ನಾರೀ ನಿನ್ನ ಮಾರೀ ಮ್ಯಾಗ|ದ.ರಾ. ಬೇಂದ್ರೆ ಕವನಗಳು|Naari Ninna Maari Myaaga | Bendre Poems Lyrics

ದ.ರಾ. ಬೇಂದ್ರೆ ಕವನಗಳು ಬಹಳ ಅರ್ಥ ಗರ್ಭಿತ. ಅವರು ಶಬ್ದ ಮಾಂತ್ರಿಕ. ಅವರ ಕವನ ಓದುವದೇ ಒಂದು ಚಂದ.ಅದೇ ಆನಂದ. ಇಲ್ಲಿದೆ ಡಾ।। ದ.ರಾ. ಬೇಂದ್ರೆ ಅವರು ಬರೆದ ‘ನಾರೀ ನಿನ್ನ ಮಾರೀ ಮ್ಯಾಗ‘ ಕವನ.ಓದಿ, ಆನಂದಿಸಿರಿ. Naari Ninna Maari Myaaga Lyrics In Kannada ನಾರೀ ನಿನ್ನ ಮಾರೀ ಮ್ಯಾಗನಗೀ ನವಿಲು ಆಡತಿತ್ತಆಡತಿತ್ತ ಓಡತಿತ್ತಮುಗಿಲ ಕಡೆಗೆ ನೋಡತಿತ್ತ | ಮಿಣ ಮಿಣ ಮಿಣ ಮಿಂಚತಿತ್ತಮೂಡತಿತ್ತ ಮುಳುಗತಿತ್ತಮುಳುಗತಿತ್ತ ತೊಳಗತಿತ್ತನೆಲ ಜಲ ಬೆಳಗತಿತ್ತ | ಕಣ್ಣಿನ್ಯಾಗ ಬಣ್ಣದ … Read more

ಪ್ರಿಯಾ ದೀಕ್ಷಿತ್ ಅವರ 4 ಕವನಗಳು | Priya Dixit’s 4 Kannada Poems

ರಚನೆ : ಪ್ರಿಯಾ ದೀಕ್ಷಿತ್ ಶ್ರೀಮತಿ ಪ್ರಿಯಾ ದೀಕ್ಷಿತ್ ಅವರು ಹವ್ಯಾಸಿ ಬರಹಗಾರರರು, ಕವಿಯಿತ್ರಿ . ಅವರ ಬರವಣಿಗೆಯಲ್ಲಿ ಧಾರವಾಡ ಭಾಷೆಯ ಘಮ ಎದ್ದು ಬರುವ ಹಾಗಿರುತ್ತದೆ. ತೊರೆದು ಸಾವಿರ ಚಿಂತೆ ಬಿಸಿಲ ಬಿಸಿ ಋಣ ಮುಗಿದುಮಳೆಗೆ ಖೊ ಎಂಬಂತೆಬಾನ ಹೆಬ್ಬಾಗಿಲಲಿಅದ್ದೂರಿ ಸ್ವಾಗತದಂತೆದಟ್ಟ ಮೋಡಗಳಾವರಿಸಿನೋಡುನೋಡುವ ಮೊದಲೇ ಕಪ್ಪುಕತ್ತಲಿರಿಸಿಬಿರುಸಿನ ಗಾಳಿಯ ಆರ್ಭಟದ ಮಧ್ಯೆಹೆಪ್ಪೊಡೆದ ಆಕಾಶ ಸುರಿಸಿತ್ತು ಭೋರ್ಗರೆವ ಮುಂಗಾರು ಮಳೆಯ!ಥೇಟ್ ನನ್ನ ನೆಚ್ಚಿನ ಕವಿಗಳ ಸಾಲಿನಂತೆ…ಇರಬೇಕು ಇರುವಂತೆತೊರೆದು ಸಾವಿರ ಚಿಂತೆಮಳೆ ಸುರಿಸಿ ಹಗುರಾದ ಮುಗಿಲಿನಂತೆ…ಎಂಬಂತೆ ಮೇ ಫ್ಲಾವರ್ ಬೇಸಿಗೆ … Read more

