ಆವ ಕುಲವೋ ರಂಗ ಲಿರಿಕ್ಸ್ | Aava Kulavo Ranga Lyrics In Kannada

Aava Kulavo Ranga Lyrics

ಶ್ರೀ ಶ್ರೀ ವಾದಿರಾಜತೀರ್ಥರು ಕೃಷ್ಣನ ಮೇಲೆ ಒಂದು ಅದ್ಭುತವಾದ ಕೀರ್ತನೆಯನ್ನು ರಚಿಸಿದ್ದಾರೆ.ಇದು ಒಂದು ವಿಡಂಬನಾತ್ಮಕ ಕೀರ್ತನೆಯಾಗಿದ್ದು ಕೃಷ್ಣನ ಲೀಲೆಗಳನ್ನು ಅಕ್ಷರ ರೂಪದಲ್ಲಿ ಚಿತ್ರಿಸಿದ್ದಾರೆ. ರಚನೆ: ಶ್ರೀ ಶ್ರೀ ವಾದಿರಾಜತೀರ್ಥರು ಶ್ರೀ ಅನಂತರಾಜ್ ಮಿಸ್ತ್ರಿ ಅವರು ಭಕ್ತಿ ಉಕ್ಕೇರುವಂತೆ ಹಾಡಿದ್ದಾರೆ.ತಿರುಮಲೆ ಶ್ರೀನಿವಾಸ್ ಸಂಗೀತ ನೀಡಿದ್ದಾರೆ.ಧ್ವನಿಸುರುಳಿ ಹಕ್ಕು: ಅನಂತರಾಜ್ ಮಿಸ್ತ್ರಿ ಆವ ಕುಲವೋ ರಂಗಾ ವೆಬ್ ಸ್ಟೋರಿ ನೋಡಿರಿ Aava Kulavo Ranga Song Lyrics In Kannada ಆವ ಕುಲವೋ ರಂಗಾಅರಿಯಲಾಗದು ।।ಪ।। ಆವ ಕುಲವೆಂದರಿಯಲಾಗದುಗೋವ ಕಾಯ್ವ ಗೊಲ್ಲನಂತೆದೇವಲೋಕದ ಪಾರಿಜಾತವುಹೂವ … Read more

ಸೂರ್ಯಂಗೂ ಚಂದ್ರಂಗು ಬಂದಾರೆ ಮುನಿಸು ಲಿರಿಕ್ಸ್ | Sooryangu Chandrangu Bandare Munisu Lyrics In Kannada

‘ಸೂರ್ಯಂಗೂ ಚಂದ್ರಂಗು ಬಂದಾರೆ ಮುನಿಸು’ 1975 ರಲ್ಲಿ ಬಿಡುಗಡೆಯಾದ ‘ಶುಭಮಂಗಳ ‘ ಕನ್ನಡ ಚಲನಚಿತ್ರದ ಜನಪ್ರಿಯ ಕನ್ನಡ ಹಾಡು. ‘ಶುಭಮಂಗಳ’ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದು, ರವಿ ನಿರ್ಮಿಸಿದ್ದಾರೆ. ಆರತಿ, ಶ್ರೀನಾಥ್, ಅಂಬರೀಶ್ ಮತ್ತು ಶಿವರಾಮ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ ಸಾಹಿತ್ಯ: ಎಂ.ಎನ್. ವ್ಯಾಸರಾವ್ಸಂಗೀತ: ವಿಜಯಭಾಸ್ಕರಗಾಯನ: ರವಿ ಮಾಹಿತಿ:1. ‘ಶುಭಮಂಗಳ’ ಚಿತ್ರ ಅದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ2. ಸಂಭಾಷಣೆ ಬರೆದವರು ಹಾಸ್ಯ ಸಾಹಿತಿ ಬೀಚಿ ಅವರು3. IMDB ರೇಟಿಂಗ್: 8.4/10 Sooryangu Chandrangu Bndare Munisu Lyrics in Kannada … Read more

