ನಾವ್ಯಾರು ಎಲ್ಲಿಂದ ಬಂದಿದೀವಿ ಲಿರಿಕ್ಸ್ | Naavyaaru Yellinda Badidivi Song Lyrics In Kannada English-DNA

‘ನಾವ್ಯಾರು ಎಲ್ಲಿಂದ ಬಂದಿದೀವಿ’ ಹಾಡು ‘DNA‘ ಕನ್ನಡ ಚಿತ್ರದ್ದು.
‘DNA’ ಚಿತ್ರವನ್ನು ಪ್ರಕಾಶರಾಜ್ ಮೇಹು ನಿರ್ದೇಶಿಸುತ್ತಿದ್ದು ಮೈಲಾರಿ .M ಅವರು ನಿರ್ಮಾಣ ಮಾಡುತ್ತಿದ್ದಾರೆ.
ಮುಖ್ಯ ತಾರಾಗಣದಲ್ಲಿ ರೋಜರ್ ನಾರಾಯಣ್, ಅಚ್ಯುತ್ಕುಮಾರ್ ,ಈಸ್ಟರ್ ನೊರ್ಹನ,ಯಮುನಾ ಮುಂತಾದವರು ಇದ್ದಾರೆ.
ಸಂಗೀತ ನಿರ್ದೇಶನ ಚೇತನ್ ಅವರದ್ದು.
‘ನಾವ್ಯಾರು ಎಲ್ಲಿಂದ ಬಂದಿದೀವಿ’ ಹಾಡನ್ನು ವಿಕಟ ಕವಿ ಯೋಗರಾಜ್ ಭಟ್ ಅವರು ಬರೆದಿದ್ದಾರೆ.
‘ನಾವ್ಯಾರು ಎಲ್ಲಿಂದ ಬಂದಿದೀವಿ’ ಹಾಡನ್ನು ನೀನಾಸಂ ಸತೀಶ್ ಹಾಗೂ ಯೋಗರಾಜ್ ಭಟ್ ಹಾಡಿದ್ದಾರೆ.

ಆಡಿಯೋ ಹಕ್ಕು: ಪಂಚರಂಗಿ ಆಡಿಯೋ

ಮಾಹಿತಿ:


1.’ನಾವ್ಯಾರು ಎಲ್ಲಿಂದ ಬಂದಿದೀವಿ’ ಹಾಡನ್ನು ಯಾಗರಾಜ್ ಭಟ್ ಅವರು ಹಾಸ್ಯದ ಲೇಪದಲ್ಲಿ ತತ್ವ, ವಿಜ್ಞಾನ ಎಲ್ಲ ಹೇಳಿದ್ದಾರೆ
2. ‘DNA’ ಚಿತ್ರದ ಫೇಸ್ಬುಕ್ ಪೇಜ್ ಇಲ್ಲಿದೆ.

Naavyaaru Yellinda Bandidivi Song Lyrics In Kannada

ನಾವ್ಯಾರು ಎಲ್ಲಿಂದ ಬಂದಿದೀವಿ
ನಾವ್ಯಾಕೆ ಸ್ವಾಮಿ ಹಿಂಗಿದೀವಿ
ಹುಟ್ಟು ತೊಟ್ಲು ಬಿಟ್ಟಿ ಜನ್ಮ ತುಟ್ಟಿ ಸಾವು ಒಟ್ಟು ಮನ್ಸ ಕೆಟ್ಟೋಗವ್ನೆ
ಒಟ್ಟು ಸೈನ್ಸು ಟೆಸ್ಟು ಮಾಡಿ
ನೆಟ್ರು ನಾವ್ಯಾರೆಂಬ ಮೈಲಿಗಲ್ಲು ಡಿಎನ್‌ಎ.

ಏ ಬದುಕ್ಬುಡ್ತಿಯಾ ಉಸ್ರೆಳ್ಕಬೇಡ
ನೀನ್ಯಾವನು ಅಂತ ಹೇಳ್ತಾರೆ ತಿಳ್ಕಬೇಡ

ಡಿಎನ್‌ಎ ಜನುಮದ ಗುಣ
ಡಿಎನ್‌ಎ ಹಿರಿಯರ ಋಣ
ಡಿಎನ್‌ಎ ಗುರುತಿನ ಕಣ
ಡಿಎನ್‌ಎ

ಡಿಎನ್‌ಎ ಜನುಮದ ಗುಣ
ಡಿಎನ್‌ಎ ಹಿರಿಯರ ಋಣ
ಡಿಎನ್‌ಎ ಗುರುತಿನ ಕಣ
ಡಿಎನ್‌ಎ

ಹಲೋ.. ಈ ಮಾನವನ ಉಗಮ ಆಗಿದ್ದೆಲ್ಲಿ..?

