ಕಪಿಲ ಸುಳಾದಿ | Kapila Suladi | Lyrics | Kannada | English | ಶ್ರೀ ವಿಜಯದಾಸರು | Shri Vijayadasa

Kapila Suladi Lyrics

Kapila Suladi Lyrics In Kannada ರಚನೆ : ಶ್ರೀ ವಿಜಯದಾಸರು ರಾಗ – ತೋಡಿ    ತಾಳ – ಧ್ರುವ ಸಿದ್ಧಿದಾಯಕ ಶಿಷ್ಯಜನ ಪರಿಪಾಲ ಪರಮಾಶುದ್ಧಾತ್ಮ ಸುಗುಣಸಾಂದ್ರ ಸುಖವಾರಿಧಿನಿದ್ರಾರಹಿತ ನಿದ್ರಾರಮಣ ನಿರ್ವಿಕಾರಚಿದ್ದೇಹ ಸರ್ವಕಾಲ ಸುಂದರಸಾರಪದ್ಮಸಂಭವ ಬಲಿ ಪ್ರಕ್ಷಾಲಿತ ಪಾದ ಮಹಾಹೃದ್ರೋಗನಾಶ ವೈಕುಂಠವಾಸವಿದ್ಯಾತೀತ ವಿಶ್ವನಾಟಕ ನಾರಾಯಣವಿದ್ಯ ಉದ್ಧಾರಕೆ ಉದಧಿ ಸದನಾಸಿದ್ಧಾದಿ ವಿನುತ ಸಂತತ ಪಾತಾಳವಾಸಿಬುದ್ಧಿ ವಿಶಾಲ ಮಹಿಮ ಪಾಪಹಾರಿಖದ್ಯೋತವರ್ಣ ಸಕಲ ವ್ಯಾಪ್ತ ಆಕಾಶ ಅಮಿತಬದ್ಧ ವಿಚ್ಛೇದ ನಾನಾ ರೂಪಾತ್ಮಕಾಅದ್ವೈತಕಾಯಾ ಮಾಯಾರಮಣ ರಾಜೀವ ನೇತ್ರಾಅದ್ವೈಯ ಅನಾದಿ ಪುರುಷ ಚಿತ್ರಕರ್ದಮ ಮುನಿಸೂನು … Read more

FacebookTwitterPinterestLinkedInWhatsAppShare

Teekacharyara Pada Sokida | Lyrics | Vijayadasaru | ಟೀಕಾಚಾರ್ಯರ ಪಾದ ಸೋಕಿದ | ಶ್ರೀ ವಿಜಯದಾಸರು

Teekacharyara-Pada lyrics

Composed By | Rachane Shri Vijayadasaru There is an Ebook on Shri Jayateertharu. You can have a look at it. Teekacharyara Pada Sokida Song Lyrics In Kannada ಟೀಕಾಚಾರ್ಯರ ಪಾದ ಸೋಕಿದ ಕೊನೆಧೂಳಿತಾಕಿದ ಮನುಜರಿಗೆ ॥ ಪ ॥ಕಾಕುಗೊಳಿಸುವ ಅನೇಕ ಪಾಪಂಗಳ |ಬೀಕಿ ಬಿಸಾಟೋದು ಸಾಕುವ ಮನುಜಗೆ ॥ ಅ ಪ ॥ ಮಧ್ವಮತವೆಂಬೋ ದುಗ್ಧಾಬ್ಧಿಯೊಳು |ಉದ್ಭವಿಸಿದ ಚಂದ್ರನೋ ||ಅದ್ವೈತಮತವಿಪಿನ ಭೇದನ ಕುಠಾರ |ವಿದ್ಯಾರಣ್ಯರ ಗರ್ವಕೆ ಪರಿಹಾರ … Read more

ದುರ್ಗಾ ಸುಳಾದಿ | Durga Suladi | Lyrics |Kannada | English |Vijayadasaru |Durga Suladi Kannada

ರಚನೆ : ಶ್ರೀ ವಿಜಯದಾಸರು ನರಸಿಂಹ ಸುಳಾದಿಯನ್ನು ಓದಿರಿ ಸರ್ವ ಆಪತ್ತು ಪರಿಹಾರಕ ದುರ್ಗಾ ಸುಳಾದಿ. ಈ ದುರ್ಗಾ ಸುಳಾದಿಯನ್ನು ಭಕ್ತಿಯಿಂದ ದಿನವೂ ಪಠಿಸಿದರೆ ಎಲ್ಲ ತರಹದ ಆಪತ್ತು, ಶತ್ರು ನಾಶ, ಭಯ ನಾಶ ಆಗುತ್ತದೆಯೆಂದು ಹೇಳಿದ್ದಾರೆ. ದುರ್ಗಾ ಸುಳಾದಿ | Durga Suladi Lyrics In Kannada ತಾಳ – ಧ್ರುವ ದುರ್ಗಾ ದುರ್ಗೆಯೆ ಮಹದುಷ್ಟಜನ ಸಂಹಾರೆದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮಭರ್ಗಾದಿಗಳಿಗೆಲ್ಲ ಗುಣಿಸಿದರೂಸ್ವರ್ಗ ಭೂಮಿ ಪಾತಾಳ ವ್ಯಾಪುತ ದೇವಿವರ್ಗಕ್ಕೆ ಮೀರಿದ ಬಲು … Read more

