Toofan

Toofan Song Lyrics | KGF 2 | ತೂಫಾನ್ | Yash

KGF 2 Songs – Toofan Song Details

SongToofan
MovieKGF Chapter 2
SingersSanthosh Venky, Mohan Krishna, Sachin Basrur
LyricsRavi Basrur
Music Ravi Basrur
StarringRocking Star Yash, Sanjay Dutt, Srinidhi Shetty, Raveena Tandon
Music LabelLahari Music & T-Series
KGF 2 Songs – Toofan Song Details

KGF Chapter 2 ಚಿತ್ರದ ‘ಗಗನವು ನೀ‘ ಹಾಡಿನ ಲಿರಿಕ್ಸ್ ತುಂಬಾ ಚೆನ್ನಾಗಿ ಬಂದಿದೆ.

Toofan Song Lyrics In Kannada – KGF Chapter 2

ಸಮುಂದರ್ ಮೇ ಲೆಹರ್ ಉಠಿ ಹೈ
ಜಿದ್ದಿ ಜಿದ್ದಿ ಹೈ ತೂಫಾನ್
ಚಟ್ಟಾನೇಂ ಭೀ ಕಾಂಪ್ ರಹೀ ಹೈಂ
ಜಿದ್ದಿ ಜಿದ್ದಿ ಹೈ ತೂಫಾನ್
ಜಿದ್ದಿ ಹೈ ಜಿದ್ದಿ ಹೈ ತೂಫಾನ್

ತು ಕ್ಯಾ ಮೈನ್ ಕ್ಯಾ ಹ್ಯಾಟ್ ಜಾ ಹ್ಯಾಟ್ ಜಾ

ತೂಫಾನ್ ತೂಫಾನ್
ತೊಡ್ಡ ತಟ್ಟಿ ನಿಂತ ಬಡಿ ಗಟ್ಟಿಗನೆ
ತೂಫಾನ್ ಟೂಫಾನ್
ಮುನ್ನುಗ್ಗೊ ಸಿಡಿಲ ಕಿಡಿ ಕಿಚ್ಚಿವಿವನೆ

ತೂಫಾನ್ ತೂಫಾನ್
ತೊಡೆ ತಟ್ಟಿ ನಿಂತ ಬಡಿ ಗಟ್ಟಿಗನೆ
ತೂಫಾನ್ ಟೂಫಾನ್
ಮುನ್ನುಗ್ಗೊ ಸಿಡಿಲ ಕಿಡಿ ಕಿಚ್ಚಿವಿವನೆ

ಸರ್ರಂತ ಸುಡುವ ಜ್ವಾಲಾಗ್ನಿ
ಹೂಂಕರಿಸಿ ಬಸ್ಗುಟ್ಟಿದೆ
ಕರ್ರಂತ ಕಡಿವ ಕತ್ತಿ ಇವ
ಉದದಿ ಉದಯಿಸಿದ ಹೆಬ್ಬಲೆ

ಓ ರಾಕಿ ಓ ರಾಕಿ
ಓ ರಾಕಿ ರಾಕಿ ರಾಕಿ
ಓ ರಾಕಿ ಓ ರಾಕಿ
ಓ ರಾಕಿ ರಾಕಿ ರಾಕಿ

ಹೇ ಗರಂತ ಗಗನ ಗಗ್ಗರಿದು
ಗಚ್ಚಿ ಗದರಿ ಗಾಧ ಗಂಪಿದೆ
ನರಂತ ನರವು ಇವನೋಡಿ
ನಚ್ಚನಿಸಿ ನಡು ಬಿಗಿದಿದೆ

