ಆಂಡ್ರಾಯ್ಡ್ ಫೋನ್ ನಲ್ಲಿ ಸ್ಕ್ರೀನ್ ಟೈಮ್ ನೋಡುವದು ಹೇಗೆ? | How To Check Screen Time On Android Phone | Kannada

ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲೂ ಫೋನು. ಯಾವಾಗಲೂ ! ಹಳೆಯ ಫೀಚರ್ ಫೋನ್ ಇದ್ದಾಗ ಅದು ಕಿಸೆಯಲ್ಲಿ ಇರ್ತಿತ್ತು. ಅವಾಗ ಈವಾಗ ಹೊರಗಡೆ ಬರ್ತಾ ಇತ್ತು.ಕಾಲ್ ಮಾಡ್ಲಿಕ್ಕೆ ಅಥವಾ ರಿಸೀವ್ ಮಾಡ್ಲಿಕ್ಕೆ. ಇಲ್ಲಾಂದ್ರೆ SMS ಮಾಡಲಿಕ್ಕೆ ಇದ್ದಾಗ ಮಾತ್ರ ಹೊರಗಡೆ ಬರ್ತಾ ಇತ್ತು. ಈ ಸ್ಮಾರ್ಟ್ ಫೋನ್ ಬಂದಾಗಿನಿಂದ ಅದು ಯಾವಾಗಲು ಕೈಯಲ್ಲೇ.ಆ ಆಪ್ ಈ app ಅಂತ ನೂರೆಂಟು ಕಾರಣಗಳು. ಸ್ಕ್ರೀನ್ ಟೈಮ್ ಅಂದರೆ ಏನು? (What is Screen Time In Kannada ?) … Read more