ದಾಸರ ಮನೆಯಲ್ಲಿ ವಾಸವಾಗಿದ್ದವ ಲಿರಿಕ್ಸ್ | Dasara Maneyali Vasavagiddava Song Lyrics-Viajayadasaru

Dasara Maneyali Vasavagiddava Song Lyrics In Kannada English

ರಚನೆ: ಶ್ರೀ ವಿಜಯದಾಸರು ‘ದಾಸರ ಮನೆಯಲ್ಲಿ ವಾಸವಾಗಿದ್ದವ ‘ ಹಾಡಿನಲ್ಲಿ ಶ್ರೀ ವಿಜಯದಾಸರು ತಮ್ಮ ಗುರುಗಳಾದ ಶ್ರೀ ಪುರಂದರದಾಸರ ಮೇಲಿನ ಅಪಾರವಾದ ಭಕ್ತಿ, ನಿಷ್ಠೆ ಮತ್ತು ನಂಬಿಕೆಯನ್ನು ಚಿಕ್ಕದಾಗಿ ಚೊಕ್ಕದಾಗಿ ಹೇಳಿದ್ದಾರೆ. ಈ ಹಾಡಿನಲ್ಲಿ ಶ್ರೀ ವಿಜಯದಾಸರು ತಾವು ಶ್ರೀ ಪುರಂದರದಾಸರ ಮನೆಯಲ್ಲಿ ಆಶ್ರಯ ಪಡೆದು ಹೇಗೆ ಅವರ ಸೇವೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ‘ದಾಸರ ಮನೆಯಲ್ಲಿ ವಾಸವಾಗಿದ್ದವ’ ಹಾಡಿನಲ್ಲಿ ಹೇಳುವ ಹಾಗೆ ಶ್ರೀ ವಿಜಯದಾಸರು ಪರಿ ಪರಿ ಸೇವೆ ಮಾಡಿ ಗುರುಭಕ್ತಿ ಮೆರೆದಿದ್ದಾರೆ.ಅವರು ಗುರುಗಳ ಮನೆಯಲ್ಲಿ … Read more

ಪ್ಲವ ನಾಮ ಸಂವತ್ಸರದಲ್ಲಿಯ ಹಬ್ಬಗಳು |Festivals In Plava Nama Samvatsara Kannada |English

ಏಪ್ರಿಲ್ 13, 2021ರಂದು ಪ್ಲವನಾಮ ಸಂವತ್ಸರ ಶುರುವಾಗುತ್ತಿದೆ . ಬನ್ನಿ ಈ ಹೊಸ ವರ್ಷ ಪ್ಲವ ನಾಮ ಸಂವತ್ಸರದಲ್ಲಿ ಬರುವ ಹಬ್ಬಗಳನ್ನು ನೋಡೋಣ. ಪ್ಲವನಾಮ ಸಂವತ್ಸರದಲ್ಲಿ ಬರುವ ಹಬ್ಬಗಳು ಈ ಕೆಳಗಿನಂತೆ ಇವೆ. ಚಾಂದ್ರಮಾನ ಯುಗಾದಿ 13-4-2021 ಚೈತ್ರ ಗೌರಿ ವೃತ/ಗೌರೀ ತೃತೀಯ 15-4-2021 ಶ್ರೀ ರಾಮನವಮಿ 21-4-2021 ಹನುಮ ಜಯಂತಿ 27-4-2021 ಅಕ್ಷಯ ತೃತೀಯ 14-5-2021 ನರಸಿಂಹ ಜಯಂತಿ 25-5-2021 ವಟಸಾವಿತ್ರೀ ಪೂಜೆ /ಕಾರ ಹುಣ್ಣಿಮೇ 24-6-2021 ಚಾತುರ್ಮಾಸ್ಯ ವೃತ ಆರಂಭ 20-7-2021 ದೀಪ ಸ್ಥಂಭ … Read more

ಯಾವ ಕಣ್ಣು ಹೀಗೆ ನೋಡಲಿಲ್ಲ ಲಿರಿಕ್ಸ್ | Yaava Kannu Heege Nodalilla Lyrics In Kannada English