ಅಗರೀಬೊಮ್ನಳ್ಳೀಲಿ

ಏಯ್ ಬಾಯ್ ಮುಚ್ಕತ್ತೈ..
ಆದಿಸಕ್ತಿ ಬ್ರಮ್ಮ ಅಂತಾರೆ, ಆಡಮ್ ಈವ್ ಅಂತಾರೆ,
ಮಂಗ ಮಾನವ ಅಂತಾರೆ, ಸರೀಸೃಪ ಅಸರೀಸೃಪ ಅಕಸೆರುಕ ಅಂತೆಲ್ಲ ಅಂತಾರೆ
ಆರ್ಯ ದ್ರಾವಿಡ ಜೀಸಸ್ಸು ಪೈಗಂಬರ್ರು ಇಂಡೋ ಪಾಕ್ ಜರ್ಮನ್‌ ಜಪಾನ್ ಮಿಕ್ಸ್ ಮ್ಯಾಚಿಂಗ್ ಮಾತೈಲ ಅಂತಾರೆ,
ಯುದ್ದ ಪದ್ದ ನಡ್ದಾಗ ಸೋತವ್ರ್ ಹೆಣ್‌ಮಕ್ಳನ್ನ ಗೆದ್ದವ್ರ್ ಗಂಡ್‌ಮಕ್ಳು ಒತ್ಕಹೋಯ್ತಿದ್ರು ಅಂತಾರೆ.
ಈ ತರ್ವಾಗಿ ಪಿತೃಪಕ್ಸ ಸತ್ರುಪಕ್ಸ ಸೇರಿ ಹುಟ್ದಂತ ಮಿಸ್ರತಳಿ ಎಲ್ಲಿಂದ ಎಲ್ಲಿಗಂಟ ಬಂದದೆ..!
ಯಾರ್ಗ್ ಯಾರುಟ್ಟುದ್ರು..! ಇವ್ರ್ಗ್ ಅವ್ರೇ ಹುಟ್ಟುದ್ರಾ..! ಅವ್ರ್ಗ್ ಇವ್ರೇ ಹುಟ್ಟುದ್ರಾ..! ಸರಿಯಾಗ್ ಗೊತ್ತಿಲ್ಲ ಅಂತಾರೆ,
ಆಮೇಲ್ ಗೊತ್ತು ಅಂತಾರೆ. ಹಂಗ್ ಹೇಳ್ದವ್ರ್ ನೋಡಪ್ಪ
ಬೇರೆ ಯಾರು ಅಲ್ಲ ನಮ್ ಲೇಡಿ ಡಾಕ್ಟ್ರು

ಹೇ ನನ್ ನೋಡೋದು ಪರ್ಮೇಸಪ್ಪ ಅಂತ ಗಂಡ್ ಡಾಕ್ಟ್ರು

ಇರ್ಲಿ ಮುಂದ್ಕೇಳತ್ತೈ
ಡಾಕ್ಟ್ರುಗಳೆಲ್ಲ ಸೇರಿ ಡಿ ಎನ್‌ ಎ, ಡೀಆಕ್ಸಿರೈಬೋ ನ್ಯೂಕ್ಲಿಕ್ ಆಸಿಡ್ ಅಂತ ಒಂದದೇ
ಅದ್ರಲ್ಲಿ ನಾವ್ಯಾರು..! ಏನ್ಕತೆ..! ನಾವ್ಯಾಕಿಂಗಿದ್ದೀವಿ..! ಹಿಂದೆಂಗಿದ್ವಿ..! ಮುಂದೆಂಗಿರ್ತೀವಿ..! ಇರ್ಬೇಕ..! ಸಾಯ್ಬೇಕಾ..!
ನಾವ್ ಮನುಷ್ರಾ ಅಲ್ವಾ ಅಂತೆಲ್ಲ ಗೊತ್ತಾಯ್ತದೆ ಅಂತಾರೆ