ಎದೆಯಿಂದ ದೂರವಾಗಿ ಲಿರಿಕ್ಸ್ | Edeyinda Dooravaagi Lyrics In Kannada-Hero

ಹೀರೋ 2021 ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಹೀರೋ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ಮಿಸಿದ್ದು ಎಂ . ಭರತ್ ರಾಜ್ ನಿರ್ದೇಶಿಸಿದ್ದಾರೆ.ರಿಷಭ ಶೆಟ್ಟಿ ಹಾಗು ಗಾನವಿ ಲಕ್ಷ್ಮಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಿ. ಅಜನೀಶ ಲೋಕನಾಥ ಸಂಗೀತ ನೀಡಿದ್ದಾರೆ. ಹೀರೋ ಚಿತ್ರದಲ್ಲಿನ ‘ಎದೆಯಿಂದ ದೂರವಾಗಿ’ ಗೀತೆಯನ್ನು ಜಯಂತ್ ಕಾಯ್ಕಿಣಿ ರಚಿಸಿದ್ದಾರೆ. ಹರ್ಷಿಕಾ ದೇವನಾಥನ್, ನಾರಾಯಣ್ ಶರ್ಮಾ ಹಾಡಿದ್ದಾರೆ. ಪಾತ್ರವರ್ಗ: ರಿಷಭ ಶೆಟ್ಟಿ,ಗಾನವಿ ಲಕ್ಷ್ಮಣ್,ಪ್ರಮೋದ್ ಶೆಟ್ಟಿ , ಮಂಜುನಾಥ ಗೌಡ , ನಿರ್ದೇಶನ: ಎಂ . ಭರತ್ ರಾಜ್. … Read more

ಸೌತೆಕಾಯಿಯ ಅದ್ಭುತ ಔಷಧೀಯ ಉಪಯೋಗಗಳು | Medicinal Benefits of Cucumber In Kannada

ಸೌತೆಕಾಯಿ ನಮ್ಮ ದೇಹಕ್ಕೆ ಅನೇಕ ಗುಣಪಡಿಸುವ ಗುಣಗಳನ್ನು ಹೊಂದಿದೆ.
ಅನೇಕ ಜನರು ಸೌತೆಕಾಯಿ ತರಕಾರಿ ಎಂದು ಭಾವಿಸುತ್ತಾರೆ ಆದರೆ ವ್ಯಾಖ್ಯಾನದಿಂದ ಸೌತೆಕಾಯಿ ಒಂದು ಹಣ್ಣು.

ಬಾನಂಚಿಗೆ ಓಡುವ ಬಾರಾ ಲಿರಿಕ್ಸ್ | Bananchige Oduva Bara Lyrics In Kannada-Hero

ಹೀರೋ 2021 ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಹೀರೋ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ಮಿಸಿದ್ದು ಎಂ . ಭರತ್ ರಾಜ್ ನಿರ್ದೇಶಿಸಿದ್ದಾರೆ.ರಿಷಭ ಶೆಟ್ಟಿ ಹಾಗು ಗಾನವಿ ಲಕ್ಷ್ಮಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಿ. ಅಜನೀಶ ಲೋಕನಾಥ ಸಂಗೀತ ನೀಡಿದ್ದಾರೆ. ಹೀರೋ ಚಿತ್ರದಲ್ಲಿನ ‘ಬಾನಂಚಿಗೆ ಓಡುವ ಬಾರಾ’ ಗೀತೆಯನ್ನು ವಿಕಟ ಕವಿ ಯೋಗರಾಜ್ ಭಟ್ ರಚಿಸಿದ್ದಾರೆ. ವಾಸುಕಿ ವೈಭವ್ ಹಾಡಿದ್ದಾರೆ. ಪಾತ್ರವರ್ಗ: ರಿಷಭ ಶೆಟ್ಟಿ,ಗಾನವಿ ಲಕ್ಷ್ಮಣ್,ಪ್ರಮೋದ್ ಶೆಟ್ಟಿ , ಮಂಜುನಾಥ ಗೌಡ , ನಿರ್ದೇಶನ: ಎಂ . ಭರತ್ … Read more

ಮೊರೆಯುವ ಕಡಲೆ ತೆರೆಗಳ ನಿಲಿಸು ಲಿರಿಕ್ಸ್ | Moreyuva Kadale Teregala Nilisu Kannada Lyrics