ರಚನೆ : B.R ಲಕ್ಷ್ಮಣರಾವ್ Yaava Kannu Heege Nodalilla Song Lyrics In Kannada ಯಾವ ಕಣ್ಣು ಹೀಗೆ ನೋಡಲಿಲ್ಲನನ್ನಾ ಯಾವ ಕಣ್ಣು ಹೀಗೆ ನೋಡಲಿಲ್ಲಕುಡಿನೋಟದಲ್ಲೆ ನಿನ್ನಂತೆ ನಲ್ಲೆಕುಡಿನೋಟದಲ್ಲೆ ನಿನ್ನಂತೆ ನಲ್ಲೆಯಾವ ಹೆಣ್ಣು ನನ್ನ ಕಾಡಲಿಲ್ಲ ಯಾವ ಕಣ್ಣು ಹೀಗೆ ನೋಡಲಿಲ್ಲನನ್ನಾ ಯಾವ ಕಣ್ಣು ಹೀಗೆ ನೋಡಲಿಲ್ಲ ಒಮ್ಮೆ ಮೋಹಕ ನೋಟ ಹಾಯಿಸಿಇನ್ನೊಮ್ಮೆ ನೋಡದೇ ನೋಯಿಸಿಒಮ್ಮೆ ಮೋಹಕ ನೋಟ ಹಾಯಿಸಿಇನ್ನೊಮ್ಮೆ ನೋಡದೇ ನೋಯಿಸಿಕನಸಲ್ಲೂ ಬಿಡದೇ ಸತಾಯಿಸಿಕನಸಲ್ಲೂ ಬಿಡದೇ ಸತಾಯಿಸಿಕಣ್ಣಾ ಮುಚ್ಚಾಲೆಯನು ಆಡಲಿಲ್ಲ ಯಾವ ಕಣ್ಣು ಹೀಗೆ … Read more

ತೇರಿ ಮಿಟ್ಟಿ ಹಿಂದಿ ಹಾಡಿನ ಲಿರಿಕ್ಸ್ | Teri Mitti Song Lyrics In Kannada English – Kesari

“ತೇರಿ ಮಿಟ್ಟಿ” ಒಂದು ದೇಶಭಕ್ತಿಯ ಹಿಂದಿ ಗೀತೆ. “ತೇರಿ ಮಿಟ್ಟಿ” ಹಾಡು “ಕೇಸರಿ” ಹಿಂದಿ ಚಿತ್ರದಲ್ಲಿದೆ. ಕೇಸರಿ ಚಿತ್ರ 2019 ರಲ್ಲಿ ಬಿಡುಗಡೆಯಾಗಿದ್ದು, ಅಕ್ಷಯ ಕುಮಾರ್ , ಪರಿಣೀತಿ ಛೋಪ್ರಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.ಕೇಸರಿ ಚಿತ್ರವನ್ನು ಅನುರಾಗ ಸಿಂಗ ನಿರ್ದೇಶಿಸಿದ್ದು, ಹೀರೂ ಯಶ್ ಜೋಹರ್ ,ಅರುಣಾ ಭಾಟಿಯಾ ,ಕರಣ್ ಜೋಹರ್ ,ಅಪೂರ್ವ ಮೆಹೆತಾ ,ಸುನೀರ್ ಖೇತರ್ಪಾಲ್ ನಿರ್ಮಿಸಿದ್ದಾರೆ.ಕೇಸರಿ ಚಿತ್ರಕ್ಕೆ 6 ಜನ ಸಂಗೀತ ನಿರ್ದೇಶಿಸಿದ್ದಾರೆ.- ತನಿಷ್ಕ್ ಬಾಗಚಿ,ಅರ್ಕೊ ಪ್ರಾವೋ ಮುಖರ್ಜಿ,ಚಿರಂತನ ಭಟ್,ಜಸ್ಬಿರ್ ಜೆಸ್ಸಿ ,ಗುರ್ಮೋಹ್ ಮತ್ತು ಜಸ್ಲೀನ್ … Read more

