Swargave Bhoomiyolaradire Song Lyrics In Kannada English | Kuvempu |ಸ್ವರ್ಗವೇ ಭೂಮಿಯೊಳಲಿರದಿರೆ ಲಿರಿಕ್ಸ್
ರಚನೆ : ಕುವೆಂಪು ರಾಷ್ಟ್ರಕವಿ ಕುವೆಂಪು ಅವರ ಸುಂದರ ಕಾವ್ಯ ‘ಸ್ವರ್ಗವೇ ಭೂಮಿಯೊಳಲಿರದಿರೆ’.‘ಸ್ವರ್ಗವೇ ಭೂಮಿಯೊಳಲಿರದಿರೆ’ ಕಾವ್ಯದಲ್ಲಿ ಕುವೆಂಪು ಅವರು ಭೂಮಿಯ ಸುಂದರತೆಯನ್ನು ಬಣ್ಣಿಸಿ ಸ್ವರ್ಗವೇ ಭೂಮಿಯಲ್ಲಿದೆ ಎಂದು ಹೇಳಿದ್ದಾರೆ. ಶ್ರೀ ಕುವೆಂಪು ಅವರ ಬಯಾಗ್ರಫಿ । ಜೀವನ ಚರಿತ್ರೆ (Biography of Kuvempu In Kannada) ಪೂರ್ಣ ಹೆಸರು : ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (Kuppalli Venkatappa Puttappa).ಜನನ: 29-ಡಿಸೆಂಬರ್1904ಹುಟ್ಟಿದ ಸ್ಥಳ : ಹಿರೇಕೊಡಿ ಚಿಕ್ಕಮಗಳೂರು, ಕರ್ನಾಟಕತಾಯಿ : ಸೀತಮ್ಮತಂದೆ : ವೆಂಕಟಪ್ಪಶಿಕ್ಷಣ : ಮೊದಲು ಮನೆಯಲ್ಲಿಯೇ …