Technology

ಆಂಡ್ರಾಯ್ಡ್ ಫೋನ್ ನಲ್ಲಿ ಸ್ಕ್ರೀನ್ ಟೈಮ್ ನೋಡುವದು ಹೇಗೆ? | How To Check Screen Time On Android Phone | Kannada

ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲೂ ಫೋನು. ಯಾವಾಗಲೂ ! ಹಳೆಯ ಫೀಚರ್ ಫೋನ್ ಇದ್ದಾಗ ಅದು ಕಿಸೆಯಲ್ಲಿ ಇರ್ತಿತ್ತು. ಅವಾಗ ಈವಾಗ ಹೊರಗಡೆ ಬರ್ತಾ ಇತ್ತು.ಕಾಲ್ ಮಾಡ್ಲಿಕ್ಕೆ ಅಥವಾ ರಿಸೀವ್ ಮಾಡ್ಲಿಕ್ಕೆ. ಇಲ್ಲಾಂದ್ರೆ SMS ಮಾಡಲಿಕ್ಕೆ ಇದ್ದಾಗ ಮಾತ್ರ ಹೊರಗಡೆ ಬರ್ತಾ ಇತ್ತು. ಈ ಸ್ಮಾರ್ಟ್ ಫೋನ್ ಬಂದಾಗಿನಿಂದ ಅದು ಯಾವಾಗಲು ಕೈಯಲ್ಲೇ.ಆ ಆಪ್ ಈ app ಅಂತ ನೂರೆಂಟು ಕಾರಣಗಳು. ಸ್ಕ್ರೀನ್ ಟೈಮ್ ಅಂದರೆ ಏನು? (What is Screen Time In Kannada ?) …

ಆಂಡ್ರಾಯ್ಡ್ ಫೋನ್ ನಲ್ಲಿ ಸ್ಕ್ರೀನ್ ಟೈಮ್ ನೋಡುವದು ಹೇಗೆ? | How To Check Screen Time On Android Phone | Kannada Read More »

ಗೂಗಲ್ ನಿಂದ ಚಾಟ್ GPT ಗೆ ಸ್ಪರ್ಧೆ|Bard|Google’s Competition for ChatGPT

ಇದು ಒಂದು ತರಹ ಮಹಾರಥಿಗಳ ಯುಧ್ಧ. ಕೃತಕ ಬುದ್ಧಿಮತ್ತೆಯ ಯುಧ್ಧ.ಅವು ಎರಡು ದೈತ್ಯ ಕಂಪನಿಗಳು. ಒಂದಕ್ಕಿಂತ ಒಂದು ಮೇಲೆ. ಇಬ್ಬರಿಗೂ ಕೃತಕ ಬುದ್ಧಿಮತ್ತೆಯ (AI ) ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ತವಕ. ಜಯ ಯಾರದಾಗುತ್ತೋ ಕಾದು ನೋಡಬೇಕು. ಹಾ , ನಾನು ಹೇಳಿದ ಆ ಎರಡು ದೈತ್ಯ ಕಂಪನಿಗಳು ಮೈಕ್ರೋಸಾಫ್ಟ್ ಹಾಗೂ ಗೂಗಲ್. ಕೃತಕ ಬುದ್ಧಿಮತ್ತೆ ಹಾಗೂ ಮೈಕ್ರೋಸಾಫ್ಟ್ ಚಾಟ್ GPT ಒಂದು ದಂತ ಕಥೆಯಾಗಿದೆ. ಇದು ಜಗತ್ತನ್ನೇ ಬದಲಾಯಿಸುವ ನಿಟ್ಟಿನಲ್ಲಿ ಮುಂದುವರೆಯುತ್ತಿದೆ.ಅದು ಒಂದು ಸಹಾಯಕನ …

ಗೂಗಲ್ ನಿಂದ ಚಾಟ್ GPT ಗೆ ಸ್ಪರ್ಧೆ|Bard|Google’s Competition for ChatGPT Read More »