ಬಿಟ್ಕಾಯಿನ್ ಅಂದರೆ ಏನು? | What Is Bitcoin In Kannada

ಬಿಟ್ಕಾಯಿನ್ ಅಂದರೆ ಏನು? ಬಿಟ್ಕಾಯಿನ್ ಗುಪ್ತಲಿಪಿಯ (ಕ್ರಿಪ್ಟೋಗ್ರಾಫಿ ) ಚಲಾವಣೆಯ ನಾಣ್ಯ (ಕರೆನ್ಸಿ).ಬಿಟ್ಕಾಯಿನ್ ಅನ್ನು 2008 ರಲ್ಲಿ Mr. ಸಾತೋಷಿ ನಾಕಮೋಟೋ ಅವರು ಸ್ಥಾಪಿಸಿದ್ದರು. ಬಿಟ್ಕಾಯಿನ್ 2009 ರಲ್ಲಿ ಚಲಾವಣೆಗೆ ಬಂದಿತು.ನಿಜವಾಗಿ ಹೇಳಬೇಕೆಂದರೆ ಈ Mr. ಸಾತೋಷಿ ನಾಕಮೋಟೋ ಅವರು ಯಾರು ಅಂತಾನೇ ಯಾರಿಗೂ ಗೊತ್ತಿಲ್ಲ. ಅವರು ನಿಜವಾದ ಮನುಷ್ಯರ ಅಥವಾ ಕಾಲ್ಪನಿಕ ಹೆಸರಾ ಗೊತ್ತಿಲ್ಲ !! ಬಿಟ್ಕಾಯಿನ್ ಒಂದು ಡಿಜಿಟಲ್ ಕರೆನ್ಸಿ ಆಗಿದ್ದು, ಅದಕ್ಕೆ ಭೌತಿಕವಾದ ರೂಪ ಇಲ್ಲಾ. ಬಿಟ್ಕಾಯಿನ್ ಗುಪ್ತಲಿಪಿಯ (ಕ್ರಿಪ್ಟೋಗ್ರಾಫಿ )ಆಧಾರದ ಮೇಲೆ … Read more

ಅಣುವಾಗಬಲ್ಲ ಮಹತ್ತಾಗಬಲ್ಲ ಲಿರಿಕ್ಸ್ | Anuvaagaballa Mahattagaballa Lyrics In Kannada |English

ರಚನೆ:ಶ್ರೀ. ಪುರಂದರದಾಸರು ಶ್ರೀ. ಪುರಂದರದಾಸರು ದೇವರ ಅಚಿಂತ್ಯ ಅದ್ಭುತ ಶಕ್ತಿಯನ್ನು ಈ ಹಾಡಿನಲ್ಲಿ ಹೇಳಿದ್ದಾರೆ. ದೇವರು ಅಣುವಾಗಬಲ್ಲ – ಅವನು ಬ್ಯಾಕ್ಟಿರಿಯಾದಂತಹ ಜೀವಿಗಳ್ಳಿ ಇದ್ದು ಅದರ ಜೀವನವನ್ನು ನಡಿಸುತ್ತಾನೆ. ಮಹತ್ತಾಗಿ ಇಡೀ ಬ್ರಹ್ಮಾಂಡವನ್ನೇ ಧರಿಸುತ್ತಾನೆ, ನಡಿಸುತ್ತಾನೆ .ಅನಂತಗುಣ ಪರಿಪೂರ್ಣನಾದ ಹರಿ ಕೆಲವೊಮ್ಮೆ ನಿರ್ಗುಣನೆನಿಸುತ್ತಾನೆ.ಕೆಲವೊಮ್ಮೆ ಪ್ರತ್ಯಕ್ಷನಾಗಿ ಕರುಣಿಸಬಲ್ಲ. ಆದರೆ ಅದು ಅಪರೋಕ್ಷಜ್ನ್ಯಾನಿಗಳಿಗೆ ಮಾತ್ರ ಇರುವ ಭಾಗ್ಯ. ಉಳಿದವರಿಗೆ ಅವ್ಯಕ್ತವಾಗಿಯೇ ಇರುತ್ತಾನೆ ಹಾಗೇ ಅನುಗ್ರಹಿಸುತ್ತಾನೆ.ಅವನೇ ಸ್ವಗತ ,ಬೇರೆಯವರ ಹಂಗಿಲ್ಲ, ಅವನಿಗೆ ಬೇರೆಯವರ ಆಶೆಯಿಲ್ಲ… ಸರ್ವತಂತ್ರ, ಸ್ವತಂತ್ರ ಎಂದು ದಾಸರು ದೇವರನ್ನು … Read more

