Shivane Naa Ninna Sevakanayya lyrics

ಶಿವನೇ ನಾ ನಿನ್ನ ಸೇವಕನಯ್ಯಾ | Shivane Naa Ninna Sevakanayya |Shrida Vithala Dasaru

ರಚನೆ : ಶ್ರೀ ಶ್ರೀದ ವಿಠಲ ದಾಸರು Shivane Naa Ninna Sevakanayya Lyrics In Kannada ಭವಮೋಚಕ ಭಾಗವತಶಾಸ್ತ್ರವನುಅವನೀಶಗೆ ಪೇಳ್ದವ ನೀನಲ್ಲವೆ || ಪ || ಶಿವನೇ ನಾ ನಿನ್ನ ಸೇವಕನಯ್ಯಾದುರ್ಮನ ಬಿಡಿಸಯ್ಯ || ಅ.ಪ || ವೈಕಾರಿಕ ತೈಜಸ ತಾಮಸವೆಂಬ ತ್ರೈತತ್ತ್ವಗಳೆಂಬಸಾಕಾರಿ ಶಾರ್ವರಿಧವಧರ ಸಾಂಬ ಸುರಪಾದ್ಯರ ಬಿಂಬವೈಕಲ್ಯಾಸ್ಪದವ ಕಳೆದೊಮ್ಮಿಗೆವೈಕುಂಠಕೆ ಕರೆದೊಯ್ಯೊ ಕರಿಗೊರಳಾ || ೧ || ಮೃತ್ಯುಂಜಯ ಮುಪ್ಪುರಹರ ಮಹದೇವ ದೇವರ್ಕಳಕಾವಸ್ತುತ್ಯಾದ್ರಿಜ ದಿತಿಜತತೀವನದಾವಾ ದುರಿತಾಂಬುಧಿನಾವಕೃತ್ತಿವಾಸ ಎನ್ನತ್ಯಪರಾಧಗಳೆತ್ತಿಣಿಸದೆ ಕೃತಕೃತ್ಯನ ಮಾಡೈ || ೨ || ಗಂಗಾಧರ …

ಶಿವನೇ ನಾ ನಿನ್ನ ಸೇವಕನಯ್ಯಾ | Shivane Naa Ninna Sevakanayya |Shrida Vithala Dasaru Read More »