Samanyaralli Asamanyaru Bandal Bindappa

Samanyaralli Asamanyaru – Bandal Bindappa Narration | Sudha Murthy |ಸಾಮಾನ್ಯರಲ್ಲಿ ಅಸಾಮಾನ್ಯರು – ಬಂಡಲ್ ಬಿಂದಪ್ಪ ಬರಹ ವಾಚನ

“ಸಾಮಾನ್ಯರಲ್ಲಿ ಅಸಾಮಾನ್ಯರು” ಶ್ರೀಮತಿ ಸುಧಾ ಮೂರ್ತಿಯವರು ಬರೆದ ಒಂದು ಸುಂದರ ಕಥಾಸಂಕಲನ.ಈ ಕಥಾಸಂಕಲನದಲ್ಲಿ ಶ್ರೀಮತಿ ಸುಧಾ ಮೂರ್ತಿಯವರು ಸರಳ ಸುಂದರ ಉತ್ತರ ಕರ್ನಾಟಕ ಭಾಷೆಯಲ್ಲಿ ನಮ್ಮ ನಮ್ಮ ನಡುವೆ ಇರುವ ಅಸಾಮಾನ್ಯರ ಬಗ್ಗೆ ಬರೆದಿದ್ದಾರೆ. ನಿರೂಪಣೆ ಹಾಸ್ಯ ಭರಿತವಾಗಿದ್ದು ಮನಸ್ಸಿಗೆ ಮುದ ನೀಡುತ್ತದೆ. “ಬಂಡಲ್ ಬಿಂದಪ್ಪ” ಒಬ್ಬ ಕನ್ನಡದ , ಚರಿತ್ರೆಯ ಪ್ರೇಮಿಯ ಕಥೆ.ಈ ಕಥೆಯ ನಿರೂಪಣೆ ಕೇಳಿ ಆನಂದಿಸಿರಿ.