ರಾಕ್ ರಾಕ್ ರಾಕಿ
ರಾಕ್ ರಾಕ್ ರಾಕಿ ರಾಕಿ
ರಾಕ್ ರಾಕ್ ರಾಕಿ
ರಾಕ್ ರಾಕ್ ರಾಕಿ

ಕಣ್ಣಾಲೆಯ ಕಣ್ಣೀರಿಗೆ
ತಾ ಸರಿದಿದೆ ಗ್ರಹಣ
ಕಾಡಗಿಚ್ಚನು ತಂಪೆರೆಸಲು
ನಿಂತಂತಿದೆ ಗಗನ

ರಕುತ ನದಿಯ ಹರಿಸಿ ನಿಂತೋರು
ಇವನ ಆರ್ಭಟಕೆ ಸುಡು ಸುಟ್ಟು
ಸತ್ತೋರು

ಎಷ್ಟು ಜನುಮ ಮುಂದಳೆದು ಕಳೆದರು
ಈ ಮಣ್ಣ ಕಟಗಿವನ ರಾಜನು
ಸುಡುವ ವಜ್ರ ಇವನೊಬ್ಬನೆ ಇರಲು

ತು ಕ್ಯಾ ಮೈ ಕ್ಯಾ ಹ್ಯಾಟ್ ಜಾ ಹಟ್ ಜಾ

ತೂಫಾನ್ ತೂಫಾನ್
ತೊಡೆ ತಟ್ಟಿ ನಿಂತ ಬಡಿ ಗಟ್ಟಿಗನೆ
ತೂಫಾನ್ ಟೂಫಾನ್
ಮುನ್ನುಗ್ಗೊ ಸಿಡಿಲ ಕಿಡಿ ಕಿಚ್ಚಿಇವನೆ

ತೂಫಾನ್ ತೂಫಾನ್
ತೊಡೆ ತಟ್ಟಿ ನಿಂತ ಬಡಿ ಗಟ್ಟಿಗನೆ
ತೂಫಾನ್ ಟೂಫಾನ್
ಮುನ್ನುಗ್ಗೊ ಸಿಡಿಲ ಕಿಡಿ ಕಿಚ್ಚಿವಿವನೆ

Toofan Song Lyrics In English – KGF Chapter 2

Samundar mein lehar uthi hai
Ziddi ziddi hai toofan
Chattanein bhi kaanp rahi hain
Ziddi ziddi hai toofan

Ziddi hai ziddi hai toofan

Tu kya main kya hat ja hat ja

Toofan toofan
Thoddthatti ninta badi gattigane
Toofan toofan
Munnuggho sidila kidi kicchivane

Toofan toofan
Thode thatti nintha badi gattigane

Toofan toofan
Munnuggo sidila kidi kicchivivane

Sarrantha suduva jwalaagni
Hoonkarisi busuguttide
Karrantha kadiva katthi iva
Udadhi udayisida hebbale

Oh Rocky oh Rocky
Oh Rocky Rocky Rocky
Oh Rocky oh Rocky
Oh Rocky Rocky Rocky

Hey garrantha gagana gaggaridu
Gacchi gadhari gadha gampide
Kannaaleya kanneerige
Tha saridide grahana

Kaadgicchanu thampersulu
Ninthanthide gagana

Rakutha nadhiya harisi ninthoru
Ivana aarbhatake sudu suttu
Satthoru

Yesthu januma mundaledu kaledaru
Ee manna katagivan rajanu
Suduva vajra ivanobbane iralu

Tu kya main kya hat ja hat ja

Thoddthatti ninta badi gattigane
Toofan toofan
Munnuggho sidila kidi kicchivane

Thoddthatti ninta badi gattigane
Toofan toofan
Munnuggho sidila kidi kicchivane

Toofan Song – KGF Chapter 2

1 thought on “Toofan Song Lyrics | KGF 2 | ತೂಫಾನ್ | Yash”

  1. Pingback: Gagan Nee Song Lyrics | KGF 2 | Kannada | English | ಗಗನ ನೀ - Holagi Gagan Nee Song Lyrics | KGF 2 | Kannada | English | ಗಗನ ನೀ

Leave a Comment

Your email address will not be published. Required fields are marked *