ಬರೀ ಅಂತಾರೆ, ಏನಾರ ಗೊತ್ತಾಯ್ತದಾ ಅಂತ ಕರೆಕ್ಟಾಗೇಳಿ

ಏನ್ ಗೊತ್ತಾಗಲ್ಲ ಕಣ ನೀ ಪದ ಹೇಳೋ

ದಿಸ್ ಇಸ್ ಕಾಲ್ಡ್ ಡಿಎನ್‌ಎ

ಸುಮಾರು ಸಾರಿ ಹುಟ್ಟಿದೀವಿ
ಸುಮಾರು ಸಾರಿ ಸತ್ತಿದೀವಿ
ಸುಮಾರು ಸಾರಿ ಹುಟ್ಟಿದೀವಿ
ಸುಮಾರು ಸಾರಿ ಸತ್ತಿದೀವಿ
ಗೊತ್ತಾದಷ್ಟು ಗೊತ್ತಾಗಲ್ಲ ರಕ್ತದ ಮೂಲ ಮೂಳೆ ಮಾಂಸ ಸೃಷ್ಟಿಮೂಲ
ತೊಟ್ಲು ಚಟ್ಟ ಇರಬಹುದೇನೋ ಅಣ್ಣ ತಮ್ಮ ಬಿಟ್ಟಾಕ್ರಪ್ಪೋ ಈ ಕತ್ತೇಬಾಲ

ಏ ಯಾರೇನಂದ್ರು ಒಪ್ಕಬೇಡ, ಒಪ್ಕಂಡ್ರು ಅದ್ನ ನಂಬ್ಕಬೇಡ,
ನಂಬ್ಕಂಡ್ರು ಅದ್ನ ನೆನ್ಪಿಟ್ಕಬೇಡ,
ಅದೆಲ್ಲ ಇಗ್ನಾನಿಗಳ್ ಕೆಲ್ಸ ನಿಂಗ್ ಬ್ಯಾಡ

ಡಿಎನ್‌ಎ ಜನುಮದ ಗುಣ
ಡಿಎನ್‌ಎ ಹಿರಿಯರ ಋಣ
ಡಿಎನ್‌ಎ ಗುರುತಿನ ಕಣ
ಡಿಎನ್‌ಎ

ಡಿಎನ್‌ಎ ಜನುಮದ ಗುಣ
ಡಿಎನ್‌ಎ ಹಿರಿಯರ ಋಣ
ಡಿಎನ್‌ಎ ಗುರುತಿನ ಕಣ
ಡಿಎನ್‌ಎ

ಥೋ.. ಎಂತದ್ಲ ಅದು ಡೀ ಎಣ್ಣೇ ಎತ್ಕಂಬಾರ್ಲ ಕಲರ್ ನೋಡುಮ

ಕುಲಾಂತರ ಮತಾಂತರ ಧರ್ಮಾಂತರ ದೇಶಾಂತರ
ಇದು ಲೆಪ್ಟು, ಅದು ರೈಟು, ಇವ್ನು ಇಡ್ಲಿ ತಿನ್ನವ್ನು, ಅವ್ನು ಬೋಟಿ ಕಲೇಜ, ಅವ್ನ್ ಇವ್ನುಗ್ ದೊಡ್ಡಪ್ಪ,
ಎರ್ಡೊರ್ಸುದ್ ಕೂಸು ಇನ್ಯಾರ್ಗೋ ಹೆತ್ತಪ್ಪ
ಹೂವು ಹಣ್ಣು ಬೀಜ ಕಾಯಿ ಮರ ಮನೆ ಮಡದಿ ಗಂಡ ಹೆಂಡ್ರು ಮಕ್ಳು ತಗೋ ಸೃಷ್ಟಿಲೀಲೆ,
ಸೃಷ್ಟಿ ಯಾರ್ ಮಾಡುದ್ರು ಯಾವನಿಗೊತ್ತಲೆ..!
ಎಲ್ಲಾ ಹೆಂಗಾನ ಇರ್ಲಿ
.. ಹಾ… ಈಗಾ…ಹಾ… ಏನಪ್ಪಾ ಅಂದ್ರೆ…

ಅದೇನೇಳು…?