ಅಪಮೃತ್ಯು ನಿವಾರಣ ಸುಳಾದಿ | Apamrutyu Nivaarana Suladi By Vijayadasaru

ರಚನೆ: ಶ್ರೀ ವಿಜಯದಾಸರು Apamrutyu Nivaarana Suladi In Kannada ಧ್ರುವತಾಳರುದ್ರಾಂತರ್ಗತ ನಾರಸಿಂಹ ಮೃತ್ಯುನಿವಾರಿಭದ್ರ ಫಲದಾಯಕ ದೋಷದೂರಚಿದ್ರೂಪ ಚಿತ್ಪ್ರಕೃತಿ ತ್ರಿಲೋಕನಾಥಅದ್ರಿ ಧರಿಸಿ ಗೋಕುಲ ಕಾಯ್ದ ವಿನೋದನಿದ್ರಾರಹಿತ ನಿಗಮವಂದ್ಯ ಭಕ್ತಾನಂದಉದ್ರೇಕಾ ತಂದು ಕೊಡುವ ಕಾಮಿತಾರ್ಥಭದ್ರಪ್ರದಾಯಕ ದೋಷದೂರಮುದ್ರೆಧರಿಸಿ ನಿನ್ನ ಭಕ್ತಿಯೆಂಬೋ ಗುಣ ಸ-ಮುದ್ರದೊಳಗೆ ಲೋಲಾಡುತಿಪ್ಪಶೂದ್ರಗಾದರು ಆಶಾ ಭಯವಿಲ್ಲವೆಂದು ಮಹರುದ್ರಾದಿಗಳು ಪೇಳುತಿಪ್ಪರಿದೆ ಕೋಕದ್ರುವೆ ಮಗ ವಾಸುಕಿಯಾ ಗರುಡನ್ನ ಉ-ಪದವ್ರ ಬಿಡಿಸಿ ನೀನೆ ಪಾಲಿಸಿದಂದುಕ್ಷುದ್ರದೇವತೆಗಳಿಗೆ ಈ ಪರಿ ಶಕ್ತಿಯುಂಟೆಛಿದ್ರತನ ಎಣಿಸದಿರು ಪರಮ ಕರುಣೀರೌದ್ರಾ ಮೂರುತಿ ಶಾಂತ ವಿಜಯ ವಿಠ್ಠಲ ನಿನ್ನಸದೃಶ ದೇವನ ಕಾಣೆನೊ … Read more

ನರಸಿಂಹ ದೇವರ ಸುಳಾದಿ | Narasimha Devara Suladi Lyrics In Kannada English- Vijayadasaru

ರಚನೆ:ಶ್ರೀ ವಿಜಯದಾಸರು ವೈರಿನಾಶ, ಭಯ ಪರಿಹಾರ, ಅಪಮೃತ್ಯು ಪರಿಹಾರ, ರೋಗ ಪರಿಹಾರ ಮುಂತಾದವುಗಳಿಗೆ ನಾವು ನರಸಿಂಹ ದೇವರಿಗೆ ಮೊರೆಹೋಗಬೇಕು.ಶ್ರೀ ವಿಜಯದಾಸರು ನರಸಿಂಹ ಸುಳಾದಿ ರಚಿಸಿ ಕೊಟ್ಟು ನಮಗೆ ಮಹದುಪಕಾರ ಮಾಡಿದ್ದಾರೆ.ನರಸಿಂಹ ಸುಳಾದಿಯನ್ನು ನಿತ್ಯದಲ್ಲಿ ಭಕ್ತಿಯಿಂದ ಪಾರಾಯಣ ಮಾಡಿದರೆ ಎಲ್ಲ ತರಹದ ಭಯ, ರೋಗ, ಅಪಮೃತ್ಯು ಪರಿಹಾರ ವಾಗುತ್ತದೆ. ದುರ್ಗಾ ಸುಳಾದಿಯ ಲಿರಿಕ್ಸ್ ಅನ್ನು ನೋಡಿರಿ Narasimaha Devara Suladi In Kannada ರಾಗ – ಕಲ್ಯಾಣ   ತಾಳ – ಧ್ರುವ ವೀರ ಸಿಂಹನೆ ನಾರಸಿಂಹನೆ ದಯ ಪಾರಾವಾರನೆ … Read more