‘ಮೊರೆಯುವ ಕಡಲೆ ತೆರೆಗಳ’ ಒಂದು ಅತ್ಯಂತ ಸುಂದರವಾದ ಭಾವಗೀತೆ. ಹಾಡಿದವರು : M. D .ಪಲ್ಲವಿಬರೆದವರು : ರಂಜನಿ ಪ್ರಭುಸಂಗೀತ : ಉಪಸನಾ ಮೋಹನಧ್ವನಿ ಸುರುಳಿ ಹಕ್ಕು : ಲಹರಿ ಮ್ಯೂಸಿಕ್ Moreyuva Kadale Teregala Nilisu Lyrics In Kannada ಮೊರೆಯುವ ಕಡಲೇತೆರೆಗಳ ನಿಲಿಸು ಮೊರೆಯುವ ಕಡಲೇತೆರೆಗಳ ನಿಲಿಸುಬಾಗಿದ ಮುಗಿಲಿಗೆ ಕನ್ನಡಿಯಾಗುಮಲಯ ಮಾರುತನೆ ಮಂದದಿ ಚಲಿಸುಒರಗಿದ ಕಣ್ಣಿಗೆ ಜೋಗುಳವಾಗು ಮೊರೆಯುವ ಕಡಲೇತೆರೆಗಳ ನಿಲಿಸು ಬಾಗೋ ಪಯಿರೇ ಧಾನ್ಯವ ಚಲ್ಲುಹಕ್ಕಿಗೂ ಸಿಗಲಿ ತೆನೆ ಕಾಳುಬಾಗೋ ಪಯಿರೇ ಧಾನ್ಯವ … Read more

ಎನ್ನಲ್ಲಿ ಅವಗುಣ ಶತಸಾವಿರವಿರೆ | Yennalli Avaguna Shatasaaviravire Lyrics In Kannada

“ಎನ್ನಲ್ಲಿ ಅವಗುಣ ಶತಸಾವಿರವಿರೆ” ಕೀರ್ತನೆಯಲ್ಲಿ ಶ್ರೀ ವಿಜಯದಾಸರು ಬೂಟಾಟಿಕೆ ಭಕ್ತಿ ಮತ್ತು ವಿರಕ್ತಿ ಇಲ್ಲದಿರುವಿಕೆಯ ಬಗ್ಗೆ ಬಹಳ ಮಾರ್ಮಿಕವಾಗಿ ಹೇಳಿದ್ದಾರೆ.

ಹೇಳುವದು ಒಂದು ಮಾಡುವದು ಇನ್ನೊಂದು ಅನ್ನುವಹಾಗೆ ಅಂತರಂಗದಲ್ಲಿ ಭಕ್ತಿ ಇಲ್ಲದೇ ಬರೀ ಬೇರೆಯವರಿಗೆ ಭಕ್ತಿಯ ತತ್ವ ಉಪದೇಶಿಸಿದರೆ ನರಕವೇ ಗತಿ ಎಂದು ತಿಳಿಸುತ್ತಾರೆ.

ಒಲವೆ ಜೀವನ ಸಾಕ್ಷಾತ್ಕಾರ | Olave Jeevna Sakshatkara Kannada Lyrics

ಸಾಕ್ಷಾತ್ಕಾರ ಕನ್ನಡ ಚಿತ್ರ 1971 ರಲ್ಲಿ ತೆರೆಕಂಡಿತ್ತು. ಇದೊಂದು ಸಾಮಾಜಿಕ ಕಳಕಳಿಯ ಚಿತ್ರವಾಗಿದ್ದು Dr. ರಾಜಕುಮಾರ್, ಜಮುನಾ , ಪೃಥ್ವಿರಾಜಕಪೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಪಾತ್ರವರ್ಗ: Dr. ರಾಜಕುಮಾರ್, ಜಮುನಾ , ಪೃಥ್ವಿರಾಜಕಪೂರ್, ವಜ್ರಮುನಿ, ಬಾಲಕೃಷ್ಣ, ನರಸಿಂಹ ರಾಜು ನಿರ್ದೇಶನ: ಪುಟ್ಟಣ್ಣ ಕಣಗಾಲ್ ಸಂಗೀತ: ಎಂ.ರಂಗರಾವ್ ಹಾಡಿದವರು : Dr. ಪಿ.ಬಿ.ಶ್ರೀನಿವಾಸ್ , ಪಿ. ಸುಶೀಲ ‘ಒಲವೆ ಜೀವನ ಸಾಕ್ಷಾತ್ಕಾರ ’ ಗೀತ ರಚನೆಕಾರರರು ಕಣಗಾಲ್ ಪ್ರಭಾಕರ್ ಶಾಸ್ತ್ರೀ ಧ್ವನಿ ಸುರುಳಿ ಹಕ್ಕು: ಸಾರೆಗಮ ಮಾಹಿತಿ:1. ಪೃಥ್ವಿರಾಜಕಪೂರ್ … Read more

