Devotional

Aditya Hrudayam Stotra Lyrics

ಆದಿತ್ಯ ಹೃದಯ | Aditya Hrudayam Stotra| Lyrics | Kannada | English | Hindi

About Aditya Hrudayam Stotra Sage Agastya has composed Aditya Hrudayam stotra. This Aditya Hruday is part of Ramayana’s Yuddha Kanda written by Sage Valmiki. In the battle field of Ramayana, when lord Ram was exhausted by battling with Lanka’s demons, Sage Agastya recites this Aaditya Stotra. By this, Agastya boosts the morale of lord Ram. …

ಆದಿತ್ಯ ಹೃದಯ | Aditya Hrudayam Stotra| Lyrics | Kannada | English | Hindi Read More »

ಶ್ರೀ ರಾಘವೇಂದ್ರಸ್ವಾಮಿಗಳ ಅಕ್ಷರಮಾಲಿಕಾ | Shri Raghavendraswami’s Aksharamalika Lyrics | Shri Krishnavadhoota

ಶ್ರೀ ರಾಘವೇಂದ್ರಸ್ವಾಮಿಗಳ ಅಕ್ಷರಮಾಲಿಕಾ ಸ್ತೋತ್ರವನ್ನು ಶ್ರೀ ಕೃಷ್ಣಾವಧೂತರು ರಚಿಸಿದ್ದಾರೆ. Information About Shri Krishnavadhoota (ಶ್ರೀ ಕೃಷ್ಣಾವಧೂತರ ಬಗ್ಗೆ ಮಾಹಿತಿ) ಶ್ರೀ ಕೃಷ್ಣಾವಧೂತರು ಮಹಾ ಜ್ನ್ಯಾನಿಗಳು. ಆಶು ಕವಿಗಳು. ಪ್ರಕಾಂಡ ಪಂಡಿತರು. ಶ್ರೀ ರಾಘವೇಂದ್ರಸ್ವಾಮಿಗಳ ಪರಮ ಭಕ್ತರು. ಶ್ರೀ ಅಪ್ಪಣ್ಣಾಚಾರ್ಯರ ಶಿಷ್ಯರು. ಜನನ : 1835ತಂದೆ: ಶ್ರೀ ವೆಂಕಟರಮಣಾಚಾರತಾಯಿ : ಶ್ರೀಮತಿ ತ್ರಿವೇಣಿಮೂಲ ಹೆಸರು : ಮುದ್ದು ಕೃಷ್ಣಜನ್ಮ ಸ್ಥಳ : ದೇವನಕೆರೆ ಹಳ್ಳಿ, ಹರಪನಹಳ್ಳಿಯ ಹತ್ತಿರದತ್ತು ತಂದೆ : ಶ್ರೀ ಹಳೇಕೋಟೆ ಭೀಮಸೇನಾಚಾರ್ಯದತ್ತು ತಾಯಿ : …

ಶ್ರೀ ರಾಘವೇಂದ್ರಸ್ವಾಮಿಗಳ ಅಕ್ಷರಮಾಲಿಕಾ | Shri Raghavendraswami’s Aksharamalika Lyrics | Shri Krishnavadhoota Read More »

ಗಜವದನನ ಪಾದಾಂಬುಜ | ಶ್ರಾವಣ ಶನಿವಾರ ಹಾಡು | ಹರಪನಹಳ್ಳಿ ಭೀಮವ್ವಾ| Gajavadanana | Shravana Shanivara Haadu | Lyrics

ಶ್ರಾವಣ ಶನಿವಾರ ಹಾಡಿನ ಬಗ್ಗೆ (About Shravana Shanivara Haadu) ಶ್ರಾವಣ ಶನಿವಾರದ ಹಾಡನ್ನು ಸಂಪತ್ತು ಶನಿವಾರ ಹಾಡು ಎಂತಲೂ ಕರೆಯುತ್ತೇವೆ.ಹರಪನಹಳ್ಳಿ ಭೀಮವ್ವ ಶ್ರಾವಣ ಶನಿವಾರದ ಹಾಡನ್ನುರಚಿಸಿದ್ದಾರೆ. ಶ್ರಾವಣ ಶುಕ್ರವಾರದ ಹಾಡನ್ನು ಸಹ ರಚಿಸಿದ್ದಾರೆಪ್ರತೀ ವರ್ಷ ಶ್ರಾವಣ ಮಾಸದಲ್ಲಿ ಬರುವ ಶನಿವಾರಗಳಂದು ಸುಮಂಗಲಿಯರು ಈ ಹಾಡನ್ನು ಹೇಳುವದು ಮನೆ ಮನೆಯಲ್ಲಿಯ ಸಂಪ್ರದಾಯ. ಶ್ರಾವಣ ಶನಿವಾರ ಹಾಡು ಲಿರಿಕ್ಸ್ ( Shravana Shanivara Haadu Lyrics In Kannada) ಗಜವದನನ ಪಾದಾಂಬುಜಗಳಿಗೆರಗುವೆ |ಅಜನರಸಿಗೆ ನಮಸ್ಕರಿಸಿ | ತ್ರಿಜಗವಂದಿತ ಲಕ್ಷ್ಮೀನಾರಾಯಣಸ್ವಾಮಿಯ …