ಶ್ರಾವಣಾ | ದ.ರಾ.ಬೇಂದ್ರೆ | Shravana | Da.Ra. Bendre | Kannada

ರಚನೆ : ಡಾ || ದ.ರಾ.ಬೇಂದ್ರೆ | ಅಂಬಿಕಾತನಯದತ್ತ Here you fill enjoy Da Ra Bendre bhavageethe lyrics in Kannada. ಭೂಮಿ ತಾಯಿಯ ಚೊಚ್ಚಿಲ ಮಗ ಕವನ ನೋಡಿ Shravana Poem Detail | ಶ್ರಾವಣ ಕವಿತೆಯ ಮಾಹಿತಿ ಕವಿತೆ ಶ್ರಾವಣ ರಚನೆ ಡಾ ।। ದ.ರಾ.ಬೇಂದ್ರೆ । ಅಂಬಿಕಾತನಯದತ್ತ ವಿವರ ಶ್ರಾವಣ ಮಾಸದ ಮಳೆ ಬರುವ ಸಮಯದ ವರ್ಣನೆ ಕೆಟಗರಿ ಭಾವಗೀತೆಗಳು Da.Ra.Bendre Poems Lyrics in Kannada – Shravana … Read more

Swargave Bhoomiyolaradire Song Lyrics In Kannada English | Kuvempu |ಸ್ವರ್ಗವೇ ಭೂಮಿಯೊಳಲಿರದಿರೆ ಲಿರಿಕ್ಸ್

ರಚನೆ : ಕುವೆಂಪು ರಾಷ್ಟ್ರಕವಿ ಕುವೆಂಪು ಅವರ ಸುಂದರ ಕಾವ್ಯ ‘ಸ್ವರ್ಗವೇ ಭೂಮಿಯೊಳಲಿರದಿರೆ’.‘ಸ್ವರ್ಗವೇ ಭೂಮಿಯೊಳಲಿರದಿರೆ’ ಕಾವ್ಯದಲ್ಲಿ ಕುವೆಂಪು ಅವರು ಭೂಮಿಯ ಸುಂದರತೆಯನ್ನು ಬಣ್ಣಿಸಿ ಸ್ವರ್ಗವೇ ಭೂಮಿಯಲ್ಲಿದೆ ಎಂದು ಹೇಳಿದ್ದಾರೆ. ಶ್ರೀ ಕುವೆಂಪು ಅವರ ಬಯಾಗ್ರಫಿ । ಜೀವನ ಚರಿತ್ರೆ (Biography of Kuvempu In Kannada) ಪೂರ್ಣ ಹೆಸರು : ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (Kuppalli Venkatappa Puttappa).ಜನನ: 29-ಡಿಸೆಂಬರ್1904ಹುಟ್ಟಿದ ಸ್ಥಳ : ಹಿರೇಕೊಡಿ ಚಿಕ್ಕಮಗಳೂರು, ಕರ್ನಾಟಕತಾಯಿ : ಸೀತಮ್ಮತಂದೆ : ವೆಂಕಟಪ್ಪಶಿಕ್ಷಣ : ಮೊದಲು ಮನೆಯಲ್ಲಿಯೇ … Read more

ಭೂಮಿತಾಯಿಯಾ ಚೊಚ್ಚಿಲ ಮಗ |Bhumitayiya Chocchila Maga|Da.Ra.Bendre

“ಭೂಮಿತಾಯಿಯ ಚೊಚ್ಚಿಲಮಗ”, ದ.ರಾ.ಬೇಂದ್ರೆಯವರು ಬರೆದ ಕನ್ನಡ ಕವನ.“ಭೂಮಿತಾಯಿಯ ಚೊಚ್ಚಿಲಮಗ” ಬೇಂದ್ರೆಯವರ (ಅಂಬಿಕಾತನಯದತ್ತ) ‘ನಾದಲೀಲೆ’ ಕವನ ಸಂಕಲನದಿಂದ ಆರಿಸಲಾಗಿದೆ. ಬೇಂದ್ರೆ ಅವರ “ಶ್ರಾವಣ” ಕವನ ಓದಿ ‘ನಾದಲೀಲೆ’ 1938 ರಲ್ಲಿ ಪ್ರಕಾಶನಗೊಂಡಿತ್ತು. Bhoomitayiya Chocchila Maga Poem Detail | ಭೂಮಿತಾಯಿಯಾ ಚೊಚ್ಚಿಲ ಮಗ ಕವಿತೆಯ ಮಾಹಿತಿ ಕವಿತೆ ಭೂಮಿತಾಯಿಯಾ ಚೊಚ್ಚಿಲ ಮಗ ರಚನೆ ಡಾ ।। ದ.ರಾ.ಬೇಂದ್ರೆ । ಅಂಬಿಕಾತನಯದತ್ತ ವಿವರ ಅನ್ನದಾತ ರೈತನ ಜೀವನದ ವರ್ಣನೆ ಕೆಟಗರಿ ಭಾವಗೀತೆಗಳು Da.Ra.Bendre Poems Lyrics in Kannada … Read more

