Teri Mitti Song Lyrics In Kannada English

ತೇರಿ ಮಿಟ್ಟಿ ಹಿಂದಿ ಹಾಡಿನ ಲಿರಿಕ್ಸ್ | Teri Mitti Song Lyrics In Kannada English – Kesari

“ತೇರಿ ಮಿಟ್ಟಿ” ಒಂದು ದೇಶಭಕ್ತಿಯ ಹಿಂದಿ ಗೀತೆ. “ತೇರಿ ಮಿಟ್ಟಿ” ಹಾಡು “ಕೇಸರಿ” ಹಿಂದಿ ಚಿತ್ರದಲ್ಲಿದೆ.

ಕೇಸರಿ ಚಿತ್ರ 2019 ರಲ್ಲಿ ಬಿಡುಗಡೆಯಾಗಿದ್ದು, ಅಕ್ಷಯ ಕುಮಾರ್ , ಪರಿಣೀತಿ ಛೋಪ್ರಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಕೇಸರಿ ಚಿತ್ರವನ್ನು ಅನುರಾಗ ಸಿಂಗ ನಿರ್ದೇಶಿಸಿದ್ದು, ಹೀರೂ ಯಶ್ ಜೋಹರ್ ,ಅರುಣಾ ಭಾಟಿಯಾ ,ಕರಣ್ ಜೋಹರ್ ,ಅಪೂರ್ವ ಮೆಹೆತಾ ,ಸುನೀರ್ ಖೇತರ್ಪಾಲ್ ನಿರ್ಮಿಸಿದ್ದಾರೆ.
ಕೇಸರಿ ಚಿತ್ರಕ್ಕೆ 6 ಜನ ಸಂಗೀತ ನಿರ್ದೇಶಿಸಿದ್ದಾರೆ.- ತನಿಷ್ಕ್ ಬಾಗಚಿ,ಅರ್ಕೊ ಪ್ರಾವೋ ಮುಖರ್ಜಿ,ಚಿರಂತನ ಭಟ್,ಜಸ್ಬಿರ್ ಜೆಸ್ಸಿ ,ಗುರ್ಮೋಹ್ ಮತ್ತು ಜಸ್ಲೀನ್ ರಾಯಲ್.

ಚಿತ್ರ : ಕೇಸರಿ
ಸಂಗೀತ :ಅರ್ಕೊ ಪ್ರಾವೋ ಮುಖರ್ಜಿ
ಹಾಡಿದವರು: ಬಿ ಪ್ರಾಕ್
ರಚನೆ : ಮನೋಜ್ ಮುಂತಶಿರ್
ನಿರ್ದೇಶನ: ಅನುರಾಗ ಸಿಂಗ
ನಿರ್ಮಾಣ : ಹೀರೂ ಯಶ್ ಜೋಹರ್ ,ಅರುಣಾ ಭಾಟಿಯಾ ,ಕರಣ್ ಜೋಹರ್ ,ಅಪೂರ್ವ ಮೆಹೆತಾ ,ಸುನೀರ್ ಖೇತರ್ಪಾಲ್
ಪ್ರೊಡಕ್ಷನ್ ಕಂಪನೀಸ್ : ಧರ್ಮಾ ಪ್ರೋಡ್ಯೂಕ್ಷನ್ಸ್, ಝೀ ಸ್ಟುಡಿಯೊಸ್ ,ಕೇಪ್ ಗುಡ್ ಫಿಲಂಸ್, ಅಝುರ್ ಎಂಟರ್ಟೈನ್ಮೆಂಟ್
ಧ್ವನಿ ಸುರುಳಿ/ಹಾಡಿನ ಹಕ್ಕು: ಜ್ಹೀ ಮ್ಯೂಸಿಕ್ ಕಂಪನಿ

