Saptha Chiranjeevi Smarane-ಸಪ್ತ ಚಿರಂಜೀವಿ ಸ್ಮರಣೆ

ಸಪ್ತ ಚಿರಂಜೀವಿಗಳು

अश्वत्थामा बलिर्व्यासो हनुमानश्च विभीषणः
कृपः परशुरामश्च सप्तैते चिरंजीविनः

ಅಶ್ವತ್ಥಾಮ ಬಲಿರ್ವ್ಯಾಸೋ ಹನುಮಾನಶ್ಚ ವಿಭೀಷಣಃ
ಕೃಪಃ ಪರಶುರಾಮಶ್ಚ ಸಪ್ತೈತೆ ಚಿರಂಜೀವಿನಃ

ಏಳು ಚಿರಂಜೀವಿಗಳು : ಅಶ್ವತ್ಥಾಮ , ಬಲಿ ಚಕ್ರವರ್ತಿ, ವೇದವ್ಯಾಸರು, ಹನುಮಂತ, ವಿಭೀಷಣ, ಕೃಪಾಚಾರ್ಯರು, ಪರಶುರಾಮ.

ನಾವು ದೀಪಾವಳಿ ಹಬ್ಬದ ಪ್ರಯುಕ್ತ ನರಕ ಚತುರ್ದಶಿಯಂದು ನೀರಾಂಜನ ಆರತಿ ಮಾಡಿ, ನಂತರ ತೈಲ ಅಭ್ಯಂಜನ ಮಾಡುತ್ತೇವೆ.
ಆಗ ಈ ಶ್ಲೋಕ ಹೇಳಿ ಆಶೀರ್ವಾದ ಮಾಡುವ ಸಂಪ್ರದಾಯ ಇದೆ.

Saptha Chiranjeevis

ashvatthaama balirvyaaso hanumaanashch vibheeshanah
krpah parashuraamashch saptayite chiranjeevinah

7 Chiranjeevis are : Ashvatthaama, Bali Chakravarthi, Vedavyaa,Hanumaan, Vibheeshan, Krupacharya, Parashurama.

We perform Niranjana Aarti on Naraka Chaturdashi during Diwali festival. Aarati is followed by Oil Abhyanjana.
Then there is a tradition of blessing by saying this verse.

Leave a Comment

Your email address will not be published. Required fields are marked *