸ್ತೇನೈಕೇನ ಪದ್ಮಂ ಸಿತಮಪಿ ಚ ಶುಕಂ ಪುಸ್ತಕಂ ಚಾಪರೇಣ |ಭಾಸಾ ಕುಂದೇಂದುಶಂಖಸ್ಫಟಿಕಮಣಿನಿಭಾ ಭಾಸಮಾನಾಽಸಮಾನಾಸಾ ಮೇ ವಾಗ್ದೇವತೇಯಂ ನಿವಸತು ವದನೇ ಸರ್ವದಾ ಸುಪ್ರಸನ್ನಾ || ೨ || ಸುರಾಸುರೈಸ್ಸೇವಿತಪಾದಪಂಕಜಾ ಕರೇ ವಿರಾಜತ್ಕಮನೀಯಪುಸ್ತಕಾ |ವಿರಿಂಚಿಪತ್ನೀ ಕಮಲಾಸನಸ್ಥಿತಾ ಸರಸ್ವತೀ ನೃತ್ಯತು ವಾಚಿ ಮೇ … Read more

ಶ್ರೀಸತ್ಯಾತ್ಮತೀರ್ಥವಿರಚಿತ ನರಸಿಂಹಸ್ತೋತ್ರಂ | Shri Satyatmateertha Virachita Narasimha Stotram

ಶ್ರೀ ಉತ್ತರಾದಿಮಠಾಧೀಶರಾದ ಶ್ರೀ ಶ್ರೀ ೧೦೮ ಶ್ರೀ ಸತ್ಯಾತ್ಮತೀರ್ಥರು ರಚಿಸಿದ ಶ್ರೀ ನರಸಿಂಹ ಸ್ತೋತ್ರ Shri Satyatmateertha Virachita Narasimha Stotram In Kannanda ಶ್ರೀಸತ್ಯಾತರ್ಥವಿರಚಿತಂ ನರಸಿಂಹಸ್ತೋತ್ರಂ(ನರಸಿಂಹಮಂತ್ರವ್ಯಾಖ್ಯಾನಾತ್ಮಕಮ್ ) ಉಗ್ರಲಕ್ಷ್ಮೀನೃಸಿಂಹ ತ್ವಂ ಉಗ್ರನಃ ಪ್ರೇರಕಾನ್ ಪ್ರತಿ ।ಉಗ್ರೋ ಭವ ಕುರುಶ್ವೋಗ್ರಂ ಮಾಮಪ್ಯುಗ್ರಾನರೀನ್ ಪ್ರತಿ ।।೧ ।। ವೀರಲಕ್ಷ್ಮೀನೃಸಿಂಹ ತ್ವಂ ಬ್ರಹ್ಮವಾಯ್ವಾದಿ ವೀರವನ್ ।ವೀರಂ ಮಾಂ ಕುರು ವೀರೇಶ ಸರ್ವಕಾರ್ಯೇಷು ಸರ್ವದಾ ।। ೨ ।। ಮಹಾವಿಷ್ಟೋ ನೃಸಿಂಹ ತ್ವಂ ನಿಸ್ಸೀಮಬಲಸೌಖ್ಯಕ ।ಸರ್ವಚೇಷ್ಟಕ ವಿಶ್ವಾತ್ಮನ್ ಸರ್ವೋತ್ಸವಗತೋ ಭವ ॥ … Read more

ವಿಷ್ಣು ಸಹಸ್ರನಾಮ ಸ್ತೋತ್ರ | Vishnu Sahasranama | Lyrics | In Kannada

ವಿಷ್ಣು ಸಹಸ್ರನಾಮ ಅಂದರೆ ಏನು? | What is Vishnu Saharanama ? ವಿಷ್ಣು ಸಹಸ್ರನಾಮ ಅಂದರೆ ವಿಷ್ಣುವಿನ ಸಾವಿರ ರೂಪಗಳ ಸ್ತೋತ್ರ.ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ವಿಷ್ಣು ಸಹಸ್ರನಾಮವನ್ನು ಉಪದೇಶಿಸಿದರು. ವಿಷ್ಣು ಸಹಸ್ರನಾಮದ ಉಪದೇಶ ಮಾಡುವಾಗ ದೇವರು ಕೃಷ್ಣ, ವೇದವ್ಯಾಸದೇವರ ರೂಪದಲ್ಲಿ ಉಪಸ್ಥಿತ ಇದ್ದರು. ಅವರು ಸಾಕ್ಷಾತ್ತಾಗಿ ಇದನ್ನು ಕೇಳಿದ್ದಾರೆ. ವಿಷ್ಣು ಸಹಸ್ರನಾಮದ ಫಲಶ್ರುತಿ ಬಹಳ ಇದೆ. ಒಂದೊಂದು ಶ್ಲೋಕಕ್ಕೂ ಒಂದೊಂದು ಫಲ ಹೇಳಿದ್ದಾರೆ. ಕೆಲಸ ಇಲ್ಲದವರಿಗೆ ಕೆಲಸ, ಮಕ್ಕಳಿಲ್ಲದವರಿಗೆ ಮಕ್ಕಳು, ಅನಾರೋಗ್ಯ ಇದ್ದವರಿಗೆ ಆರೋಗ್ಯ ಇತ್ಯಾದಿ ಫಲಗಳನ್ನು … Read more