ಚಿಂತೆ ಏತಕೆ ಗೆಳತಿ ಲಿರಿಕ್ಸ್ | Chinte Yetake Gelati Lyrics In Kannada

‘ಚಿಂತೆ ಏತಕೆ ಗೆಳತಿ’ ಗೀತೆಯನ್ನು ಶ್ರೀ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ ಅವರು ಬರೆದಿದ್ದಾರೆ ಇದರ ಒಂದು ಹಾಡಿಗೆ ಶ್ರೀ. ಚಂದ್ರಶೇಖರ್ ಕಂಬಾರ್ ಅವರು ಸಂಗೀತ ನೀಡಿದ್ದಾರೆ. ಶ್ರೀ. ಶಿವಮೊಗ್ಗ ಸುಬ್ಬಣ್ಣ ಅವರು ಭಾವಪೂರ್ಣವಾಗಿ ಹಾಡಿದ್ದಾರೆ. ಈ ಗೀತೆಯಲ್ಲಿ ಶ್ರೀ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ ಅವರು ಜೀವನದ ಮುಖಗಳನ್ನು ತೋರಿಸಿದ್ದಾರೆ.ಒಬ್ಬ ಗೆಳೆಯ ನನ್ನ ಗೆಳತಿಗೆ ನೀನು ಆಯ್ಕೆ ಚಿಂತೆ ಮಾಡುತ್ತೀಯಾ ಕೇವಲ ನಾಲ್ಕು ದಿನದ ಜೀವನ ಇದು..ಇಲ್ಲಿ ಕಷ್ಟ ನಷ್ಟಗಳೆಲ್ಲ ಬರುತ್ತವೆ.. ಇಲ್ಲಿ ಮೇಲು-ಕೀಳು ಅನ್ನೋದು … Read more

ಸೌತೆಕಾಯಿ ಭಜ್ಜಿ ರೆಸಿಪಿ | Southekayi Bhajji Recipe In Kannada

ಸೌತೆಕಾಯಿ ಯಾರಿಗೆ ಗೊತ್ತಿಲ್ಲ ಹೇಳಿ?ಸೌತೆಕಾಯಿ ಸರ್ವೇ ಸಾಮಾನ್ಯ ಆಗಿದ್ರೂ ಸಹ, ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಸೌತೆಕಾಯಿಯಲ್ಲಿರುವ ಪೌಷ್ಟಿಕಾಂಶಗಳು: ಒಂದು 11-ಔನ್ಸ್ (300 ಗ್ರಾಂ) ಸಿಪ್ಪೆಸುಲಿಯದ, ಕಚ್ಚಾ ಸೌತೆಕಾಯಿ ಕೆಳಗಿನ ಪೌಷ್ಟಿಕಾಂಶಗಳನ್ನು ಹೊಂದಿದೆ: ಕ್ಯಾಲೋರಿಗಳು: 45 ಒಟ್ಟು ಕೊಬ್ಬು 11 ಗ್ರಾಂ ಪ್ರೋಟೀನ್: 2 ಗ್ರಾಂ ಫೈಬರ್: 2 ಗ್ರಾಂ ವಿಟಮಿನ್ C: RDI ನ 14% ವಿಟಮಿನ್ K: RDI ನ 62% ಮೆಗ್ನೀಸಿಯಮ್: RDI ನ 10% ಪೊಟ್ಯಾಸಿಯಮ್: RDI ನ 13% ಮ್ಯಾಂಗನೀಸ್: … Read more