ಯಾವ ಕಣ್ಣು ಹೀಗೆ ನೋಡಲಿಲ್ಲ ಲಿರಿಕ್ಸ್ | Yaava Kannu Heege Nodalilla Lyrics In Kannada English

ರಚನೆ : B.R ಲಕ್ಷ್ಮಣರಾವ್ Yaava Kannu Heege Nodalilla Song Lyrics In Kannada ಯಾವ ಕಣ್ಣು ಹೀಗೆ ನೋಡಲಿಲ್ಲನನ್ನಾ ಯಾವ ಕಣ್ಣು ಹೀಗೆ ನೋಡಲಿಲ್ಲಕುಡಿನೋಟದಲ್ಲೆ ನಿನ್ನಂತೆ ನಲ್ಲೆಕುಡಿನೋಟದಲ್ಲೆ ನಿನ್ನಂತೆ ನಲ್ಲೆಯಾವ ಹೆಣ್ಣು ನನ್ನ ಕಾಡಲಿಲ್ಲ ಯಾವ ಕಣ್ಣು ಹೀಗೆ ನೋಡಲಿಲ್ಲನನ್ನಾ ಯಾವ ಕಣ್ಣು ಹೀಗೆ ನೋಡಲಿಲ್ಲ ಒಮ್ಮೆ ಮೋಹಕ ನೋಟ ಹಾಯಿಸಿಇನ್ನೊಮ್ಮೆ ನೋಡದೇ ನೋಯಿಸಿಒಮ್ಮೆ ಮೋಹಕ ನೋಟ ಹಾಯಿಸಿಇನ್ನೊಮ್ಮೆ ನೋಡದೇ ನೋಯಿಸಿಕನಸಲ್ಲೂ ಬಿಡದೇ ಸತಾಯಿಸಿಕನಸಲ್ಲೂ ಬಿಡದೇ ಸತಾಯಿಸಿಕಣ್ಣಾ ಮುಚ್ಚಾಲೆಯನು ಆಡಲಿಲ್ಲ ಯಾವ ಕಣ್ಣು ಹೀಗೆ … Read more

ಚಿಂತೆ ಏತಕೆ ಗೆಳತಿ ಲಿರಿಕ್ಸ್ | Chinte Yetake Gelati Lyrics In Kannada

‘ಚಿಂತೆ ಏತಕೆ ಗೆಳತಿ’ ಗೀತೆಯನ್ನು ಶ್ರೀ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ ಅವರು ಬರೆದಿದ್ದಾರೆ ಇದರ ಒಂದು ಹಾಡಿಗೆ ಶ್ರೀ. ಚಂದ್ರಶೇಖರ್ ಕಂಬಾರ್ ಅವರು ಸಂಗೀತ ನೀಡಿದ್ದಾರೆ. ಶ್ರೀ. ಶಿವಮೊಗ್ಗ ಸುಬ್ಬಣ್ಣ ಅವರು ಭಾವಪೂರ್ಣವಾಗಿ ಹಾಡಿದ್ದಾರೆ. ಈ ಗೀತೆಯಲ್ಲಿ ಶ್ರೀ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ ಅವರು ಜೀವನದ ಮುಖಗಳನ್ನು ತೋರಿಸಿದ್ದಾರೆ.ಒಬ್ಬ ಗೆಳೆಯ ನನ್ನ ಗೆಳತಿಗೆ ನೀನು ಆಯ್ಕೆ ಚಿಂತೆ ಮಾಡುತ್ತೀಯಾ ಕೇವಲ ನಾಲ್ಕು ದಿನದ ಜೀವನ ಇದು..ಇಲ್ಲಿ ಕಷ್ಟ ನಷ್ಟಗಳೆಲ್ಲ ಬರುತ್ತವೆ.. ಇಲ್ಲಿ ಮೇಲು-ಕೀಳು ಅನ್ನೋದು … Read more

ಮೊರೆಯುವ ಕಡಲೆ ತೆರೆಗಳ ನಿಲಿಸು ಲಿರಿಕ್ಸ್ | Moreyuva Kadale Teregala Nilisu Kannada Lyrics

