Kananda

ಆಂಡ್ರಾಯ್ಡ್ ಫೋನ್ ನಲ್ಲಿ ಸ್ಕ್ರೀನ್ ಟೈಮ್ ನೋಡುವದು ಹೇಗೆ? | How To Check Screen Time On Android Phone | Kannada

ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲೂ ಫೋನು. ಯಾವಾಗಲೂ ! ಹಳೆಯ ಫೀಚರ್ ಫೋನ್ ಇದ್ದಾಗ ಅದು ಕಿಸೆಯಲ್ಲಿ ಇರ್ತಿತ್ತು. ಅವಾಗ ಈವಾಗ ಹೊರಗಡೆ ಬರ್ತಾ ಇತ್ತು.ಕಾಲ್ ಮಾಡ್ಲಿಕ್ಕೆ ಅಥವಾ ರಿಸೀವ್ ಮಾಡ್ಲಿಕ್ಕೆ. ಇಲ್ಲಾಂದ್ರೆ SMS ಮಾಡಲಿಕ್ಕೆ ಇದ್ದಾಗ ಮಾತ್ರ ಹೊರಗಡೆ ಬರ್ತಾ ಇತ್ತು. ಈ ಸ್ಮಾರ್ಟ್ ಫೋನ್ ಬಂದಾಗಿನಿಂದ ಅದು ಯಾವಾಗಲು ಕೈಯಲ್ಲೇ.ಆ ಆಪ್ ಈ app ಅಂತ ನೂರೆಂಟು ಕಾರಣಗಳು. ಸ್ಕ್ರೀನ್ ಟೈಮ್ ಅಂದರೆ ಏನು? (What is Screen Time In Kannada ?) …

ಆಂಡ್ರಾಯ್ಡ್ ಫೋನ್ ನಲ್ಲಿ ಸ್ಕ್ರೀನ್ ಟೈಮ್ ನೋಡುವದು ಹೇಗೆ? | How To Check Screen Time On Android Phone | Kannada Read More »

Agile Methodology Kannada

ಅಜೈಲ್ ಮೆಥಡಾಲಜಿ ಎಂದರೇನು?|What Is Agile Methodology In Kannada

ನೀವು ವಾಟ್ಸಅಪ್ ಅನ್ನು ಉಪಯೋಗಿಸುತ್ತೀರಿ.ಹಾಗೆ ಅಂದು ಕೊಂಡಿದ್ದೇನೆ. ಈಗ ಎಲ್ಲರೂ ಉಪಯೋಗಿಸುವ ಅಪ್ಲಿಕೇಶನ್ ಅದು. ಹಲವು ವರ್ಷಗಳಿಂದ ಈ ವಾಟ್ಸಅಪ್ ಅನ್ನು ಉಪಯೋಗಿಸಿದವರಿಗೆ ಗೊತ್ತಿರಬಹುದು. ಅದು ಹೇಗೆ ಹಂತ ಹಂತವಾಗಿ ಉಪಯೋಗಕಾರಿ ಆಗಿದೆ ಅಂತ. ಅದು ಮೊದಲ ಆವೃತಿ. ವಾಟ್ಸಅಪ್ ಇನ್ಸ್ಟಾಲ್ ಮಾಡಲು ಯಾರೋ ಗೆಳೆಯರು ಹೇಳಿದರು. ಸರಿ ಫೋನ್ ನಲ್ಲಿ ಮಾಡಿಕೊಂಡೆ.ಆಗ ಅದು ಒಂದು ಸಂದೇಶ ಕಳಿಹಿಸುವ ಅಪ್ಲಿಕೇಶನ್ ಮಾತ್ರ ಆಗಿತ್ತು. SMS ನ ಮುಂದಿನ ಹಂತ ಅನ್ನಬಹುದು. ನಂತರದ ಆವೃತ್ತಿಯಲ್ಲಿ ಗ್ರೂಪ್ ಮಾಡಿಕೊಳ್ಳುವ ಅವಕಾಶ …

ಅಜೈಲ್ ಮೆಥಡಾಲಜಿ ಎಂದರೇನು?|What Is Agile Methodology In Kannada Read More »