ವೇದವ್ಯಾಸ ಸುಳಾದಿ | Vedavyasa Suladi Lyrics In Kannada English

ರಚನೆ:ಶ್ರೀ ವಿಜಯದಾಸರು Vedavyasa Suladi In Kannada ಧ್ರುವತಾಳ ಯತಿಗಳ ಶಿರೋರತುನಾ ಸತಿಯ ಅವಿಯೋಗಿರತಿಪತಿ ಜನಕಾ ಸ್ವರತ ಸ್ವಪ್ರಕಾಶಿತಅತಿತಾದ್ಭುತ ಮಹಿಮ ಪತಿತ ಪಾವನನಾಮಾನತಜನ ಸುರಧೇನು ದಿತಿಜತಿಮಿರಭಾನುಅತಿ ದೂರ ದೂರಸಂತತ ದಯಾಪರಚತುರ ನಾನಾ ಸುರತತಿ ಕರಕಮಲಾ-ರ್ಚಿತಪಾದ ಸುಂದರ ದೀನ ಮಂದಾರಪ್ರತರ್ದನನಾಮ ನಮ್ಮ ವಿಜಯವಿಠ್ಠಲ ಸತ್ಯ-ವತಿಸೂನು ಜಗದೊಳು ಪ್ರತಿಯಿಲ್ಲದ ದಾತಾ || 1 || ಮಟ್ಟತಾಳ ಜ್ಞಾನಮಯಾಕಾರ ಜ್ಞಾನಮಯಾನಂದಾಜ್ಞಾನಮಯೈಶ್ವರ್ಯ ಜ್ಞಾನಮಯವರ್ನಜ್ಞಾನಮಯ ತೇಜಾ ಜ್ಞಾನಮಯ ಶಕ್ತಿಜ್ಞಾನ ಮಯಾಂಬುಧಿ ಜ್ಞಾನವಿಲೋಲ ನಾ-ಮಾನಿ ವಿಜಯ ವಿಠ್ಠಲನೆ ನಿನಗೆ ಸಮಾಮೌನಿ ವ್ರತ ಧೃತನೆ ಜ್ಞಾನ ಸುಖ … Read more

ದಾಸರ ಮನೆಯಲ್ಲಿ ವಾಸವಾಗಿದ್ದವ ಲಿರಿಕ್ಸ್ | Dasara Maneyali Vasavagiddava Song Lyrics-Viajayadasaru

ರಚನೆ: ಶ್ರೀ ವಿಜಯದಾಸರು ‘ದಾಸರ ಮನೆಯಲ್ಲಿ ವಾಸವಾಗಿದ್ದವ ‘ ಹಾಡಿನಲ್ಲಿ ಶ್ರೀ ವಿಜಯದಾಸರು ತಮ್ಮ ಗುರುಗಳಾದ ಶ್ರೀ ಪುರಂದರದಾಸರ ಮೇಲಿನ ಅಪಾರವಾದ ಭಕ್ತಿ, ನಿಷ್ಠೆ ಮತ್ತು ನಂಬಿಕೆಯನ್ನು ಚಿಕ್ಕದಾಗಿ ಚೊಕ್ಕದಾಗಿ ಹೇಳಿದ್ದಾರೆ. ಈ ಹಾಡಿನಲ್ಲಿ ಶ್ರೀ ವಿಜಯದಾಸರು ತಾವು ಶ್ರೀ ಪುರಂದರದಾಸರ ಮನೆಯಲ್ಲಿ ಆಶ್ರಯ ಪಡೆದು ಹೇಗೆ ಅವರ ಸೇವೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ‘ದಾಸರ ಮನೆಯಲ್ಲಿ ವಾಸವಾಗಿದ್ದವ’ ಹಾಡಿನಲ್ಲಿ ಹೇಳುವ ಹಾಗೆ ಶ್ರೀ ವಿಜಯದಾಸರು ಪರಿ ಪರಿ ಸೇವೆ ಮಾಡಿ ಗುರುಭಕ್ತಿ ಮೆರೆದಿದ್ದಾರೆ.ಅವರು ಗುರುಗಳ ಮನೆಯಲ್ಲಿ … Read more

ಎನ್ನಲ್ಲಿ ಅವಗುಣ ಶತಸಾವಿರವಿರೆ | Yennalli Avaguna Shatasaaviravire Lyrics In Kannada

“ಎನ್ನಲ್ಲಿ ಅವಗುಣ ಶತಸಾವಿರವಿರೆ” ಕೀರ್ತನೆಯಲ್ಲಿ ಶ್ರೀ ವಿಜಯದಾಸರು ಬೂಟಾಟಿಕೆ ಭಕ್ತಿ ಮತ್ತು ವಿರಕ್ತಿ ಇಲ್ಲದಿರುವಿಕೆಯ ಬಗ್ಗೆ ಬಹಳ ಮಾರ್ಮಿಕವಾಗಿ ಹೇಳಿದ್ದಾರೆ.

ಹೇಳುವದು ಒಂದು ಮಾಡುವದು ಇನ್ನೊಂದು ಅನ್ನುವಹಾಗೆ ಅಂತರಂಗದಲ್ಲಿ ಭಕ್ತಿ ಇಲ್ಲದೇ ಬರೀ ಬೇರೆಯವರಿಗೆ ಭಕ್ತಿಯ ತತ್ವ ಉಪದೇಶಿಸಿದರೆ ನರಕವೇ ಗತಿ ಎಂದು ತಿಳಿಸುತ್ತಾರೆ.