ನೀ ಕೋಟಿಯಲಿ ಒಬ್ಬನೇ ಲಿರಿಕ್ಸ್ | Nee Kotiyali Obbane Lyrics In Kannada-Kotigobba3

‘ನೀ ಕೋಟಿಯಲಿ ಒಬ್ಬನೇ’ ಹಾಡು ಕೋಟಿಗೊಬ್ಬ 3 ಚಿತ್ರದ್ದು. ‘ಕೋಟಿಗೊಬ್ಬ 3’ ಮುಂಬರುವ ಸಾಹಸ ಭರಿತ ಕನ್ನಡ ಚಿತ್ರ. ಶಿವ ಕಾರ್ತಿಕ್ ಚಿತ್ರವನ್ನು ನಿರ್ದೇಶಿಸಿದ್ದು ಸೂರಪ್ಪ ಬಾಬು ನಿರ್ಮಿಸಿದ್ದಾರೆ.ಕಿಚ್ಚ ಸುದೀಪ್, ಮಡೋನಾ ಸೆಬಾಸ್ಟಿಯನ್ ,ಶ್ರದ್ಧಾ ದಾಸ್ , ಅಫ್ತಾಬ್ ಶಿವದಾಸನಿ, ರವಿಶಂಕರ, ಸನ್ನಿ ಲಿಯಾನ್ ಮುಖ್ಯ ತಾರಾಗಣದಲ್ಲಿದ್ದಾರೆ.ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ‘ನೀ ಕೋಟಿಯಲಿ ಒಬ್ಬನೇ’ ಹಾಡಿನ ರಚನೆ : ವಿಕಟಕವಿ ಯೋಗರಾಜ್ ಭಟ್ಹಾಡಿದವರು : ಶ್ರೇಯಾ ಘೋಷಾಲ್ಸಂಗೀತ : ಅರ್ಜುನ್ ಜನ್ಯಧ್ವನಿ ಸುರುಳಿ ಹಕ್ಕು … Read more

ಮಷೀನ್ ಲರ್ನಿಂಗ್ ಅಂದರೆ ಏನು ? | What IS Machine Learning In Kannada ?

ಪೀಠಿಕೆ ಮಷೀನ್ ಲರ್ನಿಂಗ್ (ಯಂತ್ರ ಕಲಿಕೆ) ಇದುವರೆಗೂ ಮನುಷ್ಯರು ಮಾತ್ರ ನಿರ್ವಹಿಸುತ್ತಿದ್ದ ಕಂಪ್ಯೂಟರ್‌ಗಳ ಕಾರ್ಯಗಳನ್ನು ನಿಭಾಯಿಸಲು ಅನುವು ಮಾಡಿಕೊಡುತ್ತದೆ. ಕಾರುಗಳನ್ನು ಓಡಿಸುವುದರಿಂದ ಹಿಡಿದು ಭಾಷಣವನ್ನು ಭಾಷಾಂತರಿಸುವವರೆಗೆ, ಮಷೀನ್ ಲರ್ನಿಂಗ್ ಕೃತಕ ಬುದ್ಧಿಮತ್ತೆಯ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಸಾಮರ್ಥ್ಯಗಳಲ್ಲಿ ಸ್ಫೋಟವನ್ನು ಉಂಟುಮಾಡುತ್ತಿದೆ – ಸಾಫ್ಟ್‌ವೇರ್ ಗೊಂದಲಮಯ ಮತ್ತು ಅನಿರೀಕ್ಷಿತ ನೈಜ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಮಷೀನ್ ಲರ್ನಿಂಗ್ ಅಂದರೆ ನಿಖರವಾಗಿ ಏನು ಮತ್ತು ಮಷೀನ ಲರ್ನಿಂಗ್ ನಲ್ಲಿ ಪ್ರಸ್ತುತ ಉತ್ಕರ್ಷವನ್ನು ಸಾಧ್ಯವಾಗಿಸುತ್ತಿರುವುದು ಏನು? ಮಷೀನ್ ಲರ್ನಿಂಗ್ ಎಂದರೇನು? … Read more