‘ಮೊರೆಯುವ ಕಡಲೆ ತೆರೆಗಳ’ ಒಂದು ಅತ್ಯಂತ ಸುಂದರವಾದ ಭಾವಗೀತೆ. ಹಾಡಿದವರು : M. D .ಪಲ್ಲವಿಬರೆದವರು : ರಂಜನಿ ಪ್ರಭುಸಂಗೀತ : ಉಪಸನಾ ಮೋಹನಧ್ವನಿ ಸುರುಳಿ ಹಕ್ಕು : ಲಹರಿ ಮ್ಯೂಸಿಕ್ Moreyuva Kadale Teregala Nilisu Lyrics In Kannada ಮೊರೆಯುವ ಕಡಲೇತೆರೆಗಳ ನಿಲಿಸು ಮೊರೆಯುವ ಕಡಲೇತೆರೆಗಳ ನಿಲಿಸುಬಾಗಿದ ಮುಗಿಲಿಗೆ ಕನ್ನಡಿಯಾಗುಮಲಯ ಮಾರುತನೆ ಮಂದದಿ ಚಲಿಸುಒರಗಿದ ಕಣ್ಣಿಗೆ ಜೋಗುಳವಾಗು ಮೊರೆಯುವ ಕಡಲೇತೆರೆಗಳ ನಿಲಿಸು ಬಾಗೋ ಪಯಿರೇ ಧಾನ್ಯವ ಚಲ್ಲುಹಕ್ಕಿಗೂ ಸಿಗಲಿ ತೆನೆ ಕಾಳುಬಾಗೋ ಪಯಿರೇ ಧಾನ್ಯವ … Read more

ಕನ್ನಡ ಶಾಯರಿ | Kannada Shayari

ನಿನ್ನ ತುಟಿ ನಿನ್ನ ತುಟಿ ನೋಡಿದ್ರ ಕೆಂಪ ಬೆಂಕಿ ಕೆಂಡ ಆಗ್ಯವುನಿನ್ನ ತುಟಿ ನೋಡಿದ್ರ ಕೆಂಪ ಬೆಂಕಿ ಕೆಂಡ ಆಗ್ಯವುಹಿಡದ ನೋಡಿದ್ರ ಮೆತ್ತಗ ಅದಾವುನಿನ್ನ ತುಟಿ ನೋಡಿದ್ರ ಕೆಂಪ ಬೆಂಕಿ ಕೆಂಡ ಆಗ್ಯವುಕುಡುದ ನೋಡಿದ್ರ ತಣ್ಣಗ ಅದಾವು ನೆಂದೂ ನೆಂದೂ ನೆಂದೂ ನೆಂದೂ ನಿರಾಗಾ ಇದ್ದುಯಾವ ಕಲ್ಲೂ ಮೆತ್ತಗಾಗಲಿಲ್ಲನೆಂದೂ ನೆಂದೂ ನಿರಾಗಾ ಇದ್ದುಯಾವ ಕಲ್ಲೂ ಮೆತ್ತಗಾಗಲಿಲ್ಲಒಂದ ದಿನ ನಿನ್ನ ನೆನೆದು ನಾನೆಷ್ಟ ಮೆತ್ತಗಾದೆಒಂದ ದಿನ ನಿನ್ನ ನೆನೆದು ನಾನೆಷ್ಟ ಮೆತ್ತಗಾದೆಅನೌನ್ ನಾನೂ ಯಾಕಾರ ಕಲ್ಲಾಗಲಿಲ್ಲ ವಿವರಣೆ ಇಲ್ಲಿರುವ … Read more

ಮೌನ ತಬ್ಬಿತು ನೆಲವ | Mouna Tabbitu Nelava Kannada Lyrics

ರಚನೆ : ಶ್ರೀ. ಗೋಪಾಲಕೃಷ್ಣ ಅಡಿಗ Mouna Tabbitu Nelava Song Lyrics In Knnada ಮೌನ ತಬ್ಬಿತು ನೆಲವಜುಮ್ಮೆನೆ ಪುಳಕಗೊಂಡಿತು ಧಾರಿಣಿ ।।ಪ ।। ನೋಡಿ ನಾಚಿತು ಬಾನುಸೇರಿತು ಕೆಂಪು ಸಂಜೆಯ ಕದಪಲಿ ।।೧।। ಹಕ್ಕಿಗೊರಲಿನ ಸುರತಗಾನಕೆಬಿಗಿಯು ನಸುವೆ ಸಡಿಲಿತುಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು ।।೨।। ಇರುಳ ಸೆರಗಿನ ನೆಳಲು ಚಾಚಿತುಬಾನು ತೆರೆಯಿತು ಕಣ್ಣನುನೆಲವು ತಣಿಯಿತು, ಬೆವರು ಹನಿಯಿತುಭಾಷ್ಪ ನೆನೆಸಿತು ಹುಲ್ಲನು ।।೩।। ಮೌನ ಉರುಳಿತು, ಹೊರಳಿತೆದ್ದಿತುಗಾಳಿ ಭೋರನೆ ಬೀಸಿತುತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು … Read more