ಅಜೈಲ್ ಮೆಥಡಾಲಜಿ ಎಂದರೇನು?|What Is Agile Methodology In Kannada

ನೀವು ವಾಟ್ಸಅಪ್ ಅನ್ನು ಉಪಯೋಗಿಸುತ್ತೀರಿ.ಹಾಗೆ ಅಂದು ಕೊಂಡಿದ್ದೇನೆ. ಈಗ ಎಲ್ಲರೂ ಉಪಯೋಗಿಸುವ ಅಪ್ಲಿಕೇಶನ್ ಅದು. ಹಲವು ವರ್ಷಗಳಿಂದ ಈ ವಾಟ್ಸಅಪ್ ಅನ್ನು ಉಪಯೋಗಿಸಿದವರಿಗೆ ಗೊತ್ತಿರಬಹುದು. ಅದು ಹೇಗೆ ಹಂತ ಹಂತವಾಗಿ ಉಪಯೋಗಕಾರಿ ಆಗಿದೆ ಅಂತ. ಅದು ಮೊದಲ ಆವೃತಿ. ವಾಟ್ಸಅಪ್ ಇನ್ಸ್ಟಾಲ್ ಮಾಡಲು ಯಾರೋ ಗೆಳೆಯರು ಹೇಳಿದರು. ಸರಿ ಫೋನ್ ನಲ್ಲಿ ಮಾಡಿಕೊಂಡೆ.ಆಗ ಅದು ಒಂದು ಸಂದೇಶ ಕಳಿಹಿಸುವ ಅಪ್ಲಿಕೇಶನ್ ಮಾತ್ರ ಆಗಿತ್ತು. SMS ನ ಮುಂದಿನ ಹಂತ ಅನ್ನಬಹುದು. ನಂತರದ ಆವೃತ್ತಿಯಲ್ಲಿ ಗ್ರೂಪ್ ಮಾಡಿಕೊಳ್ಳುವ ಅವಕಾಶ …

ಅಜೈಲ್ ಮೆಥಡಾಲಜಿ ಎಂದರೇನು?|What Is Agile Methodology In Kannada Read More »

Ransomware ಎಂದರೇನು? | Ransomware ದಾಳಿಗೆ ಮೂಲ ಕಾರಣ | What is Ransomware In Kannada ?

ನೀವು ರಾನ್ಸಮ್ ವೆರ್ ಬಗ್ಗೆ ಕೇಳಿರಬಹುದಲ್ಲಾ? ರಾನ್ಸಮ್ ವೆರ್ ಬಗ್ಗೆ ಹಲವು ಮಾಹಿತಿಗಳನ್ನು ಇಲ್ಲಿ ಕೊಟ್ಟಿದ್ದೇನೆ. ಬಹುತೇಕ ransomware ದಾಳಿಗೆ ಮೂಲ ಕಾರಣ ಏನು ಗೊತ್ತಾ? ಇದು ಸಿಸ್ಟಮ್‌ಗಳು ಮತ್ತು ಸಾಧನಗಳಲ್ಲಿನ ಕಾನ್ಫಿಗರೇಶನ್ ಳಲ್ಲಿನ ದೋಷವಾಗಿದೆ. ಇದು ಮೈಕ್ರೋಸಾಫ್ಟ್ ಕಂಪನಿಯ ಘೋಷಣೆ. ಮೈಕ್ರೋಸಾಫ್ಟ್ ಪ್ರಕಾರ, ಸರಿಸುಮಾರು 80% ransomware ನೆಟ್‌ವರ್ಕ್ ಕಾನ್ಫಿಗರೇಶನ್ ದೋಷಗಳಿಂದಾಗಿ ಆಗಿದೆ. Ransomware ಎಂದರೇನು? Ransomware ಒಂದು ಮಾಲ್‌ವೇರ್ (ದುರುದ್ದೇಶಪೂರಿತ ಸಾಫ್ಟ್‌ವೇರ್) ಅಥವಾ ಕಂಪ್ಯೂಟರ್ ವೈರಸ್. ಸಿಸ್ಟಮ್‌ನಲ್ಲಿ ಬಳಕೆದಾರರಿಂದ ಫೈಲ್(ಗಳಿಗೆ) ಬಳಕೆಯನ್ನು ನಿರಾಕರಿಸಲು ಇದನ್ನು …

