ದಾಸರ ಮನೆಯಲ್ಲಿ ವಾಸವಾಗಿದ್ದವ ಲಿರಿಕ್ಸ್ | Dasara Maneyali Vasavagiddava Song Lyrics-Viajayadasaru
ರಚನೆ: ಶ್ರೀ ವಿಜಯದಾಸರು ‘ದಾಸರ ಮನೆಯಲ್ಲಿ ವಾಸವಾಗಿದ್ದವ ‘ ಹಾಡಿನಲ್ಲಿ ಶ್ರೀ ವಿಜಯದಾಸರು ತಮ್ಮ ಗುರುಗಳಾದ ಶ್ರೀ ಪುರಂದರದಾಸರ ಮೇಲಿನ ಅಪಾರವಾದ ಭಕ್ತಿ, ನಿಷ್ಠೆ ಮತ್ತು ನಂಬಿಕೆಯನ್ನು ಚಿಕ್ಕದಾಗಿ ಚೊಕ್ಕದಾಗಿ ಹೇಳಿದ್ದಾರೆ. ಈ ಹಾಡಿನಲ್ಲಿ ಶ್ರೀ ವಿಜಯದಾಸರು ತಾವು ಶ್ರೀ ಪುರಂದರದಾಸರ ಮನೆಯಲ್ಲಿ ಆಶ್ರಯ ಪಡೆದು ಹೇಗೆ ಅವರ ಸೇವೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ‘ದಾಸರ ಮನೆಯಲ್ಲಿ ವಾಸವಾಗಿದ್ದವ’ ಹಾಡಿನಲ್ಲಿ ಹೇಳುವ ಹಾಗೆ ಶ್ರೀ ವಿಜಯದಾಸರು ಪರಿ ಪರಿ ಸೇವೆ ಮಾಡಿ ಗುರುಭಕ್ತಿ ಮೆರೆದಿದ್ದಾರೆ.ಅವರು ಗುರುಗಳ ಮನೆಯಲ್ಲಿ … Read more