ನಾವ್ಯಾರು ಎಲ್ಲಿಂದ ಬಂದಿದೀವಿ ಲಿರಿಕ್ಸ್ | Naavyaaru Yellinda Badidivi Song Lyrics In Kannada English-DNA
‘ನಾವ್ಯಾರು ಎಲ್ಲಿಂದ ಬಂದಿದೀವಿ’ ಹಾಡು ‘DNA‘ ಕನ್ನಡ ಚಿತ್ರದ್ದು.‘DNA’ ಚಿತ್ರವನ್ನು ಪ್ರಕಾಶರಾಜ್ ಮೇಹು ನಿರ್ದೇಶಿಸುತ್ತಿದ್ದು ಮೈಲಾರಿ .M ಅವರು ನಿರ್ಮಾಣ ಮಾಡುತ್ತಿದ್ದಾರೆ.ಮುಖ್ಯ ತಾರಾಗಣದಲ್ಲಿ ರೋಜರ್ ನಾರಾಯಣ್, ಅಚ್ಯುತ್ಕುಮಾರ್ ,ಈಸ್ಟರ್ ನೊರ್ಹನ,ಯಮುನಾ ಮುಂತಾದವರು ಇದ್ದಾರೆ.ಸಂಗೀತ ನಿರ್ದೇಶನ ಚೇತನ್ ಅವರದ್ದು.‘ನಾವ್ಯಾರು ಎಲ್ಲಿಂದ ಬಂದಿದೀವಿ’ ಹಾಡನ್ನು ವಿಕಟ ಕವಿ ಯೋಗರಾಜ್ ಭಟ್ ಅವರು ಬರೆದಿದ್ದಾರೆ.‘ನಾವ್ಯಾರು ಎಲ್ಲಿಂದ ಬಂದಿದೀವಿ’ ಹಾಡನ್ನು ನೀನಾಸಂ ಸತೀಶ್ ಹಾಗೂ ಯೋಗರಾಜ್ ಭಟ್ ಹಾಡಿದ್ದಾರೆ. ಆಡಿಯೋ ಹಕ್ಕು: ಪಂಚರಂಗಿ ಆಡಿಯೋ ಮಾಹಿತಿ: 1.’ನಾವ್ಯಾರು ಎಲ್ಲಿಂದ ಬಂದಿದೀವಿ’ ಹಾಡನ್ನು ಯಾಗರಾಜ್ …