ಗಜವದನನ ಪಾದಾಂಬುಜ | ಶ್ರಾವಣ ಶನಿವಾರ ಹಾಡು | ಹರಪನಹಳ್ಳಿ ಭೀಮವ್ವಾ| Gajavadanana | Shravana Shanivara Haadu | Lyrics Read More »

Teekacharyara Pada Sokida | Lyrics | Vijayadasaru | ಟೀಕಾಚಾರ್ಯರ ಪಾದ ಸೋಕಿದ | ಶ್ರೀ ವಿಜಯದಾಸರು

Composed By | Rachane Shri Vijayadasaru There is an Ebook on Shri Jayateertharu. You can have a look at it. Teekacharyara Pada Sokida Song Lyrics In Kannada ಟೀಕಾಚಾರ್ಯರ ಪಾದ ಸೋಕಿದ ಕೊನೆಧೂಳಿತಾಕಿದ ಮನುಜರಿಗೆ ॥ ಪ ॥ಕಾಕುಗೊಳಿಸುವ ಅನೇಕ ಪಾಪಂಗಳ |ಬೀಕಿ ಬಿಸಾಟೋದು ಸಾಕುವ ಮನುಜಗೆ ॥ ಅ ಪ ॥ ಮಧ್ವಮತವೆಂಬೋ ದುಗ್ಧಾಬ್ಧಿಯೊಳು |ಉದ್ಭವಿಸಿದ ಚಂದ್ರನೋ ||ಅದ್ವೈತಮತವಿಪಿನ ಭೇದನ ಕುಠಾರ |ವಿದ್ಯಾರಣ್ಯರ ಗರ್ವಕೆ ಪರಿಹಾರ …

Teekacharyara Pada Sokida | Lyrics | Vijayadasaru | ಟೀಕಾಚಾರ್ಯರ ಪಾದ ಸೋಕಿದ | ಶ್ರೀ ವಿಜಯದಾಸರು Read More »

ಹರನ ಕುಮಾರನ | ಶ್ರಾವಣ ಶುಕ್ರವಾರ ಹಾಡು | ಹರಪನಹಳ್ಳಿ ಭೀಮವ್ವಾ| Harana Kumarana | Shravana Shukravara Haadu | Lyrics

ಶ್ರಾವಣ ಶುಕ್ರವಾರ ಹಾಡಿನ ಬಗ್ಗೆ (About Shravana Shukravara Haadu) ಶ್ರಾವಣ ಶುಕ್ರವಾರದ ಹಾಡನ್ನು ಸಂಪತ್ತು ಶುಕ್ರವಾರ ಹಾಡು ಎಂತಲೂ ಕರೆಯುತ್ತೇವೆ.ಹರಪನಹಳ್ಳಿ ಭೀಮವ್ವ ಶ್ರಾವಣ ಶುಕ್ರವಾರದ ಹಾಡನ್ನುರಚಿಸಿದ್ದಾರೆ.ಪ್ರತೀ ವರ್ಷ ಶ್ರಾವಣ ಮಾಸದಲ್ಲಿ ಬರುವ ಶುಕ್ರವಾರಗಳಂದು ಸುಮಂಗಲಿಯರು ಈ ಹಾಡನ್ನು ಹೇಳುವದು ಮನೆ ಮನೆಯಲ್ಲಿಯ ಸಂಪ್ರದಾಯ. ಹರಪನಹಳ್ಳಿ ಭೀಮವ್ವ ಶ್ರಾವಣ ಶನಿವಾರದ ಹಾಡನ್ನು ಸಹ ರಚಿಸಿದ್ದಾರೆ ಶ್ರಾವಣ ಶುಕ್ರವಾರ ಹಾಡು ಲಿರಿಕ್ಸ್ ( Shravana Shukravara Haadu Lyrics In Kannada) ಹರನ ಕುಮಾರನ ಚರಣಕಮಲಗಳಿಗೆರಗಿಶಾರದೆಗೆ ವಂದಿಸುತಶರಧಿಶಯನಗೆ ಸೆರಗೊಡ್ಡಿ …