ಮಾಹಿತಿ:
೧. ಕೇಸರಿ ಚಿತ್ರ ಒಂದು ದೇಶಪ್ರೇಮ ಚಿತ್ರವಾಗಿದ್ದು, 1897 ರಲ್ಲಿ ನಡೆದ ಸರಗರ್ಹಿ ಕದನದ ಮೇಲೆ ಆಧಾರಿತ ಕಥೆಯನ್ನು ಹೊಂದಿದೆ.
೨. ಸರಗರ್ಹಿ ಕದನ ಬ್ರಿಟಿಷ್ ರಾಜ್ ಮತ್ತು ಅಫ್ಘಾನ್ ಸೈನ್ಯದ ಮಧ್ಯೆ ನಡೆದಿತ್ತು.
೩. ಯುದ್ಧದಲ್ಲಿ ಕೇವಲ 21 ಸಿಖ್ ಸೈನಿಕರು 10,000 ವೈರಿಗಳನ್ನು ಎದುರಿಸಿ ಹುತಾತ್ಮರಾಗಿದ್ದರು
೪. ತೇರಿ ಮಿಟ್ಟಿ ಹಾಡು 2020 ರ ಫಿಲಂ ಫೇರ್ ಪ್ರಶಸ್ತಿಗೆ ಅತ್ಯುತ್ತಮ ಗೀತೆ ಯಾಗಿ ನೊಮಿನೇಟ್ ಆಗಿತ್ತು
೫. ತೇರಿ ಮಿಟ್ಟಿ ಹಾಡಿಗಾಗಿ ಬಿ ಪ್ರಾಕ್ ಅವರಿಗೆ ಅತ್ತ್ಯುತ್ತಮ ಹಾಡಿಗಾರರಾಗಿ ಫಿಲಂ ಫೇರ್ ಪ್ರಶಸ್ತಿ ಸಿಕ್ಕಿತು.
೬. IMDB ರೇಟಿಂಗ್ : 7.4/10

Note: Teri Mitti song is also called Kesari song. So here is the Kesari song lyrics

Also, see ‘Jann Gann Mann‘ song lyrics from Satyameva Jayate 2 movie.

Teri Mitti Song | Kesari Song Lyrics In Kannada

ತಲವಾರೊಂಪೇ ಸರ್ ವಾರ ದಿಯೇ,
ಅಂಗಾರೋಮೇ ಜಿಸ್ಮ್ ಜಲಾಯಾ ಹೈ
ತಬ ಜಾಕೆ ಕಹಿ ಹಮನೆ ಸರ್ ಪೆ
ಏ ಕೇಸರಿ ರಂಗ ಸಜಾಯಾ ಹೈ

ಹೇ ಮೇರಿ ಝಮೀನ್ ಅಫಸೊಸ್ ನಹಿ
ಜೋ ತೇರೆಲಿಯೇ ಸೌ ದರ್ದ ಸಹೇ
ಮೆಹಫೂಸ್ ರಹೇ ತೇರಿ ಆನ ಸದಾ
ಚಾಹೆ ಜಾನ ಮೇರಿ ಏ ರಹೇ ನಾ ರಹೇ

ಹಾ ಮೇರಿ ಝಮೀನ್ ಮಹಬೂಬ ಮೇರಿ
ಮೇರಿ ನಸ ನಸ ಮೇ ತೇರಾ ಇಷ್ಕ ಬಹೇ
ಫೀಕಾ ನ ಪಡೆ ಕಭಿ ರಂಗ ತೇರಾ
ಜಿಸ್ಮೋಸೆ ನಿಕಲಕೆ ಖೂನ ಕಹೇ

ತೇರಿ ಮಿಟ್ಟಿ ಮೇ ಮಿಲ ಜಾವಾ
ಗುಲ್ ಬನಕೆ ಮೇ ಖಿಲ್ ಜಾವಾ
ಇತನಿಸಿ ಹೈ ದಿಲ್ ಕೀ ಆರಜೂ

ತೇರಿ ನದಿಯೋಮೆ ಬೆಹ ಜಾವಾ
ತೇರೆ ಖೇತೋಮೇ ಲೆಹೆರಾವಾ
ಇತನಿಸಿ ಹೈ ದಿಲ್ ಕೀ ಆರಜೂ

ಸರಸೋಂಸೆ ಭರೇ ಖಲಿಯಾನ್ ಮೇರೇ
ಜಹಾ ಝುಮಕೆ ಭಾಂಗಡಾ ಪಾನಾ ಸಕಾ
ಆಬಾದ ರಹೇ ಓ ಗಾವ ಮೇರಾ
ಜಹಾ ಲೌಟಕೆ ವಾಪಸ ಜಾ ನ ಸಕಾ

ಹೋ ವತನಾ ವೇ ಮೇರೇ ವತನಾ ವೇ
ತೇರಾ ಮೇರಾ ಪ್ಯಾರ ನಿರಲಾ ಥಾ
ಕುರ್ಬಾನ ಹುವಾ ತೇರಿ ಅಸ್ಮತ ಪೇ
ಮೇ ಕಿತನಾ ನಸೀಬಾ ವಾಲಾ ಥಾ

