Neenallave Song Love Mocktail 2

ನೀನಲ್ಲವೇ | Neenallave | Lyrics | Kannada | English | Love Mocktail 2

Neenallave Song Details : Love Mocktail 2 Songs

ಚಿತ್ರಲವ್ Mocktail 2
ಗಾಯಕರುನಕುಲ ಅಭಯಂಕರ್
ಸಂಗೀತನಕುಲ ಅಭಯಂಕರ್
ಲಿರಿಕ್ಸ್ರಾಘವೇಂದ್ರ ಕಾಮತ
ನಿರ್ದೇಶನಡಾರ್ಲಿಂಗ್ ಕೃಷ್ಣ
ತಾರಾಗಣಡಾರ್ಲಿಂಗ್ ಕೃಷ್ಣ ,ಮಿಲನ ನಾಗರಾಜ
ಆಡಿಯೋ ಹಕ್ಕುಝೇಂಕಾರ್ ಮ್ಯೂಸಿಕ್
Neenallave | Love Mocktail 2 Songs

Neenallave Song Lyrics in Kannada

ಉಸಿರಲ್ಲಿರೋ ಜೀವಂತಿಕೆ
ನೀನಲ್ಲವೇ

ಹೆಸರಲ್ಲಿರೋ ಶ್ರೀಮಂತಿಕೆ
ನೀನಲ್ಲವೇ?

ಎದೆಯಾಳುವ ಧೀಮಂತಿಕೆ
ನೀನಲ್ಲವೇ?

ನಿಜ ಪ್ರೇಮದ ಆ ನಂಬಿಕೆ
ನೀನಲ್ಲವೇ?

ಓ ದೇವತೆ..
ನೀನಲ್ಲವೇ?
ನೀನಲ್ಲವೇ?

ಏಕಾಂತದ ಸಾಂಗತ್ಯಕೆ
ಸಂಗಾತಿಯು
ನೀನಲ್ಲವೇ?

ನನ್ನುಸಿರಲಿ ಹರಿದಾಡುವ
ಸಂಪ್ರೀತಿಯು
ನೀನಲ್ಲವೇ?

ಸೌಂದರ್ಯದ ಗುಣಗಾನವು
ನೀನಲ್ಲವೇ?

ಆಂತರ್ಯದ ಅಭಿಮಾನವು
ನೀನಲ್ಲವೇ?

ಓ ದೇವತೆ …
ನೀನಲ್ಲವೇ?
ನೀನಲ್ಲವೇ?

Neenallave Song Lyrics in English

Usiralliro jeevantike
neenallave

Hesaralliro shreemantike
neenallave?

Edeyaaluva dheemantike
neenallave?

Nija premada aa nambike
neenallave?

O devate..
Neenallave?
Neenallave?

Ekaantada saangatyake
sangaatiyu
neenallave?

Nannusirali haridaaduva
sampreetiyu
neenallave?

Saundaryada gunagaanavu
neenallave?

Aantaryada abhimaanavu
neenallave?

O devate…
Neenallave?
Neenallave?

Neenallave Song

Neenallave Song | Love Mocktail 2

Leave a Comment

Your email address will not be published.