Modaka Recipe | How TO Make Modaka |Ganesh Chaturthi |Kannada |Hindi |Marathi

Modaka is lord Ganesha’s favorite sweet dish and is prepared specially during Ganesh Chaturthi. Here is the curated list of Moadaka recipe in various languages. Lets see how to make Modaka in Kannada, Hindi and Marathi. Modaka Recipe in Kannada: From Paka Swada 2. Kadubu Recipe + Modaka Recipe In Kannada (From Swayam Paaaka) Modak … Read more

ಸೌತೆಕಾಯಿ ಭಜ್ಜಿ ರೆಸಿಪಿ | Southekayi Bhajji Recipe In Kannada

ಸೌತೆಕಾಯಿ ಯಾರಿಗೆ ಗೊತ್ತಿಲ್ಲ ಹೇಳಿ?ಸೌತೆಕಾಯಿ ಸರ್ವೇ ಸಾಮಾನ್ಯ ಆಗಿದ್ರೂ ಸಹ, ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಸೌತೆಕಾಯಿಯಲ್ಲಿರುವ ಪೌಷ್ಟಿಕಾಂಶಗಳು: ಒಂದು 11-ಔನ್ಸ್ (300 ಗ್ರಾಂ) ಸಿಪ್ಪೆಸುಲಿಯದ, ಕಚ್ಚಾ ಸೌತೆಕಾಯಿ ಕೆಳಗಿನ ಪೌಷ್ಟಿಕಾಂಶಗಳನ್ನು ಹೊಂದಿದೆ: ಕ್ಯಾಲೋರಿಗಳು: 45 ಒಟ್ಟು ಕೊಬ್ಬು 11 ಗ್ರಾಂ ಪ್ರೋಟೀನ್: 2 ಗ್ರಾಂ ಫೈಬರ್: 2 ಗ್ರಾಂ ವಿಟಮಿನ್ C: RDI ನ 14% ವಿಟಮಿನ್ K: RDI ನ 62% ಮೆಗ್ನೀಸಿಯಮ್: RDI ನ 10% ಪೊಟ್ಯಾಸಿಯಮ್: RDI ನ 13% ಮ್ಯಾಂಗನೀಸ್: … Read more

ಹಿಟ್ಟು ನಾದಲಾರ್ದ ಪಾಲಕ ಪರೋಟ ಮಾಡೋದು ಹೆಂಗ | How To Make Palak Parota Without Kneading

ಹಿಟ್ಟು ನಾದಿ ನಾದಿ ಮಾಡಿದ್ರೂನೂ ಪರೋಟ ಸ್ಮೂತ್ ಆಗವೊಲ್ಲುವಾ ?ಹಿಟ್ಟು ಕಲಿಸಿ ಎಷ್ಟ ಹೊತ್ತು ನೆನಿಸಿದ್ರೂನು ಪರೋಟ ರಟ್ಟ ರಟ್ಟ ಆಗ್ಲಿಕತ್ತಾವ? ಹಂಗ ಅಂದ್ರ ನೀವೂ ನನ್ನ ಹಂಗ ತ್ರಾಸ ಪಟ್ಟಿರಿ ಅನಸ್ತದ.ಅದಕ್ಕ ಒಂದು ಸರಳ ಛೋಲೋ ರೀತಿ ಇಂದ ಪರೋಟ ಹೆಂಗ ಮಾಡೋದು ಹೇಳ್ತೇನಿ ನೋಡ್ರಿ. ನೀವು ಗೋಧಿ ಹಿಟ್ಟಿನಿಂದ ದ್ವಾಶಿ ಮಾಡಿದ್ರೇಂದ್ರ ಇದು ಭಾಳ ಸರಳ ಆಗ್ತದ ನೋಡ್ರಿ. ಪಾಲಕ್ ತಂಬುಳಿ ಹೆಂಗ ಮಾಡೋದು ಗೊತ್ತ? ಇಲ್ಲೆ ನೋಡ್ರಿ  ಏನೇನು ಬೇಕು? ೧. ಗೋಧಿ ಹಿಟ್ಟು೨. ಪಾಲಕ್೩. … Read more

How To Prepare Palak (Spinach) Tambuli

What are the benefits of Palak (Spinach) According to the United States Department of Agriculture (USDA), a 100-gram of Spinach contains 28.1 micrograms of vitamin C, 34 % of the daily recommendation. Spinach (Palak) is loaded with tons of nutrients and is low in calories. It is a super food. Health benefits of consuming spinach … Read more

How To Prepare Karachi Halva (In Kannada)

In this article, we will see how to prepare Karachi Halwa. ಬಾಯಲ್ಲಿಟ್ಟರೆ ಕರಗುವ ಹಲ್ವಾ ——————————————— ಅದೇ ಅಡುಗೆ ತಿಂದು ತಿಂದು ಬೇಜಾರಾಗಿದೆನಾ?ಹಾಗಾದ್ರೆ ಈ ಸ್ವೀಟ್ ಟ್ರೈ ಮಾಡಿ !! ಬೇಕಾಗುವ ಸಾಮಗ್ರಿಗಳು ಕಾರ್ನ್ ಫ್ಲ್ಲೂರ್:೧/೨ ಕಪ್ನೀರು:೨ ಕಪ್ಸಕ್ಕರೆ:೧ ೧/೪ ಕಪ್ಡ್ರೈ ಫ್ರೂಟ್ಸ್ :ಬಾದಾಮ್, ಪಿಸ್ತಾ .ತುಪ್ಪ:೩ ಸ್ಪೂನ್ ಮಾಡುವ ವಿಧಾನ: ೧. ಮೊದಲು ೧/೨ ಕಪ್ ಕಾರ್ನ್ ಫ್ಲೋರ್ ಅನ್ನು ಒಂದು ಪಾತ್ರೆಯಲ್ಲಿ ಹಾಕಿ.೨. ಅದಕ್ಕೆ ೨ ಕಪ್ ನೀರು ಸೇರಿಸಿ … Read more