Ransomware ಎಂದರೇನು? | Ransomware ದಾಳಿಗೆ ಮೂಲ ಕಾರಣ | What is Ransomware In Kannada ? Read More »

4000 ಒಳಗಿನ 5 ಬೆಸ್ಟ್ ಬ್ಲೂಟೂಥ್ ಕಾಲಿಂಗ ಸ್ಮಾರ್ಟ್ ವಾಚುಗಳು | Best 5 Bluetooth Calling Smart Watches Below 4000

ನಿಮಗೆ ಬ್ಲೂಟೂಥ್ ಕಾಲಿಂಗ ಮತ್ತು SPO2 ಮಾನಿಟರ್ ಮಾಡುವ ಸ್ಮಾರ್ಟ್ ವಾಚುಗಳು ಬೇಕೇ? ನಿಮ್ಮ ಬಜೆಟ್ ಕಡಿಮೆ ಇದೆಯೇ?ಹಾಗಾದರೆ ನೀವು ಯೋಚನೆ ಮಾಡಬೇಕಾಗಿಲ್ಲ.ನಿಮ್ಮ ಬಳಿ ಕೇವಲ Rs 4000 ದಷ್ಟು ಬಜೆಟ್ ಇದ್ದರೆ ನಿಮಗೆ ಅತ್ಯುತ್ತಮ ಸ್ಮಾರ್ಟ್ ವಾಚುಗಳು ದೊರೆಯುತ್ತವೆ.ಅವು ಯಾವವು ನೋಡೋಣ ಬನ್ನಿ. 4000 ಒಳಗಿನ 5 ಬೆಸ್ಟ್ ಬ್ಲೂಟೂಥ್ ಕಾಲಿಂಗ ಸ್ಮಾರ್ಟ್ ವಾಚುಗಳು 1. ಜಿಓನೀ ಉಫಿಟ್ 6 (Gionee UFit 6) ಭಾರತದಲ್ಲಿ Gionee ಸ್ಮಾರ್ಟ್ ಫೋನ ಗಳಿಗೆ ಹೆಸರುವಾಸಿ. ಈಗ ಇದೇ …

4000 ಒಳಗಿನ 5 ಬೆಸ್ಟ್ ಬ್ಲೂಟೂಥ್ ಕಾಲಿಂಗ ಸ್ಮಾರ್ಟ್ ವಾಚುಗಳು | Best 5 Bluetooth Calling Smart Watches Below 4000 Read More »

Web 3.0 |Andare Yenu | Kannada | ವೆಬ್ ೩.೦ | ಅಂದರೆ ಏನು ?

ವೆಬ್‌ನ ವಿಕಾಸದಲ್ಲಿ ನಾವು ಹೊಸ ಆದಿಯಲ್ಲಿದ್ದೇವೆ. ಕೆಲವು ಆರಂಭಿಕ ಪ್ರವರ್ತಕರು ಇದನ್ನು ವೆಬ್ 3.0 ಎಂದು ಕರೆಯುತ್ತಾರೆ. ವೆಬ್ 3.0 ಅಂದರೆ ಏನು ? | What is Web 3.0 In Kannada ನೀವು ಏನನ್ನು ಇನ್‌ಪುಟ್ ಮಾಡುತ್ತೀರೋ ಅದನ್ನು ನಿಖರವಾಗಿ ಅರ್ಥೈಸುವುದಲ್ಲದೆ, ಪಠ್ಯ, ಧ್ವನಿ ಅಥವಾ ಇತರ ಮಾಧ್ಯಮದ ಮೂಲಕ ನೀವು ತಿಳಿಸುವ ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಹೊಸ ಪ್ರಕಾರದ ಇಂಟರ್ನೆಟ್ ಅನ್ನು ಕಲ್ಪಿಸಿಕೊಳ್ಳಿ, ನೀವು ಉಪಯೋಗಿಸುವ ಎಲ್ಲಾ ವಿಷಯವು ಹಿಂದೆಂದಿಗಿಂತಲೂ ಹೆಚ್ಚು ನಿಮಗೆ ಅನುಗುಣವಾಗಿರುತ್ತದೆ. …

