Edeyinda Dooravaagi

ಎದೆಯಿಂದ ದೂರವಾಗಿ ಲಿರಿಕ್ಸ್ | Edeyinda Dooravaagi Lyrics In Kannada-Hero

ಹೀರೋ 2021 ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಹೀರೋ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ಮಿಸಿದ್ದು ಎಂ . ಭರತ್ ರಾಜ್ ನಿರ್ದೇಶಿಸಿದ್ದಾರೆ.
ರಿಷಭ ಶೆಟ್ಟಿ ಹಾಗು ಗಾನವಿ ಲಕ್ಷ್ಮಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಿ. ಅಜನೀಶ ಲೋಕನಾಥ ಸಂಗೀತ ನೀಡಿದ್ದಾರೆ.

ಹೀರೋ ಚಿತ್ರದಲ್ಲಿನ ‘ಎದೆಯಿಂದ ದೂರವಾಗಿ’ ಗೀತೆಯನ್ನು ಜಯಂತ್ ಕಾಯ್ಕಿಣಿ ರಚಿಸಿದ್ದಾರೆ. ಹರ್ಷಿಕಾ ದೇವನಾಥನ್, ನಾರಾಯಣ್ ಶರ್ಮಾ ಹಾಡಿದ್ದಾರೆ.

ಪಾತ್ರವರ್ಗ: ರಿಷಭ ಶೆಟ್ಟಿ,ಗಾನವಿ ಲಕ್ಷ್ಮಣ್,ಪ್ರಮೋದ್ ಶೆಟ್ಟಿ , ಮಂಜುನಾಥ ಗೌಡ ,

ನಿರ್ದೇಶನ: ಎಂ . ಭರತ್ ರಾಜ್.

ಸಂಗೀತ: ಬಿ. ಅಜನೀಶ ಲೋಕನಾಥ.

ಛಾಯಾಗ್ರಹಣ: ಅರವಿಂದ ಕಶ್ಯಪ್.

ಸಂಪಾದಿಸಿದವರು: ಪ್ರತೀಕ್ ಶೆಟ್ಟಿ.

ಪ್ರೊಡಕ್ಷನ್ ಕಂಪನಿ: ರಿಷಭ ಶೆಟ್ಟಿ ಫಿಲ್ಮ್ಸ್.

‘ಬಾನಂಚಿಗೆ ಓಡುವ ಬಾರಾ’ ಗೀತ ರಚನೆಕಾರರರು :ಜಯಂತ್ ಕಾಯ್ಕಿಣಿ

ಧ್ವನಿ ಸುರುಳಿ ಹಕ್ಕು: ರಿಷಭ ಶೆಟ್ಟಿ ಫಿಲ್ಮ್ಸ್.

ಮಾಹಿತಿ:
1. ಹೀರೋ ಚಿತ್ರ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಸಂಪೂರ್ಣವಾಗಿ ಪರಿಕಲ್ಪನೆ ಮತ್ತು ಚಿತ್ರೀಕರಣ ಮಾಡಲಾಗಿದ್ದು, ಗರಿಷ್ಟ 24 ಜನರ ಸಿಬ್ಬಂದಿಯೊಂದಿಗೆ ಚಿತ್ರೀಕರಿಸಲಾಗಿದೆ.
2. ಹೀರೋ ಎಂ.ಭಾರತ್ ರಾಜ್ ಅವರ ಚೊಚ್ಚಲ ನಿರ್ದೇಶನ.
3. IMDB ಸ್ಕೋರ್ : 7.1/10

‘ಬಾನಂಚಿಗೆ ಓಡುವ ಬಾರಾ’ ಲಿರಿಕ್ಸ್ ಇಲ್ಲಿ ಓದಿ

Edeyinda Dooravaagi lyrics In Kannada

ಎದೆಯಿಂದ ದೂರವಾಗಿ ಉಸಿರೇ

ನೀ ಹೋಗುತಿರುವೇ
ಇನ್ನೇನು ಬೇಡ ನೀನೊಮ್ಮೆ ನಿಂತು
ನನ್ನ ನೋಡು ಜೀವವೇ
ಅಲ್ಲಿಂದಲೇನೇ ಮೂಡಿತು ಒಂದು
ದಿವ್ಯ ಸೇತುವೆ
ಮದ್ಯಾಂತರ
ಇನ್ನೆತಕೆ ?
ಕಣ್ ಮುಂದಿರೋ ಅಧ್ಯಾಯಕೆ?

ನಾ ಅರಿಯ ಬಯಸುವೆ
ನಿನ್ನ ಭಾವನೆ
ಆ ಈ ಸೇಳತ ಕೊಡುತಿದೆ
ಘಾಸ ವೇದನೆ
ಯಾವುದೇ ತಡೆಯು ಬಂದರು ಸಹ
ನಾನಿಹೆ ನಿನ್ನ್ ಒಡನೆ
ಅತಿಯಾದ ಪ್ರೀತಿಯಿಂದ
ಅಸಹಾಯ ನಾಗುತಿರುವೆ
ಈ ಯಾನದಲ್ಲಿ ಆಗಾಗ
ಈ ಪರೀಕ್ಷೆ ಏತಕೆ?
ನನ್ನನ್ನು ಈಗ ನೀ ಕೂಗಿದಂತೆ
ಭಾಸವೆತಕೆ?
ಇಲ್ಲಿಂದಲೇ
ಬೇರೆ ಕಥೆ
ನೀ ಬಂದರೆ ನನ್ನ ಜೊತೆ

Edeyinda Dooravaagi lyrics In English

Edeyinda Dooravaagi
Usire Nee Hoguthiruve
Innenu Beda Neenomme Ninthu
Nanna Nodu Jeevave
Allindalene Moodithu Ondu
Divya Sethuve
Madyaanthara
Innethake ?
Kannmundiro Adhyaayake?

Naa Ariya Bayasuve
Ninna Bhaavane
Aa Ee Selatha Koduthide
Ghaasa Vedane
Yaavude Tadeyu Bandaru Saha
Naanihe Ninn Odane
Athiyaada Preethiyinda
Asahaaya Naaguthiruve
Ee Yaanadalli Aagaaga
Ee Pareekshe Ethake?
Nannannu Eega Nee Koogidanthe
Bhaasavethake?
Illindale
Bere Kathe
Nee Bandare Nanna Jothe

Leave a Comment

Your email address will not be published. Required fields are marked *