‘ನೀ ಕೋಟಿಯಲಿ ಒಬ್ಬನೇ’ ಹಾಡು ಕೋಟಿಗೊಬ್ಬ 3 ಚಿತ್ರದ್ದು.
‘ಕೋಟಿಗೊಬ್ಬ 3’ ಮುಂಬರುವ ಸಾಹಸ ಭರಿತ ಕನ್ನಡ ಚಿತ್ರ. ಶಿವ ಕಾರ್ತಿಕ್ ಚಿತ್ರವನ್ನು ನಿರ್ದೇಶಿಸಿದ್ದು ಸೂರಪ್ಪ ಬಾಬು ನಿರ್ಮಿಸಿದ್ದಾರೆ.
ಕಿಚ್ಚ ಸುದೀಪ್, ಮಡೋನಾ ಸೆಬಾಸ್ಟಿಯನ್ ,ಶ್ರದ್ಧಾ ದಾಸ್ , ಅಫ್ತಾಬ್ ಶಿವದಾಸನಿ, ರವಿಶಂಕರ, ಸನ್ನಿ ಲಿಯಾನ್ ಮುಖ್ಯ ತಾರಾಗಣದಲ್ಲಿದ್ದಾರೆ.
ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ.
‘ನೀ ಕೋಟಿಯಲಿ ಒಬ್ಬನೇ’ ಹಾಡಿನ ರಚನೆ : ವಿಕಟಕವಿ ಯೋಗರಾಜ್ ಭಟ್
ಹಾಡಿದವರು : ಶ್ರೇಯಾ ಘೋಷಾಲ್
ಸಂಗೀತ : ಅರ್ಜುನ್ ಜನ್ಯ
ಧ್ವನಿ ಸುರುಳಿ ಹಕ್ಕು : ಆನಂದ್ ಆಡಿಯೋ
ಪ್ರೊಡಕ್ಷನ್ ಕಂಪನಿ: ರಾಕ್ ಲೈನ್ ಎಂಟರ್ಟೈನ್ಮೆಂಟ್ಸ್
ಮಾಹಿತಿ:
1. ‘ಕೋಟಿಗೊಬ್ಬ 3’ ಚಿತ್ರ ‘ಕೋಟಿಗೊಬ್ಬ 2’ ಚಿತ್ರದ ಮುಂದುವರೆದ ಭಾಗವಾಗಿದೆ
2. ಸಾಹಸ ಸಿಂಹ ವಿಷ್ಣುವರ್ಧನ ಅಭಿನಯದ ‘ಕೋಟಿಗೊಬ್ಬ’ ಚಿತ್ರ 2001ರಲ್ಲಿ ಬಿಡುಗಡೆಯಾಗಿತ್ತು
3. ‘ಕೋಟಿಗೊಬ್ಬ 3’ ಚಿತ್ರದ ಚಿತ್ರಕಥೆ ಸುದೀಪ್ ಬರೆದಿದ್ದಾರೆ
Nee Kotiyali Obbane Lyrics In Kannada
ಯಾತಕೆ ನಿನ್ನನೇ ಬಯಸಿದೆ ಹೃದಯ
ನಿನ್ನಲಿ ಏನಿದೆ ಒಹ್ ಮಹರಾಯಾ
ಮಾಮೂಲಿ ಅಲ್ಲಾ ನೀನು
ಮನದುಂಬಿ ಹೇಳುವೆನು
ನೀ ಕೋಟಿಯಲಿ ಒಬ್ಬನೇ
ನಾ ಕಾಡಿಸುವೆ ನಿನ್ನನೇ
ಇತ್ತೀಚೆಗೆ ಗೊತ್ತಾಗದೇ ನಿಂತು ಬಿಡುವೆ ರಸ್ತೆಯಲ್ಲಿ
ಕನ್ನಡಿ ಮುಂದೆ ಕಣ್ಣು ಹೊಡೆವೆ
ಬಿದ್ದು ಬಿಟ್ನಾ ಪ್ರೀತಿಯಲ್ಲಿ
ಕಂಗಳ ಮಿಂಚು ಹೆಚ್ಚಿಸಿದವನೇ
ಕಲ್ಪನೆಯಲ್ಲಿ ಮುದ್ದಿಸಿದವನೇ
ಮಾಮೂಲಿ ಅಲ್ಲಾ ನೀನು
ತುಸು ನಾಚಿ ಹೇಳುವೆನು
ನೀ ಕೋಟಿಯಲಿ ಒಬ್ಬನೇ
ನಾ ಕಾಯುವೆನು ನಿನ್ನನೇ
ಸನಿಹವು ಸಲಿಗೆ ಕಲಿಸುತಿರಲು
ಹರೆಯದ ಹಣತೆ ಬೆಳಗುತಿರಲು
ಹರುಷವು ಕುಣಿತವನ್ನು ಕಲಿಸಿದೆ
ನಿಲುಮೆಗೆ ಅಮಲು ಸೇರಿಸಿದವನೇ
ಬೆರಳಿಗೆ ಬೆರಳು ಸೋಕಿಸಿದವನೇ
ನನ್ನನ್ನು ತಬ್ಬು ನೀನು
ಕಿವಿ ಕಚ್ಚಿ ಹೇಳುವೆನು
ನೀ ಕೋಟಿಯಲಿ ಒಬ್ಬನೇ
ನಾ ಮೋಹಿಸುವೆ ನಿನ್ನನೇ
Nee Kotiyali Obbane Lyrics In English
Yatake ninnane bayaside hrudaya
Ninnali yenide oh maharaya
Mamuli alla neenu
Manadumbi heluvenu
Nee kotiyali obbane
Na kaadisuve ninnane
Ittichege gottagade nintu biduve rastheyalli
Kannadi munde kannu hodeve
Biddu bittna preethiyalli
Kangala minchu hecchisidavane
Kalpaneyalli muddisidavane
Mamuliyalla neenu tusu nachi heluvenu
Nee kotiyali obbane
Na kaayuvenu ninnane
Sanihavu salige kalisutiralu
Hareyada hanate belagutiralu
Harushavu kunithavannu kaliside
Nalumege amlu serisidavane
Berlige beralu sokisidavane
Nannannu tabbu neenu kivi kacchi heluvenu
Nee kotiyali obbane
Na mohisuve ninnane