ಯಾವ ಕಣ್ಣು ಹೀಗೆ ನೋಡಲಿಲ್ಲ ಲಿರಿಕ್ಸ್ | Yaava Kannu Heege Nodalilla Lyrics In Kannada English
ರಚನೆ : B.R ಲಕ್ಷ್ಮಣರಾವ್ Yaava Kannu Heege Nodalilla Song Lyrics In Kannada ಯಾವ ಕಣ್ಣು ಹೀಗೆ ನೋಡಲಿಲ್ಲನನ್ನಾ ಯಾವ ಕಣ್ಣು ಹೀಗೆ ನೋಡಲಿಲ್ಲಕುಡಿನೋಟದಲ್ಲೆ ನಿನ್ನಂತೆ ನಲ್ಲೆಕುಡಿನೋಟದಲ್ಲೆ ನಿನ್ನಂತೆ ನಲ್ಲೆಯಾವ ಹೆಣ್ಣು ನನ್ನ ಕಾಡಲಿಲ್ಲ ಯಾವ ಕಣ್ಣು ಹೀಗೆ ನೋಡಲಿಲ್ಲನನ್ನಾ ಯಾವ ಕಣ್ಣು ಹೀಗೆ ನೋಡಲಿಲ್ಲ ಒಮ್ಮೆ ಮೋಹಕ ನೋಟ ಹಾಯಿಸಿಇನ್ನೊಮ್ಮೆ ನೋಡದೇ ನೋಯಿಸಿಒಮ್ಮೆ ಮೋಹಕ ನೋಟ ಹಾಯಿಸಿಇನ್ನೊಮ್ಮೆ ನೋಡದೇ ನೋಯಿಸಿಕನಸಲ್ಲೂ ಬಿಡದೇ ಸತಾಯಿಸಿಕನಸಲ್ಲೂ ಬಿಡದೇ ಸತಾಯಿಸಿಕಣ್ಣಾ ಮುಚ್ಚಾಲೆಯನು ಆಡಲಿಲ್ಲ ಯಾವ ಕಣ್ಣು ಹೀಗೆ …
ಯಾವ ಕಣ್ಣು ಹೀಗೆ ನೋಡಲಿಲ್ಲ ಲಿರಿಕ್ಸ್ | Yaava Kannu Heege Nodalilla Lyrics In Kannada English Read More »