Feel the Power

ಫೀಲ್ ದಿ ಪವರ್ ಲಿರಿಕ್ಸ್ | Feel The Power Song Lyrics In Kannada English – Yuvarathnaa – Puneeth Rajakumar

About Yuvarathnaa

ಪವರ್ ಸ್ಟಾರ್ ಪುನೀತ್ ರಾಜಕುಮಾರ ನಟನೆಯ ಹಾಗು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಆಕ್ಷನ್ ಕಟ್ ಹೇಳಿದ ಚಿತ್ರ “ಯುವರತ್ನ” ಕಳೆದ ಏಪ್ರಿಲ್ ನಲ್ಲಿ ಬಿಡುಗಡೆಯಾಗಿತ್ತು.
ಚಿತ್ರವೂ ಪುನೀತ್ ಅವರ ಸರಳ ನಟನೆಯಿಂದ ಸಮಾಜದ ಯುವಪೀಳಿಗೆಯನ್ನು ಮನರಂಜಿಸುವಲ್ಲಿ ಸಫಲವಾಗಿತ್ತು.ಚಿತ್ರದ ಎಲ್ಲಾ ಹಾಡುಗಳು ತುಂಬಾ ಸೊಗಸಾಗಿವೆ.

ಪುನೀತ್ ರಾಜಕುಮಾರ್,ಸಏಶಾ, ಪ್ರಕಾಶ್ ರೈ, ಡಾಲಿ ಧನಂಜಯ ಮುಂತಾದವರು ಮುಖ್ಯ ಪಾತ್ರದಲ್ಲಿದ್ದಾರೆ.

ಯುವರತ್ನ ಬಗ್ಗೆ ಹೆಚ್ಚಿಗೆ ತಿಳಿಯಿರಿ
ಇದೀಗ ಚಿತ್ರದ ‘ಫೀಲ್ ದಿ ಪವರ್’ ಹಾಡು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿದೆ.ಈ ಹಾಡನ್ನು ಶಶಾಂಕ್ ಶೇಷಗಿರಿ ಅವರು ಹಾಡಿದ್ದು,ತಮನ್ ಎಸ್ ರವರು ಸಂಗೀತ ಕೊಟ್ಟಿದ್ದಾರೆ.

ಹಾಡು: ಫೀಲ್ ದಿ ಪವರ್
ಚಿತ್ರ: ಯುವರತ್ನ (2021)
ಗೀತ ರಚನೆ: ಸಂತೋಷ್ ಆನಂದ್ರಾಮ್
ನಿರ್ದೇಶಕ:ಸಂತೋಷ್ ಆನಂದ್‌ರಾಮ್
ನಿರ್ಮಾಪಕ: ವಿಜಯ್ ಕಿರಾಗಂದೂರ್
ಸಂಗೀತ: ತಮನ್ ಎಸ್
ಹಾಡಿದವರು: ಶಶಾಂಕ್ ಶೇಷಗಿರಿ
ಆಡಿಯೋ ಹಕ್ಕು: ಹೊಂಬಾಳೆ ಫಿಲಂಸ್

ಮಾಹಿತಿ:

1. ಯುವರತ್ನ ಚಿತ್ರದ ಹೆಚ್ಚಿನ ಭಾಗ ವಿದ್ಯಾಕಾಶಿ ಧಾರವಾಡದಲ್ಲಿ ಚಿತ್ರೀಕರಣಗೊಂಡಿದೆ
2. ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅಮೆಜಾನ್ ಪ್ರೈಮ್ ನಲ್ಲಿ ಲಾಭ್ಭ್ಯವಾಯ್ತು
3. IMDB ರೇಟಿಂಗ್ – 6.6/10

Feel The Power Song Lyrics In Kannada

ಬ್ರಾಂಡ್ ಇದು ಬರಬೇಡ ನೀ ಅಡ್ಡಕ್ಕೆ
ಸೌಂಡ್ ಇದು ನಿಲ್ಲಲ್ಲ ನಡಿ ಪಕ್ಕಕ್ಕೆ
ಯಾರು ಬೇಕಿಲ್ಲ ಮುನ್ನುಗ್ಗೋಕ್ಕೆ
ಇಲ್ ಯಾರು ಎದುರಾಳಿ ಈ ವೇಗಕ್ಕೆ


ದಮ್ ಇದೆ ಅನ್ಬೇಡ
ದಮಕಿ ಕೊಡಬೇಡ
ಮೈ ಮರೆತು ಕರಿಬೇಡ
ನೆನಪಿಡು ನಾ ಸೈಲೆಂಟ್ ಅಂತ
ನಾ ಸ್ಮೈಲಿಂಗ್ ಅಂತ
ದಾರೀಲಿ ಸಿಗಬೇಡ


ಫೀಲ್ ದಿ ಪವರ್!
ಫೀಲ್ ದಿ ಪವರ್!
ಫೀಲ್ ದಿ ಪವರ್!
ಫೀಲ್ ದಿ ಪವರ್!


