Bhumitayiya Chocchila Maga - Da.Ra.Bendre

ಭೂಮಿತಾಯಿಯಾ ಚೊಚ್ಚಿಲ ಮಗ |Bhumitayiya Chocchila Maga|Da.Ra.Bendre

“ಭೂಮಿತಾಯಿಯ ಚೊಚ್ಚಿಲಮಗ”, ದ.ರಾ.ಬೇಂದ್ರೆಯವರು ಬರೆದ ಕನ್ನಡ ಕವನ.“ಭೂಮಿತಾಯಿಯ ಚೊಚ್ಚಿಲಮಗ” ಬೇಂದ್ರೆಯವರ (ಅಂಬಿಕಾತನಯದತ್ತ) ‘ನಾದಲೀಲೆ’ ಕವನ ಸಂಕಲನದಿಂದ ಆರಿಸಲಾಗಿದೆ. ಬೇಂದ್ರೆ ಅವರ “ಶ್ರಾವಣ” ಕವನ ಓದಿ ‘ನಾದಲೀಲೆ’ 1938 ರಲ್ಲಿ ಪ್ರಕಾಶನಗೊಂಡಿತ್ತು. Bhoomitayiya Chocchila Maga Poem Detail | ಭೂಮಿತಾಯಿಯಾ ಚೊಚ್ಚಿಲ ಮಗ ಕವಿತೆಯ ಮಾಹಿತಿ ಕವಿತೆ ಭೂಮಿತಾಯಿಯಾ ಚೊಚ್ಚಿಲ ಮಗ ರಚನೆ ಡಾ ।। ದ.ರಾ.ಬೇಂದ್ರೆ । ಅಂಬಿಕಾತನಯದತ್ತ ವಿವರ ಅನ್ನದಾತ ರೈತನ ಜೀವನದ ವರ್ಣನೆ ಕೆಟಗರಿ ಭಾವಗೀತೆಗಳು Da.Ra.Bendre Poems Lyrics in Kannada …

ಭೂಮಿತಾಯಿಯಾ ಚೊಚ್ಚಿಲ ಮಗ |Bhumitayiya Chocchila Maga|Da.Ra.Bendre Read More »