ಹರನ ಕುಮಾರನ | ಶ್ರಾವಣ ಶುಕ್ರವಾರ ಹಾಡು | ಹರಪನಹಳ್ಳಿ ಭೀಮವ್ವಾ| Harana Kumarana | Shravana Shukravara Haadu | Lyrics Read More »

ಏಕೆ ಮಮತೆ ಕೊಟ್ಟು ದಣಿಸುವಿ ರಂಗ | Eke Mamathe Kottu Danisuvi Ranga | Lyrics | Kannada | English | Gopaladasa

ರಚನೆ : ಶ್ರೀ ಗೋಪಾಲದಾಸರು About ‘Eke Mamathe Kottu Danisuvi Ranga’ ‘ಏಕೆ ಮಮತೆ ಕೊಟ್ಟು ದಣಿಸುವಿ ರಂಗ’ ಕೀರ್ತನೆಯನ್ನು ಶ್ರೀ ಗೋಪಾಲದಾಸರು ರಚಿಸಿದ್ದಾರೆ. ಅವರಿಗೆ ‘ಗೋಪಾಲವಿಠಲ’ ಅಂಕಿತವನ್ನು ಶ್ರೀ ವಿಜಯದಾಸರು ನೀಡಿದ್ದಾರೆ. Eke Mamathe Kottu Danisuvi Ranga Song Lyrics In Kannada ಏಕೆ ಮಮತೆ ಕೊಟ್ಟು ದಣಿಸುವಿ ರಂಗ ?ನೀ ಕರುಣದಿ ಎನ್ನ ಪಾಲಿಸೋ ಕೃಷ್ಣ || ಪ || ನಿನ್ನನು ಭಜಿಸಲು ಅನ್ಯ ವಿಷಯಂಗಳಿ–ಗೆನ್ನನೊಪ್ಪಿಸುವುದು ನೀತಿಯೇ ?ಮನ್ನಿಸಿ ದಯದಿ ನೀ …

ಏಕೆ ಮಮತೆ ಕೊಟ್ಟು ದಣಿಸುವಿ ರಂಗ | Eke Mamathe Kottu Danisuvi Ranga | Lyrics | Kannada | English | Gopaladasa Read More »

ಎಂಥಾ ಶ್ರೀಮಂತಾನಂತನೋ | Entha Shrimantano Lyrics | Prasannavenkatadasa

ರಚನೆ : ಶ್ರೀ ಪ್ರಸನ್ನವೆಂಕಟದಾಸರು ಶ್ರೀ ಪ್ರಸನ್ನವೆಂಕಟದಾಸರು ರಚಿಸಿದ ‘ಸ್ಮರಿಸು ಮನವೇ ಸ್ಮರಿಸು’ ಹಾಡಿನ ಲಿರಿಕ್ಸ್ ನೋಡಿರಿ Entha Shrimantano Song Lyrics In Kannada ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತಎಂಥಾ ಶ್ರೀಮಂತಾನಂತನೋ ||ಪ|| ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿಮೊಮ್ಮಗಶಣ್ಮಶಿರಮ್ಮಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ || ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳಸಿಂಗರದಂಗುಟ ಸಂಗದ ಗಂಗಜ ಕಂಗಳಘಂಗಳ ಹಿಂಗಿಪಳಾಂಗಾ || ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ || ಬಲ್ಲ ಕೈವಲ್ಯಜ್ಞರೊಲ್ಲಭ …

ಎಂಥಾ ಶ್ರೀಮಂತಾನಂತನೋ | Entha Shrimantano Lyrics | Prasannavenkatadasa Read More »