Web 3.0 |Andare Yenu | Kannada | ವೆಬ್ ೩.೦ | ಅಂದರೆ ಏನು ? Read More »

Buy Crypto Currencies Easy Way| ಕ್ರಿಪ್ಟೋಕರೆನ್ಸಿನಲ್ಲಿ ಇನ್ವೆಸ್ಟ್ ಹೇಗೆ ಮಾಡಬಹುದು

ಕ್ರಿಪ್ಟೋಕರೆನ್ಸಿ ತನ್ನ ಅಸ್ಥಿರ ಸ್ವಭಾವದ ಹೊರತಾಗಿಯೂ, ಸ್ಥಿರವಾದ ಆದಾಯವನ್ನು ಒದಗಿಸಲು ಹೂಡಿಕೆದಾರರಿಗೆ ಲಾಭದಾಯಕ ಹಣಕಾಸಿನ ಆಸ್ತಿಯಾಗಿದೆ. ಡಿಜಿಟಲ್ ಆಸ್ತಿಯ ಒಂದು ರೂಪವಾಗಿರುವುದರಿಂದ, ಕ್ರಿಪ್ಟೋಕರೆನ್ಸಿಯು ಪ್ರಾಥಮಿಕವಾಗಿ ಹೆಚ್ಚಿನ ಸಂಖ್ಯೆಯ ಕಂಪ್ಯೂಟರ್‌ಗಳಲ್ಲಿ ವಿತರಿಸಲಾದ ನೆಟ್‌ವರ್ಕ್ ಅನ್ನು ಆಧರಿಸಿದೆ. ಕ್ರಿಪ್ಟೋಕರೆನ್ಸಿಯಲ್ಲಿ ಹೇಗೆ ಹೂಡಿಕೆ ಮಾಡಬಹದು ಎಂದು ಈ ಲೇಖನದಲ್ಲಿ ನೋಡೋಣ. ಕ್ರಿಪ್ಟೋಕರೆನ್ಸಿ ಎಂದರೆ ಏನು? (What is Cryptocurrency In Kannada) ಕ್ರಿಪ್ಟೋಕರೆನ್ಸಿಗಳು ಡಿಜಿಟಲ್ ಸ್ವತ್ತುಗಳಾಗಿವೆ (Digital Assets)- ನೀವು ಹೂಡಿಕೆಯಾಗಿ ಮತ್ತು ಆನ್‌ಲೈನ್ ಖರೀದಿಗಳಿಗೂ (trading) ಬಳಸಬಹುದು. ಇದು ಕ್ರಿಪ್ಟೋಗ್ರಫಿಯಿಂದ …

Buy Crypto Currencies Easy Way| ಕ್ರಿಪ್ಟೋಕರೆನ್ಸಿನಲ್ಲಿ ಇನ್ವೆಸ್ಟ್ ಹೇಗೆ ಮಾಡಬಹುದು Read More »

NIST Publishes Draft of Ransomware Guidance

NIST( National Institute of Standards and Technology) has recently published draft of Ransomware risk management. This guidance is aim at the organizations who want to protect themselves about ransomware attacks. In our earlier discussion, we have seen what is cyber security. What is Ransomware? In Layman words, Ransomware consists of 2 words- Ransom and ware. …

NIST Publishes Draft of Ransomware Guidance Read More »

ಮೈಕ್ರೋಸಾಫ್ಟ್ ಸರ್ಫೇಸ್ 4 ಲ್ಯಾಪ್ ಟಾಪ್ | Microsoft Surface 4 Laptop Details In Kannada English