ಏ ಏನಿಲ್ಲ ಕಣ..

ಇದ್ದುದೆಲ್ಲ ಏನ್ಮಾಡ್ದೆ..? ಏನಾರ ಪೈನಲ್ಲಾಗೇಳಪ್ಪ..!!!

ಸಂಬಂಜ ಅನ್ನದು ದೊಡ್ದು ಕನಾ

ಹೌದೂ..!!

ನಾ ಹೇಳಿದ್ದಲ್ಲ.. ತಿಳ್ದವ್ರ್ ಹೇಳಿದ್ದು..

ನಿನ್ ಸಾವಾಸ ಸಾಕು ನಾ ಮಾದೇವಪ್ನತ್ರಾನೆ ಓಯ್ತೀನಿ, ಏನೇನೋ ಹೇಳ್ತೀಯ ನೀನು…

ಹೋಗತೈ.. ರೇಟೇಳೋ ಇನ್ನೊಂದ್ಸತಿ ಬರ್ಬೇಡ

Naavyaaru Yellinda Bandidivi Song Lyrics In English

Naavyru yellinda bandidivi
Naavyake swami hingidivi
Huttu tottlu bitti janma tutti saavu ottu mansa kettogavne
Ottu sciencu testu madi
Netru navyremba mailigallu D N A

Ye badukbidtiya usrelkabeda
Neenyavanu anta heltare tilkabeda

DNA janumada guna
DNA hiriyara runa
DNA gurutina kana
DNA

DNA janumada guna
DNA hiriyara runa
DNA gurutina kana
DNA

Hallo..ee manava ugama giddelli?

Agribomnallili

Yei bai muchkattie
Adisakti bramma antare, adam eev antare
Manga manava antare, sarisrupa asarisrupa akaseruka antella antare
Arya dravida jeesassu paigambarru indopak jarman japan mix maching matail antare
Yudda padda naddaga sotavra henmakklanna geddavra ganda makkalu otkahyitudru antare
I tharvagi pitrupaksa satrupaksa seri hutdanta misratali yellinda yelliganta bandade
Yarga yaaruttudru ! Ivarge avre huttudra! avarge ivre huttudra! sriyaag gottilla antare
Aamele gottu antare. Hang heldavr nodappa
Bere yaru alla nam lady dactru

Hey nan nododu parmesappa anta gad daktru

Irli mundkelattai
Dactrugalella seri D N A, Deoxyraibo Nuclic Acid anta ondade
Adralli naavyaru ! yenkate ! hindegidvi mundegirtivi ! irbeka! saibeka !
Naav mnushyra allva antella gottaitade antare

Bari antare, yenara gottaitada anta korrectageli

Yen gottagalla kana ni pada helo

Dis is called DNA

Sumaru saari huttidivi
Sumaru saari sattidivi
Sumaru saari huttidivi
Sumaru saari sattidivi
Gottdashtu gottagalla raktda moola moole mamsa srushti moola
Totla chatta irabahudeno anna tamma
Bittakrappo ee katte baala

Ye yaarenandru opkabeda opkandru adna nambkabeda nambkandru adna nenpitkabeda
Adella ignanigala kelsa ninga byada

DNA janumada guna
DNA hiriyara runa
DNA gurutina kana
DNA

DNA janumada guna
DNA hiriyara runa
DNA gurutina kana
DNA

Tho yentadla adu Di yenne yetkabarla color noduma

Kulantara matantara dharmantara deshantara
Idu leftu adu raitu ivnu idli tinda avnu boti kaleja avnu ivnug doddappa
Yerdvarsuda koosu innyargo hettappa
Hoovu hannu beeja kaayi mara mane madadi ganda hendru makklu tago srushti leele
Srushti yaar madudru yaavnigottale
Yella hengana irli ..ha..iga..ha..yenappa anre…

Adenelu

Ye yenilla kana..

Iddudella yenmadde ? yenara painallagelappa !!!
Sambanja annudu doddu kana

Houduu

Na heliddalla tilidavr heliddu

Nin saavasa saaku na madevapntrane oyitini
Yeneno heltiiya neenu

Hogatai raitelo innodsarti barbeda

Download Naavyaaru Ellinda Bandidivi Song Lyrics In Kannada English

Leave a Comment