‘ಗರುಡ ಗಮನ ವೃಷಭ ವಾಹನ‘, ಗಮನಾರ್ಹ ಜೋಡಿಗಳಾದ ರಾಜ್ ಬಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅವರ ಕನ್ನಡ ಚಲನಚಿತ್ರ.
Table of Contents
Endo Bareda Kavithe Saalu Song Lyrics Details In Kannada
ಚಿತ್ರ | ಗರುಡ ಗಮನ ವೃಷಭ ವಾಹನ |
ಹಾಡು | ಎಂದೋ ಬರೆದ ಕವಿತೆ ಸಾಲು |
ಸಂಗೀತ | ಮಿಧುನ್ ಮುಕುಂದನ್ |
ಸಾಹಿತ್ಯ | ಪವನ್ ಭಟ್ |
ಗಾಯಕರು | ವಾಸುಕಿ ವೈಭವ್ |
ಆಡಿಯೋ ಹಕ್ಕು | ಲೈಟರ್ ಬುದ್ಧ ಫಿಲ್ಮ್ಸ್ |
Endo Bareda Kavithe Saalu Song Lyrics In Kannada
ಎಂದೋ ಬರೆದ ಕವಿತೆ ಸಾಲು
ಬೊಗಸೆ ಹಿಡಿದ ಮಳೆಯ ನೀರು
ಊರ ದಾರಿ
ಬೀಸೋ ಗಾಳಿ
ಹೇಳುತಲಿವೆ ನವಿರಾದ ಕಥೆಯೊಂದನು
ನೂರಾರು ಹೆಸರಿರದ ಸವಿ ಭಾವನೆಗಳ ಹೆಸರಾಂತ ಸಂಕಲನ ಪ್ರೀತಿ
ಎಂದೋ ಬರೆದ ಕವಿತೆ ಸಾಲು
ಬೊಗಸೆ ಹಿಡಿದ ಮಳೆಯ ನೀರು
ಊರ ದಾರಿ
ಬೀಸೋ ಗಾಳಿ
ನಿನ್ನಾ ಸೇರಿ ಪ್ರೀತಿ ಛಾಳಿ
ಹೂವೆದೆಯಲಿ ಜೇನು
ಅನುಭವಿಸದೆ ತಾನು
ದುಂಬಿಗೆ ತಾ ನೀಡೋ
ವಾತ್ಸಲ್ಯವೇ ಪ್ರೀತಿ
ಮಣ್ಣೊಳಗಿನ ಬೇರು
ಕುಡಿಯದೆ ತಾ ನೀರು
ಚಿಗುರೆಲೆಗೆ ಉಣಿಸೋ
ತ್ಯಾಗವದೇ ಪ್ರೀತಿ
ಎಲ್ಲವ ಕೊಡುವ ದೇವರ ಕೂಡ
ಸೋಲಿಸಿ ಬಿಡುವ ಸೋಜಿಗ ಪ್ರೀತಿ
ಸುತ್ತಲೂ ಇರುವ ಲೋಕವನೆಲ್ಲ
ಮರೆಸುವುದದರ ಅದ್ಭುತ ರೀತಿ
ಒಲವಿನ ನಿಧಿಯನೇ ಕಸಿದರೆ ನೀ ಹೀಗೆ
ಏನನು ಮಾಡಲಿ
ಎಂದೋ ಬರೆದ ಕವಿತೆ ಸಾಲು
ಬೊಗಸೆ ಹಿಡಿದ ಮಳೆಯ ನೀರು
ಊರ ದಾರಿ
ಬೀಸೋ ಗಾಳಿ
ಹೇಳುತಲಿವೆ ನವಿರಾದ ಕಥೆಯೊಂದನು
ನೂರಾರು ಹೆಸರಿರದ ಸವಿ ಭಾವನೆಗಳ ಹೆಸರಾಂತ ಸಂಕಲನ ಪ್ರೀತಿ
ಎಂದೋ ಬರೆದ ಕವಿತೆ ಸಾಲು
ಬೊಗಸೆ ಹಿಡಿದ ಮಳೆಯ ನೀರು
ಹೂವೆದೆಯಲಿ ಜೇನು
ಅನುಭವಿಸದೆ ತಾನು
ದುಂಬಿಗೆ ತಾ ನೀಡೋ
ವಾತ್ಸಲ್ಯವೇ ಪ್ರೀತಿ
ಮಣ್ಣೊಳಗಿನ ಬೇರು
ಕುಡಿಯದೆ ತಾ ನೀರು
ಚಿಗುರೆಲೆಗೆ ಉಣಿಸೋ
ತ್ಯಾಗವದೇ ಪ್ರೀತಿ
Download Endo Bareda Kavithe Saalu Song Lyrics In Kannada And English
Endo Bareda Kavithe Saalu Song Lyrics Details In English
Movie | Garuda Gamana Vrushabha Vaahana |
Song | Endo Bareda Kavithe Saalu |
Music | Midhun Mukundan |
Lyrics | Pavan Bhat |
Singer | Vasuki Vaibhav |
Audio Rights | Lighter Buddha Films |
Endo Bareda Kavithe Saalu Song Lyrics In English
Endo bareda kavithe saalu
Bogase hidida maleya neeru
Oora daari
beeso gaali
Helutalive naviraada katheyondanu
Nooraaru hesarirada savibhaavanegala hesaraanta sankalana preethi
Endo bareda kavithe saalu
Bogase hidida
maleya neeru
Oora daari
beeso gaali
Ninna seri preethi chaali
Hoovedeyali jenu
Anubhavisade taanu
Dumbige taa needo
vaatsalyave preethi
Mannolagina beru
Kudiyade taa neeru
Chigurelege uniso
Tyaagavade preethi
Ellava koduva devara kooda
Solisi biduva sojiga preethi
Suttalu iruva lokavanella
maresuvudadara adbhutha reethi
Olavina nidhiyane kasidare nee heege
Yenanu maadali
Endo bareda kavithe saalu
Bogase hidida maleya neeru
Oora daari
beeso gaali
Helutalive naviraada katheyondanu
Nooraaru hesarirada savibhaavanegala hesaraanta sankalana preethi
Endo bareda kavithe saalu
Bogase hidida maleya neeru
Hoovedeyali jenu
Anubhavisade taanu
Mannolagina beru
Kudiyade taa neeru