Microsoft Surface 4 Laptop Details In Kannada ಮೈಕ್ರೋಸಾಫ್ಟ್  ಸರ್ಫೇಸ್ 4 ಲ್ಯಾಪ್ ಟಾಪ್ ನಲ್ಲಿ 13.5 ”AMD  ರೈಜೆನ್ ™ 5 ಮೈಕ್ರೋಸಾಫ್ಟ್  ಸರ್ಫೇಸ್ ® ಎಡಿಷನ್ ಪ್ರೊಸೆಸರ್ 1 HD  ವಿಡಿಯೋ ಕರೆಗಳಲ್ಲಿ ಎದ್ದು ಕಾಣಿರಿ, ಪಿಕ್ಸೆಲ್‌ಸೆನ್ಸ್ ™ ಟಚ್‌ಸ್ಕ್ರೀನ್‌ನಲ್ಲಿ ವಿಚಾರಗಳನ್ನು ಸೆರೆಹಿಡಿಯಿರಿ, ಮತ್ತು ತಲ್ಲೀನಗೊಳಿಸುವ ಡಾಲ್ಬಿ ಅಟ್ಮೋಸ್ ಆಡಿಯೊ 5 ಅನ್ನು ಆನಂದಿಸಿ… ಮೈಕ್ರೋಸಾಫ್ಟ್  ಕಂಪನಿ ಸರ್ಫೇಸ್ 4 ಲ್ಯಾಪ್ ಟಾಪ್ ಬಿಡುಗಡೆಗೊಳಿಸಿದ್ದು ಅನೇಕ ಹೊಸ ಮತ್ತು ಅನುಕೂಲಕರ ಫೀಚರ್ ಗಳನ್ನು …

ಮೈಕ್ರೋಸಾಫ್ಟ್ ಸರ್ಫೇಸ್ 4 ಲ್ಯಾಪ್ ಟಾಪ್ | Microsoft Surface 4 Laptop Details In Kannada English Read More »

ಬಿಟ್ಕಾಯಿನ್ ಅಂದರೆ ಏನು? | What Is Bitcoin In Kannada

ಬಿಟ್ಕಾಯಿನ್ ಅಂದರೆ ಏನು? ಬಿಟ್ಕಾಯಿನ್ ಗುಪ್ತಲಿಪಿಯ (ಕ್ರಿಪ್ಟೋಗ್ರಾಫಿ ) ಚಲಾವಣೆಯ ನಾಣ್ಯ (ಕರೆನ್ಸಿ).ಬಿಟ್ಕಾಯಿನ್ ಅನ್ನು 2008 ರಲ್ಲಿ Mr. ಸಾತೋಷಿ ನಾಕಮೋಟೋ ಅವರು ಸ್ಥಾಪಿಸಿದ್ದರು. ಬಿಟ್ಕಾಯಿನ್ 2009 ರಲ್ಲಿ ಚಲಾವಣೆಗೆ ಬಂದಿತು.ನಿಜವಾಗಿ ಹೇಳಬೇಕೆಂದರೆ ಈ Mr. ಸಾತೋಷಿ ನಾಕಮೋಟೋ ಅವರು ಯಾರು ಅಂತಾನೇ ಯಾರಿಗೂ ಗೊತ್ತಿಲ್ಲ. ಅವರು ನಿಜವಾದ ಮನುಷ್ಯರ ಅಥವಾ ಕಾಲ್ಪನಿಕ ಹೆಸರಾ ಗೊತ್ತಿಲ್ಲ !! ಬಿಟ್ಕಾಯಿನ್ ಒಂದು ಡಿಜಿಟಲ್ ಕರೆನ್ಸಿ ಆಗಿದ್ದು, ಅದಕ್ಕೆ ಭೌತಿಕವಾದ ರೂಪ ಇಲ್ಲಾ. ಬಿಟ್ಕಾಯಿನ್ ಗುಪ್ತಲಿಪಿಯ (ಕ್ರಿಪ್ಟೋಗ್ರಾಫಿ )ಆಧಾರದ ಮೇಲೆ …

ಬಿಟ್ಕಾಯಿನ್ ಅಂದರೆ ಏನು? | What Is Bitcoin In Kannada Read More »