[PDF] ನಿನ್ನಂಥೋರು ಯಾರೂ ಇಲ್ವಲೋ ಲೋಕದಮ್ಯಾಲೆ ಲಿರಿಕ್ಸ್ | Ninnathor Yaaru Ilvallo Lokada Myaale Lyrics |Daredevil Mustafa |Vasuki Vaibhav

‘ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ’ ಎಂಬ ಈ ಗೀತೆ ಕನ್ನಡ ಹವ್ಯಾಸಿ ರಂಗಭೂಮಿಯ ಅತ್ಯಂತ ಪ್ರಸಿದ್ಧ ಗೀತೆ.

ಈ ಗೀತೆಯನ್ನು ‘ಡೇರ್ಡೆವಿಲ್ ಮುಸ್ತಾಫಾ’ ಚಿತ್ರದಲ್ಲಿ ಉಪಯೋಗಿಸಿದ್ದಾರೆ.

ಇದು ಪೂರ್ಣಚಂದ್ರ ತೇಜಸ್ವಿ ಅವರ ಓದುಗರೇ ನಿರ್ಮಿಸುತ್ತಿರುವ ಸಿನಿಮಾ.
ಇದೇ ಮೊದಲ ಬಾರಿಗೆ ಅಣ್ಣಾವ್ರನ್ನು ಅನಿಮೇಷನ್ ಮೂಲಕ ಕಟ್ಟಿಕೊಡುವ ಪ್ರಯತ್ನ ಈ ಹಾಡಿನಲ್ಲಿದೆ .

ಚಿತ್ರ :ಡೇರ್ಡೆವಿಲ್ ಮುಸ್ತಾಫಾ
ಸಾಹಿತ್ಯ : ಡಾ.ಸಿ ವೀರಣ್ಣ
ಮೂಲ ಸಂಗೀತ : ಶ್ರೀ ಬಿ.ವಿ.ಕಾರಂತ
ಗಾಯನ : ವಾಸುಕಿ ವೈಭವ್
ಮೂಲ ಕಥೆ: ಪೂರ್ಣಚಂದ್ರ ತೇಜಸ್ವಿ
ಹಕ್ಕುಗಳು : PRK ಆಡಿಯೋ

‘Ninnathor Yaaru Ilvallo Lokada Myaale’ is a popular theatre song.

The film ‘Daredevil Musthafa’ is based on K.P Poornachandra Tejaswi’s short story with the same name. In a first of its kind attempt, 65 fans of the writer have come forward to produce this film.

Movie : Daredevil Mustafa
Lyrics : Dr. C. Veeranna
Original Music : B.V. Karanth
Singer : Vasuki Vaibhav
Original Story :Poornachandra Tejaswi
Audio Rights : PRK Audio

Ninnathor Yaaru Ilvallo Lokada Myaale Lyrics In Kannada

ಮೈಸೂರು ರಾಜ್ಯದ ದೊರೆಯೇ
ರಣಧೀರ ನಾಯ್ಕ
ನಿನ್ನಂಥೋರು ಯಾರೂ ಇಲ್ವಲೋ ಲೋಕದಮ್ಯಾಲೆ
ನಿನ್ನಂಥೋರು ಯಾರೂ ಇಲ್ವಲೋ ಲೋಕದಮ್ಯಾಲೆ

ಮೈಸೂರು ರಾಜ್ಯದ ದೊರೆಯೇ
ರಣಧೀರ ನಾಯ್ಕನೇ

ಮೈಸೂರು ರಾಜ್ಯದ ದೊರೆಯೇ
ರಣಧೀರ ನಾಯ್ಕನೇ

ನಿನ್ನಂಥೋರು ಯಾರೂ ಇಲ್ವಲೋ ಲೋಕದಮ್ಯಾಲೆ
ನಿನ್ನಂಥೋರು ಯಾರೂ ಇಲ್ವಲೋ ಲೋಕದಮ್ಯಾಲೆ

ಹಿಂದೆ ಇನ್ನೂರು ದಂಡು
ಮುಂದೆ ಮುನ್ನೂರು ದಂಡು

ಮುಂದೆ ಮುನ್ನೂರು ದಂಡು
ಹಿಂದೆ ಇನ್ನೂರು ದಂಡು

ನಿನ್ನಂಥೋರು ಯಾರೂ ಇಲ್ವಲೋ ಲೋಕದಮ್ಯಾಲೆ

ತಿರುಚಿನಾಪಳ್ಳಿಯೊಳಗೆ ಕೊಬ್ಬಿದ ಮಲ್ಲ ಜಟ್ಟಿ
ತಿರುಚಿನಾಪಳ್ಳಿಯೊಳಗೆ ಕೊಬ್ಬಿದ ಮಲ್ಲ ಜಟ್ಟಿ
ತೊಟ್ಟ ಚಡ್ಡಿಯನ್ನ ದಿಡ್ಡಿ ಬಾಗಿಲಮೇಲೆ ತೂಗಿಬಿಟ್ಟನಂತ ಕೇಳಿ
ಕಿಡಿಕಿಡಿಯಾದ ದೊರೆಯೇ

ಅಬ್ಬಬ್ಬಾ

ಮೈಸೂರು ರಾಜ್ಯದ ದೊರೆಯೇ
ರಣಧೀರ ನಾಯ್ಕನೇ
ನಿನ್ನಂಥೋರು ಯಾರೂ ಇಲ್ವಲೋ ಲೋಕದಮ್ಯಾಲೆ
ನಿನ್ನಂಥೋರು ಯಾರೂ ಇಲ್ವಲೋ ಲೋಕದಮ್ಯಾಲೆ