ನೀನಾದೆ ನಾ ಲಿರಿಕ್ಸ್ | Neenade Na Lyrics-Yuvarthna

ಯುವರತ್ನ ಮುಂಬರುವ ಕನ್ನಡ ಆಕ್ಷನ್ ಚಿತ್ರವಾಗಿದ್ದು, ಸಂತೋಷ್ ಆನಂದ್ರಾಮ್ ನಿರ್ದೇಶಿಸಿದ್ದಾರೆ. ಪಾತ್ರವರ್ಗ: ಪುನೀತ್ ರಾಜ್‌ಕುಮಾರ್, ಸಯೇಶಾ, ಸೋನು ಗೌಡ, ಬೊಮನ್ ಇರಾನಿ, ಧನಂಜಯ್, ರಾಧಿಕಾ ಶರತ್‌ಕುಮಾರ್, ಪ್ರಕಾಶ್ ರಾಜ್, ದಿಗಂತ್, ತ್ರಿವೇಣಿ ರಾವ್. ನಿರ್ದೇಶನ: ಸಂತೋಷ್ ಆನಂದ್ರಾಮ್. ಸಂಗೀತ: ಎಸ್.ಥಮನ್. ಛಾಯಾಗ್ರಹಣ: ವೆಂಕಟೇಶ್ ಅಂಗುರಾಜ್. ಸಂಪಾದಿಸಿದವರು: ಜ್ಞಾನೇಶ್ ಬಿ ಮಾತಾದ್. ಪ್ರೊಡಕ್ಷನ್ ಕಂಪನಿ: ಹೊಂಬಾಳೆ ಫಿಲ್ಮ್ಸ್. ‘ನೀನಾದೆ ನಾ’ ಗೀತ ರಚನೆಕಾರರರು ಗೌಸ್ ಪೀರ್ ಧ್ವನಿ ಸುರುಳಿ ಹಕ್ಕು: ಹೊಂಬಾಳೆ ಫಿಲ್ಮ್ಸ್. Kannada version of Neenade … Read more

ಕನ್ನಡ ಶಾಯರಿ | Kannada Shayari

ನಿನ್ನ ತುಟಿ ನಿನ್ನ ತುಟಿ ನೋಡಿದ್ರ ಕೆಂಪ ಬೆಂಕಿ ಕೆಂಡ ಆಗ್ಯವುನಿನ್ನ ತುಟಿ ನೋಡಿದ್ರ ಕೆಂಪ ಬೆಂಕಿ ಕೆಂಡ ಆಗ್ಯವುಹಿಡದ ನೋಡಿದ್ರ ಮೆತ್ತಗ ಅದಾವುನಿನ್ನ ತುಟಿ ನೋಡಿದ್ರ ಕೆಂಪ ಬೆಂಕಿ ಕೆಂಡ ಆಗ್ಯವುಕುಡುದ ನೋಡಿದ್ರ ತಣ್ಣಗ ಅದಾವು ನೆಂದೂ ನೆಂದೂ ನೆಂದೂ ನೆಂದೂ ನಿರಾಗಾ ಇದ್ದುಯಾವ ಕಲ್ಲೂ ಮೆತ್ತಗಾಗಲಿಲ್ಲನೆಂದೂ ನೆಂದೂ ನಿರಾಗಾ ಇದ್ದುಯಾವ ಕಲ್ಲೂ ಮೆತ್ತಗಾಗಲಿಲ್ಲಒಂದ ದಿನ ನಿನ್ನ ನೆನೆದು ನಾನೆಷ್ಟ ಮೆತ್ತಗಾದೆಒಂದ ದಿನ ನಿನ್ನ ನೆನೆದು ನಾನೆಷ್ಟ ಮೆತ್ತಗಾದೆಅನೌನ್ ನಾನೂ ಯಾಕಾರ ಕಲ್ಲಾಗಲಿಲ್ಲ ವಿವರಣೆ ಇಲ್ಲಿರುವ … Read more