Samanyaralli Asamanyaru Bandal Bindappa

Samanyaralli Asamanyaru – Bandal Bindappa Narration | Sudha Murthy |ಸಾಮಾನ್ಯರಲ್ಲಿ ಅಸಾಮಾನ್ಯರು – ಬಂಡಲ್ ಬಿಂದಪ್ಪ ಬರಹ ವಾಚನ

“ಸಾಮಾನ್ಯರಲ್ಲಿ ಅಸಾಮಾನ್ಯರು” ಶ್ರೀಮತಿ ಸುಧಾ ಮೂರ್ತಿಯವರು ಬರೆದ ಒಂದು ಸುಂದರ ಕಥಾಸಂಕಲನ.
ಈ ಕಥಾಸಂಕಲನದಲ್ಲಿ ಶ್ರೀಮತಿ ಸುಧಾ ಮೂರ್ತಿಯವರು ಸರಳ ಸುಂದರ ಉತ್ತರ ಕರ್ನಾಟಕ ಭಾಷೆಯಲ್ಲಿ ನಮ್ಮ ನಮ್ಮ ನಡುವೆ ಇರುವ ಅಸಾಮಾನ್ಯರ ಬಗ್ಗೆ ಬರೆದಿದ್ದಾರೆ. ನಿರೂಪಣೆ ಹಾಸ್ಯ ಭರಿತವಾಗಿದ್ದು ಮನಸ್ಸಿಗೆ ಮುದ ನೀಡುತ್ತದೆ.

“ಬಂಡಲ್ ಬಿಂದಪ್ಪ” ಒಬ್ಬ ಕನ್ನಡದ , ಚರಿತ್ರೆಯ ಪ್ರೇಮಿಯ ಕಥೆ.
ಈ ಕಥೆಯ ನಿರೂಪಣೆ ಕೇಳಿ ಆನಂದಿಸಿರಿ.

Leave a Comment

Your email address will not be published. Required fields are marked *