ಬ್ರಾಂಡ್ ಇದು ಬರಬೇಡ ನೀ ಅಡ್ಡಕ್ಕೆ
ಸೌಂಡ್ ಇದು ನಿಲ್ಲಲ್ಲ ನಡಿ ಪಕ್ಕಕ್ಕೆ
ಯಾರು ಬೇಕಿಲ್ಲ ಮುನ್ನುಗ್ಗೋಕ್ಕೆ
ಇಲ್ ಯಾರು ಎದುರಾಳಿ ಈ ವೇಗಕ್ಕೆ


ಯಾರೇ ಬಂದ್ರು ನಿಲ್ಲೋನು
ಯಾರೇ ಗೆದ್ರು ನಿಂತೋನು
ಭೂಮಿ ಮೇಲೆ ನಿನ್ನ ಮಾರ್ಕು
ಅಳಿಸಕ್ಕಾಗತ್ತ?


ಶೋ ಆಫ್ ಇಲ್ಲ ಶೋ ಮ್ಯಾನು
ಅನ್ಸಿದ್ದನ್ನೇ ಹೇಳೋನು
ನಿನ್ನ ನುಡಿ ಬೆಂಕಿ ಕಿಡಿ
ಆರಿಸಕ್ಕಾಗತ್ತ?

ಫಾಲೋ ಯಾರನು ಮಾಡೇ ಇಲ್ಲ
ಕೊನೆ ತನಕ ನಮ್ದೆ ದಾರಿ
ಫಾಲೋಯಿಂಗ್ ಅದೇ ತರ
ರೆವೋಲುಶನರಿ


ಕೌಂಟರ್ ಇಗೆ ಎನ್ಕೌಂಟರ್ ಈ
ಕೆಣಕಿ ನೋಡು ಒಂದು ಸಾರಿ
ಬ್ರೇಕಿಂಗ್ ನ್ಯೂಸ್ ಇದೆ
ಗೈಡ್ ಲೈನ್ ಫಾಲೋ ಮಾಡಿ
ರೂಲು ಒಬ್ಬಂದೆ ರೂಲ್ಸು ಒಬ್ಬಂದೆ
ಎಂದಿಗೂ ಮರಿಬೇಡ
ನೆನಪಿಡು ನೀ ದೊಡ್ಡೋನ್ ಆದ್ರು
ನೀ ದುಡ್ದೊನ್ ಆದರು ಈ ಹಿಸ್ಟರಿ ಮರಿಬೇಡ


ಫೀಲ್ ದಿ ಪವರ್!
ಫೀಲ್ ದಿ ಪವರ್!
ಫೀಲ್ ದಿ ಪವರ್!
ಫೀಲ್ ದಿ ಪವರ್!


ಬ್ರಾಂಡ್ ಇದು ಬರಬೇಡ ನೀ ಅಡ್ಡಕ್ಕೆ
ಸೌಂಡ್ ಇದು ನಿಲ್ಲಲ್ಲ ನಡಿ ಪಕ್ಕಕ್ಕೆ
ಯಾರು ಬೇಕಿಲ್ಲ ಮುನ್ನುಗ್ಗೋಕ್ಕೆ
ಇಲ್ ಯಾರು ಎದುರಾಳಿ ಈ ವೇಗಕ್ಕೆ

Feel The Power Song Lyrics In English

Brand Idhu Barabeda Nee Addakke
Sound Idhu Nillalla Nadi Pakkakke
Yaaru Bekilla Munnuggokke
Illa Yaaru Yeduraali Ee Vegakke


Dhummide Anbeda
Damki Kodabeda
Maimarethu Karibeda
Nenapidu Naa Silent Antha
Naa Smiling Antha
Daarili Sigabeda

Feel the Power!
Feel the Power!
Feel the Power!
Feel the Power!


Brand Idhu Barabeda Nee Addakke
Sound Idhu Nillalla Nadi Pakkakke
Yaaru Bekilla Munnuggokke
Illa Yaaru Yeduraali Ee Vegakke


Yaare Bandru Nillonu
Yaare Gendru Ninthonu
Bhoomi Mele Ninna Maaru
Alisakkagatta


Show Off Illa Show Manu
Ansiddane Helonu
Ninna Nudi Benki Kidi
Aarisakkagatta


Follow Yaarnu Maade Illa
Koney Tanka Namde Daari
Following Adhey Thara
Revolutionary


Countreige Encounter Ye
Kenaki Nodu Ondu Saari
Breaking News-u Ide
Guide-u Line-u Follow Maadi
Rule-u Obbande
Rules-u Obbande
Endigu Meribeda
Nenapidu Nee Doddon Aadru
Nee Duddnon Aardu
Ee History Maribeda

Feel the Power!
Feel the Power!
Feel the Power!
Feel the Power!


Brand Idhu Barabeda Nee Addakke
Sound Idhu Nillalla Nadi Pakkakke
Yaaru Bekilla Munnuggokke
Illa Yaaru Yeduraali Ee Vegakke

Leave a Comment

Your email address will not be published. Required fields are marked *

Open chat