ತೇರಿ ಮಿಟ್ಟಿ ಮೇ ಮಿಲ ಜಾವಾ
ಗುಲ್ ಬನಕೆ ಮೇ ಖಿಲ್ ಜಾವಾ
ಇತನಿಸಿ ಹೈ ದಿಲ್ ಕೀ ಆರಜೂ

ತೇರಿ ನದಿಯೋಮೆ ಬೆಹ ಜಾವಾ
ತೇರೆ ಖೇತೋಮೇ ಲೆಹೆರಾವಾ
ಇತನಿಸಿ ಹೈ ದಿಲ್ ಕೀ ಆರಜೂ

ಒಹ್ ಹೀರ ಮೇರೀ ತೂ ಹಸ್ತಿರಹೆ
ತೇರಿ ಆಂಖ ಘಡಿ ಭರ್ ನಮ ನಾ ಹೋ
ಮೇ ಮರತಾ ಥಾ ಜಿಸ್ ಮುಖಡೆ ಪೇ
ಕಭಿ ಉಸ್ಕಾ ಉಜಾಲಾ ಕಮ್ ನ ಹೋ

ಹೋ ಮಾಯೀ ಮೇರಿ ಕ್ಯಾ ಫೀಕ್ರ ತುಝೇ
ಕ್ಯುನ್ ಆಂಖ ಸೇ ದರಿಯಾ ಬೆಹೆತಾ ಹೈ
ತೂ ಕೆಹತೀ ಥೀ ತೇರಾ ಚಾಂದ ಹೂ ಮೇ
ಔರ್ ಚಾಂದ ಹಮೇಶಾ ರೆಹೆತಾ ಹೈ

ತೇರಿ ಮಿಟ್ಟಿ ಮೇ ಮಿಲ ಜಾವಾ
ಗುಲ್ ಬನಕೆ ಮೇ ಖಿಲ್ ಜಾವಾ
ಇತನಿಸಿ ಹೈ ದಿಲ್ ಕೀ ಆರಜೂ

ತೇರಿ ನದಿಯೋಮೆ ಬೆಹ ಜಾವಾ
ತೇರೆ ಫಸಲೋಮೆ ಲೆಹೆರಾವಾ
ಇತನಿಸಿ ಹೈ ದಿಲ್ ಕೀ ಆರಜೂ

Teri Mitti Song | Kesari Song Lyrics In English

Talwaron pe sar vaar diye
Angaron mein jism jalaya hai
Tab jaake kahin hum ne sar pe
Ye kesari rang sajaya hai

Hai meri zameen afsos nahi
Jo tere liye sau dard sahe
Mefoos rahe teri aan sadaa
Chahe jaan meri ye rahe na rahe

Haan meri zameen mehboob meri
Meri nas-nas mein tera ishq bahe
Feeka na pade kabhi rang tera
Jismo se nikal ke khoon kahe

Teri mitti mein mil jawa
Gul ban ke main khil jawa
Itni si hai dil ki aarzu
Teri nadiyon mein beh jawa
Tere kheton mein lehrawa
Itni si hai dil ki aarzu

Sarson se bhare galilyan mere
Jahan jhoom ke bhangra pa na saka
Abaad rahe wo gaaon mera
Jahan laut ke vapas ja na saka

Ho vatna ve, mere vatna ve
Tera mera pyar nirala tha
Kurbaan huwa teri asmat pe
Main kitna naseeban wala tha

Teri mitti me mil java
Gul banke main khil java
Itni si hai dil ki arzo

Teri nadiyon mein beh java
Teray kheton mein lehrava
Itni si hai dil ki hai arzoo

Kesari, oh heer meri tu hasti rahe
Teri aankh ghadi bhar nam na ho
Main marta tha jis mukhde pe
Kabhi uska ujala kam na ho

Ho maayi meri kya fikr tujhe
Kyun aankh se dariya behta hai
Tu kehti thi tera chaand hu main
Aur chaand hamesha rehta hai

Teri mitti mein mil jawaan
Gul ban ke main khil jawaan
Itni si hai dil ki aarzu

Teri nadiyon mein beh jawaan
Tere kheton mein lehrawaan
Itni si hai dil ki aarzu, kesari

Download Teri Mitti Song Lyrics:

1 thought on “ತೇರಿ ಮಿಟ್ಟಿ ಹಿಂದಿ ಹಾಡಿನ ಲಿರಿಕ್ಸ್ | Teri Mitti Song Lyrics In Kannada English – Kesari”

  1. Pingback: Jann Gann Mann Song Lyrics In Kannada English | Satyameva Jayate 2 |Arco|Praak | Manoj | ಜನ್ ಗಣ ಮನ್ | ಸತ್ಯಮೇವ ಜಯತೇ 2 - Jann Gann Mann Song Lyrics In Kannada English | Satyameva Jayate 2 |Arco|Praak | Manoj | ಜನ್

Leave a Comment

Your email address will not be published. Required fields are marked *