ಕೇಶವನಾಮ | Keshava Nama | Isha Ninna Charana | Lyrics | Kanakadasa

“ಈಶ ನಿನ್ನ ಚರಣ ಭಜನೆ ” ಕೀರ್ತನೆಗೆ “ಕೇಶವನಾಮ” ಎಂದು ಹೆಸರು. ಈ ಕೀರ್ತನೆ ಎನ್ನು ಶ್ರೀ ಕನಕದಾಸರು ರಚಿಸಿದ್ದಾರೆ.ಕೇಶವನಾಮದ ವೈಶಿಷ್ಠತೆ ಅಂದರೆ ಇದರಲ್ಲಿ ಭಗವಂತನ ೨೪ ರೂಪಗಳನ್ನು ದಾಸರು ಹಾಡಿ ಹೊಗಳಿದ್ದಾರೆ.ಒಂದೊಂದು ರೂಪದಲ್ಲಿ ಒಂದೊಂದು ಪಾಪ , ತಪ್ಪು, ದೋಷಗಳನ್ನು ದೂರಮಾಡು ಎಂದು ಬೇಡಿಕೊಳ್ಳುತ್ತಾರೆ. ರಚನೆ :ಶ್ರೀ ಕನಕದಾಸರು Isha Ninna Charana (Keshava Nama) Song Lyrics In Kannada ಈಶ ನಿನ್ನ ಚರಣ ಭಜನೆಆಶೆಯಿಂದ ಮಾಡುವೆನುದೋಶರಾಶಿ ನಾಶಮಾಡು ಶ್ರೀಶ ಕೇಶವ || ಶರಣು …

ಕೇಶವನಾಮ | Keshava Nama | Isha Ninna Charana | Lyrics | Kanakadasa Read More »

Vijaya Kavacha | Vijayadasa Kavacha | Vyasavithala | ಶ್ರೀ ವಿಜಯದಾಸರ ಕವಚ

ರಚನೆ : ಶ್ರೀ ವ್ಯಾಸವಿಠಲ (ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯ) Vijaya Rayara Kavacha Lyrics In Kannada ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊದುರಿತ ತರಿದು ಪೊರೆವ ವಿಜಯಗುರುಗಳೆಂಬರ || ಪ || ದಾಸರಾಯನ ದಯವ ಸೂಸಿಪಡೆದನದೋಷರಹಿತನ ಸಂತೋಷಭರಿತನ || 1 || ಜ್ಞಾನವಂತನ ಬಲುನಿಧಾನಿ ಶಾಂತನಮಾನವಂತನ ಬಲುವದಾನ್ಯ ದಾಂತನ || 2 || ಹರಿಯ ಭಜಿಸುವ ನರಹರಿಯ ಯಜಿಸುವದುರಿತ ತ್ಯಜಿಸುವ ಜನಕೆ ಹರುಷಸುರಿಸುವ || 3 || ಮೋದಭರಿತನ ಪಂಚಭೇದವರಿತನಸಾಧುಚರಿತನ ಮನವಿಷಾದಮರೆತನ || 4 || ಇವರ ನಂಬಿದ …

Vijaya Kavacha | Vijayadasa Kavacha | Vyasavithala | ಶ್ರೀ ವಿಜಯದಾಸರ ಕವಚ Read More »

Harikathamrutasara | Karunasandhi | Lyrics In Kannada | Shri Jagannatathadasaru

ಕರುಣಾಸಂಧಿಯ ಬಗ್ಗೆ : ಶ್ರೀ ಜಗನ್ನಾಥದಾಸರು ರಚಿಸಿದ ಹರಿಕಥಾಮೃತಸಾರ ಗ್ರಂಥದ ಮಂಗಳಾಚರಣಸಂಧಿ, ಗಣಪತಿಸಂಧಿ , ಪಿತೃಗಣಸಂಧಿ ಗಳನ್ನು ಆಗಲೇ ಓದಿದ್ದೇವೆ.ಈಗ ೨ ನೇಯ ಸಂಧಿಯಾದ ಕರುಣಾಸಂಧಿ ನೋಡೋಣ. ಕರುಣಾಸಂಧಿಯಲ್ಲಿ ಶ್ರೀ ಜಗನ್ನಾಥದಾಸರು ಭಗವಂತನ ಕರುಣೆಯನ್ನು ವಿವರಿಸಿದ್ದಾರೆ. ಹರಿಕಥಾಮೃತಸಾರ ಕರುಣಾಸಂಧಿ lyrics in Kannada ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರವಣ ಮನಕಾನಂದವೀವುದು ಭವಜನಿತ ದುಃಖಗಳ ಕಳೆವುದುವಿವಿಧ ಭೋಗಗಳು ಇಹಪರಂಗಳಲಿ ಇತ್ತು ಸಲಹುವುದುಭುವನ ಪಾವನವೆನಿಪ ಲಕ್ಷ್ಮೀ ಧವನ ಮಂಗಳ ಕಥೆಯಪರಮ ಉತ್ಸವದಿ ಕಿವಿಗೊಟ್ಟು ಆಲಿಪುದು …

Harikathamrutasara | Karunasandhi | Lyrics In Kannada | Shri Jagannatathadasaru Read More »