ಧೀರ ರಣಧೀರ ಕಂಠೀರವ ನರಸರಾಜ ಒಡೆಯರಿಗೆ ಸಾಕ್ಷಾತ್ ಚಾಮುಂಡೇಶ್ವರಿಯೇ ಒಲಿದು ಪ್ರತ್ಯಕ್ಷಳಾಗಿ
ವೈರಿ ರುಂಡ ಚಂಡಾಡಲು ಮಹಾನರಸಿಂಹ ಎಂಬ ಕತ್ತಿಯನ್ನ ದಯಪಾಲಿಸಿದ್ಳಂತೆ
ಅದು ರಣಧೀರ ಕಂಠೀರವರನ್ನ ಬಿಟ್ಟು ಉಳಿದವರಿಗೆ ಅಗೋಚರವಂತೆ

ಒಹ್ ಆಮೇಲೆ?

ಮಲ್ಲರ ಮಾನವ ಕಾಯುವೆನೆಂದು ಮಲ್ಲ ವೇಷವ ತೊಟ್ಟುಕೊಂಡು
ಮಲ್ಲರ ಮಾನವ ಕಾಯುವೆನೆಂದು ಮಲ್ಲ ವೇಷವ ತೊಟ್ಟುಕೊಂಡು
ತಿರುಚನಾಪಳ್ಳಿಗೆ ಹೋಗಿ ಚಡ್ಡಿ ತೆಗೆದೊಗೆದಾ ದೊರೆಯೇ

ಏನು ಚಡ್ಡಿನಾ?

ಏಹ್ ದಿಡ್ಡಿ ಬಾಗಿಲ ಮೇಲಿರುವ ಚಡ್ಡಿ ಕಣೋ

ಒಹ್

ಮೈಸೂರು ರಾಜ್ಯದ ದೊರೆಯೇ
ಮೈಸೂರು ರಾಜ್ಯದ ದೊರೆಯೇ
ರಣಧೀರ ನಾಯ್ಕನೇ
ನಿನ್ನಂಥೋರು ಯಾರೂ ಇಲ್ವಲೋ ಲೋಕದಮ್ಯಾಲೆ
ನಿನ್ನಂಥೋರು ಯಾರೂ ಇಲ್ವಲೋ ಲೋಕದಮ್ಯಾಲೆ

ಮಲ್ಲ ಯುದ್ಧದಲ್ಲಿ ಸಮನಿಲ್ಲ ನಮ್ಮ ದೊರೆಗೆ
ತೋರ್ಯಾರೋ ಕೈಯಾ ಚಳಕ ನೋಟಕ್ಕೆ ಕಾಣದಂತೆ
ಮಲ್ಲ ಯುದ್ಧದಲ್ಲಿ ಸಮನಿಲ್ಲ ನಮ್ಮ ದೊರೆಗೆ
ತೋರ್ಯಾರೋ ಕೈಯಾ ಚಳಕ ನೋಟಕ್ಕೆ ಕಾಣದಂತೆ
ಸೊಂಟದೊಳಗೆ ಇಟ್ಟ ಮಹಾನ್ ನರಸಿಂಹ ನೆಂಬೋ ಕತ್ತಿಯಿಂದ
ರುಂಡ ಬೇರೇ ಯಾಗದಂತೆ ಕಡಿದರು ನಮ್ಮ ರಣಧೀರ ನಾಯ್ಕ

ರಾಜಾಧಿ ರಾಜ
ಶ್ರೀಮನ್ ಮೈಸೂರ ರತ್ನ ಸಿಂಹಾಸನಾಧೀಶ್ವರ
ಸುಗುಣ ಗಂಭೀರ
ಕಲಿಯುಗ ಭೀಮ
ಬಿರುದೆಂತೆಂಬರ ಗಂಡ
ಶ್ರೀ ರಣಧೀರ ಕಂಠೀರವ
ನರಸರಾಜ ವಡೆಯರ್
ಬಹುಪರಾಗ್
ಬಹುಪರಾಗ್

ನಿಮ್ಮೂರ ನಮ್ಮೂರ ಕರುನಾಡ ರಾಜ್ಯದ ದೊರೆಯೇ
ರಣಧೀರ ನಾಯ್ಕನೇ
ನಿನ್ನಂಥೋರು ಯಾರೂ ಇಲ್ವಲೋ ಲೋಕದಮ್ಯಾಲೆ
ನಿನ್ನಂಥೋರು ಯಾರೂ ಇಲ್ವಲೋ ಲೋಕದಮ್ಯಾಲೆ

ಮೈಸೂರು ರಾಜ್ಯದ ದೊರೆಯೇ
ರಣಧೀರ ನಾಯ್ಕನೇ
ಮೈಸೂರು ರಾಜ್ಯದ ದೊರೆಯೇ
ರಣಧೀರ ನಾಯ್ಕನೇ
ನಿನ್ನಂಥೋರು ಯಾರೂ ಇಲ್ವಲೋ ಲೋಕದಮ್ಯಾಲೆ
ನಿನ್ನಂಥೋರು ಯಾರೂ ಇಲ್ವಲೋ ಲೋಕದಮ್ಯಾಲೆ

Download Ninnathor Yaaru Ilvallo Lokada Myaale lyrics In Kannada

Leave a Comment